ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತೆ ಗಗನಕ್ಕೇರಿದೆ. ಬುಧವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 1,500 ರುಪಾಯಿ ಹೆಚ್ಚಾಗಿದೆ. ಶುದ್ಧ ಚಿನ್ನ 10 ಗ್ರಾಂಗೆ 1,600 ರುಪಾಯಿ ಏರಿಕೆಯಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 1,330 ರುಪಾಯಿ ಹೆಚ್ಚಾಗಿದೆ.
ಕೊರೊನಾವೈರಸ್ ಭೀತಿಯು ಷೇರು ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದ್ದು, ಹೂಡಿಕೆದಾರರು ಚಿನ್ನ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 42,400
24 ಕ್ಯಾರೆಟ್ ಚಿನ್ನ ರೂ. 43,400
ಬೆಳ್ಳಿ ದರ: ರೂ. 50,030
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 42,400
24 ಕ್ಯಾರೆಟ್ ಚಿನ್ನ ರೂ. 43,400
ಬೆಳ್ಳಿ ದರ: ರೂ. 50,030
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 42,400
24 ಕ್ಯಾರೆಟ್ ಚಿನ್ನ ರೂ. 43,400
ಬೆಳ್ಳಿ ದರ: ರೂ. 50,030
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 42,400
24 ಕ್ಯಾರೆಟ್ ಚಿನ್ನ ರೂ. 43,600
ಬೆಳ್ಳಿ ದರ: ರೂ. 50,030
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 42,400
24 ಕ್ಯಾರೆಟ್ ಚಿನ್ನ ರೂ. 43,400
ಬೆಳ್ಳಿ ದರ: ರೂ. 50,030
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 42,400
24 ಕ್ಯಾರೆಟ್ ಚಿನ್ನ ರೂ. 43,400
ಬೆಳ್ಳಿ ದರ: ರೂ. 50,030
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 42,400
24 ಕ್ಯಾರೆಟ್ ಚಿನ್ನ ರೂ. 43,400
ಬೆಳ್ಳಿ ದರ: ರೂ. 50,030
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 42,400
24 ಕ್ಯಾರೆಟ್ ಚಿನ್ನ ರೂ. 43,600
ಬೆಳ್ಳಿ ದರ: ರೂ. 50,030
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 41,530
24ಕ್ಯಾರೆಟ್ ಚಿನ್ನ ರೂ. 45,310
ಬೆಳ್ಳಿ ದರ: ರೂ. 50,030
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 41,530
24ಕ್ಯಾರೆಟ್ ಚಿನ್ನ ರೂ. 45,310
ಬೆಳ್ಳಿ ದರ: ರೂ. 50,030
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 41,530
24ಕ್ಯಾರೆಟ್ ಚಿನ್ನ ರೂ. 45,310
ಬೆಳ್ಳಿ ದರ: ರೂ. 50,030
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 41,530
24ಕ್ಯಾರೆಟ್ ಚಿನ್ನ ರೂ. 45,310
ಬೆಳ್ಳಿ ದರ: ರೂ. 50,030
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22ಕ್ಯಾರೆಟ್ ಚಿನ್ನ ರೂ. 42,340
24ಕ್ಯಾರೆಟ್ ಚಿನ್ನ ರೂ. 43,180
ಬೆಳ್ಳಿ ದರ: ರೂ. 50,030
ನಗರ: ಸೂರತ್
22ಕ್ಯಾರೆಟ್ ಚಿನ್ನ ರೂ. 42,340
24ಕ್ಯಾರೆಟ್ ಚಿನ್ನ ರೂ. 43,180
ಬೆಳ್ಳಿ ದರ: ರೂ. 50,030
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ ರೂ. 41,530
24ಕ್ಯಾರೆಟ್ ಚಿನ್ನ ರೂ. 45,310
ಬೆಳ್ಳಿ ದರ: ರೂ. 50,030
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 41,700
ಕ್ಯಾರೆಟ್ ಚಿನ್ನ ರೂ. 44,200
ಬೆಳ್ಳಿ ಬೆಲೆ: ರೂ. 50,030
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 42,690
24 ಕ್ಯಾರೆಟ್ ಚಿನ್ನ ರೂ. 44,090
ಬೆಳ್ಳಿ ದರ: ರೂ. 50,030


Click it and Unblock the Notifications