For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಏರಿಕೆ: ಆದರೂ ಈ ತಿಂಗಳು 2,500 ರೂ. ಕುಸಿತ

|

ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವಾರ ಚಿನ್ನದ ಬೆಲೆ ಇಳಿಕೆಗೊಂಡ ಬೆನ್ನಲ್ಲೇ ಮಂಗಳವಾರ ಹಳದಿ ಲೋಹದ ಬೆಲೆ ಏರಿಕೆಗೊಂಡಿದೆ. ಹಿಂದಿನ ವಾರ ದರಗಳಲ್ಲಿ ತೀವ್ರ ಕುಸಿತದ ನಂತರ ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಹೆಚ್ಚಾಗಿದೆ.

 

ಚಿನ್ನದ ಆಭರಣಗಳ ಅಡಮಾನ ಅಥವಾ ಮಾರಾಟಕ್ಕೆ ಹಾಲ್‌ಮಾರ್ಕ್ ಅಗತ್ಯವಿದೆಯೇ?ಚಿನ್ನದ ಆಭರಣಗಳ ಅಡಮಾನ ಅಥವಾ ಮಾರಾಟಕ್ಕೆ ಹಾಲ್‌ಮಾರ್ಕ್ ಅಗತ್ಯವಿದೆಯೇ?

ಎಂಸಿಎಕ್ಸ್‌ನಲ್ಲಿ, ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.24ರಷ್ಟು ಹೆಚ್ಚಳಗೊಂಡು 47,185 ರೂಪಾಯಿಗೆ ತಲುಪಿದ್ದರೆ, ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇಕಡಾ 0.05ರಷ್ಟು ಕಡಿಮೆಯಾಗಿ 67,730 ರೂಪಾಯಿಗೆ ತಲುಪಿದೆ.

 
ಚಿನ್ನದ ಬೆಲೆ ಏರಿಕೆ: ಆದರೂ ಈ ತಿಂಗಳು 2,500 ರೂ. ಕುಸಿತ

ಭಾರತದಲ್ಲಿ ಚಿನ್ನದ ಬೆಲೆಯು 49,500 ಮಟ್ಟದಿಂದ ಕುಸಿದಿದೆ, ಎಂಸಿಎಕ್ಸ್ನಲ್ಲಿ ಚಿನ್ನವು 46800 ರಿಂದ 46600 ಮಟ್ಟದಲ್ಲಿ ಬೆಂಬಲವನ್ನು ಹೊಂದಿದೆ ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಕಳೆದ ವಾರ ಚಿನ್ನದ ಬೆಲೆಗಳು ಶೇಕಡಾ 6ರಷ್ಟು ಕುಸಿದಿದ್ದು, ಕಳೆದ 15 ತಿಂಗಳಲ್ಲಿ ವಾರಕ್ಕೊಮ್ಮೆ ಕುಸಿದಿದೆ.

ಕಡಿಮೆ ಬಡ್ಡಿದರದಲ್ಲಿ ಚಿನ್ನದ ಸಾಲ: ತಿಂಗಳಿಗೆ EMI ಎಷ್ಟು ಪಾವತಿಸಬೇಕು?ಕಡಿಮೆ ಬಡ್ಡಿದರದಲ್ಲಿ ಚಿನ್ನದ ಸಾಲ: ತಿಂಗಳಿಗೆ EMI ಎಷ್ಟು ಪಾವತಿಸಬೇಕು?

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಚಿನ್ನದ ಬೆಲೆಗಳು ಇಂದು ಸ್ಥಿರವಾಗಿದ್ದು, ಸ್ಪಾಟ್ ಚಿನ್ನವು ಔನ್ಸ್‌ಗೆ 1,784.14 ಡಾಲರ್‌ಗೆ ಹೆಚ್ಚಳಗೊಂಡಿದೆ.

English summary

Gold Prices Today Up But Rs 2500 This Month: Silver Rates Down

Gold and silver prices were mixed today in Indian markets after a sharp drop in rates the previous week.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X