ಸತತ ನಾಲ್ಕು ದಿನಗಳ ಕಾಲ ಇಳಿಕೆಯ ಹಾದಿ ಹಿಡಿದಿದ್ದ ಹಳದಿ ಲೋಹದ ಬೆಲೆಯು ಗುರುವಾರ (ಏಪ್ರಿಲ್ 02) ಏರಿಕೆ ದಾಖಲಿಸಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂ 38,930 ರುಪಾಯಿಗೆ ತಲುಪಿದೆ. ಶುದ್ಧ ಚಿನ್ನದ ಬೆಲೆಯು ಹೆಚ್ಚಾಗಿದ್ದು 10ಗ್ರಾಂ 43,180 ರುಪಾಯಿಗೆ ಮುಟ್ಟಿದೆ. ಬೆಳ್ಳಿ ಬೆಲೆಯು ಕೆಜಿಗೆ 220 ರುಪಾಯಿ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 38,930
24 ಕ್ಯಾರೆಟ್ ಚಿನ್ನ ರೂ. 43,180
ಬೆಳ್ಳಿ ದರ: ರೂ. 40,160
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 38,930
24 ಕ್ಯಾರೆಟ್ ಚಿನ್ನ ರೂ. 43,180
ಬೆಳ್ಳಿ ದರ: ರೂ. 40,160
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 38,930
24 ಕ್ಯಾರೆಟ್ ಚಿನ್ನ ರೂ. 43,180
ಬೆಳ್ಳಿ ದರ: ರೂ. 40,160
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 41,180
24 ಕ್ಯಾರೆಟ್ ಚಿನ್ನ ರೂ. 43,470
ಬೆಳ್ಳಿ ದರ: ರೂ. 40,160
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 41,030
24 ಕ್ಯಾರೆಟ್ ಚಿನ್ನ ರೂ. 42,030
ಬೆಳ್ಳಿ ದರ: ರೂ. 40,160
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 41,030
24 ಕ್ಯಾರೆಟ್ ಚಿನ್ನ ರೂ. 42,030
ಬೆಳ್ಳಿ ದರ: ರೂ. 40,160
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 41,030
24 ಕ್ಯಾರೆಟ್ ಚಿನ್ನ ರೂ. 42,030
ಬೆಳ್ಳಿ ದರ: ರೂ. 40,160
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 41,180
24 ಕ್ಯಾರೆಟ್ ಚಿನ್ನ ರೂ. 43,470
ಬೆಳ್ಳಿ ದರ: ರೂ. 40,160
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 39,730
24ಕ್ಯಾರೆಟ್ ಚಿನ್ನ ರೂ. 43,270
ಬೆಳ್ಳಿ ದರ: ರೂ. 40,160
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 39,730
24ಕ್ಯಾರೆಟ್ ಚಿನ್ನ ರೂ. 43,270
ಬೆಳ್ಳಿ ದರ: ರೂ. 40,160
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 39,730
24ಕ್ಯಾರೆಟ್ ಚಿನ್ನ ರೂ. 43,270
ಬೆಳ್ಳಿ ದರ: ರೂ. 40,160
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 39,730
24ಕ್ಯಾರೆಟ್ ಚಿನ್ನ ರೂ. 43,270
ಬೆಳ್ಳಿ ದರ: ರೂ. 40,160
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 40,630
24 ಕ್ಯಾರೆಟ್ ಚಿನ್ನ: ರೂ. 42,140
ಬೆಳ್ಳಿ ಬೆಲೆ: ರೂ. 40,160
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 40,630
24 ಕ್ಯಾರೆಟ್ ಚಿನ್ನ: ರೂ. 42,140
ಬೆಳ್ಳಿ ಬೆಲೆ: ರೂ. 40,160
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 39,730
24 ಕ್ಯಾರೆಟ್ ಚಿನ್ನ: ರೂ. 43,270
ಬೆಳ್ಳಿ ಬೆಲೆ: ರೂ. 40,160
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 41,180
24 ಕ್ಯಾರೆಟ್ ಚಿನ್ನ: ರೂ. 43,470
ಬೆಳ್ಳಿ ಬೆಲೆ: ರೂ. 40,160
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 40,690
24 ಕ್ಯಾರೆಟ್ ಚಿನ್ನ ರೂ. 43,350
ಬೆಳ್ಳಿ ದರ: ರೂ. 40,160


Click it and Unblock the Notifications