ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಸೋಂಕು ಒಂದೆಡೆಯಾದರೆ , ಷೇರು ಮಾರುಕಟ್ಟೆ ಈಗಾಗಲೇ ಶೇಕ್ ಆಗುತ್ತಿವೆ. ಇದರ ನಡುವೆ ಹಳದಿ ಲೋಹದ ಬೆಲೆಯು ಏರುತ್ತಲೇ ಸಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 38,600 ರುಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂಗೆ 42,000 ರುಪಾಯಿಗೆ ಮುಟ್ಟಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 38,600
24 ಕ್ಯಾರೆಟ್ ಚಿನ್ನ ರೂ. 42,000
ಬೆಳ್ಳಿ ದರ: ರೂ. 40,550
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 38,600
24 ಕ್ಯಾರೆಟ್ ಚಿನ್ನ ರೂ. 42,000
ಬೆಳ್ಳಿ ದರ: ರೂ. 40,550
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 38,600
24 ಕ್ಯಾರೆಟ್ ಚಿನ್ನ ರೂ. 42,000
ಬೆಳ್ಳಿ ದರ: ರೂ. 40,550
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 40,510
24 ಕ್ಯಾರೆಟ್ ಚಿನ್ನ ರೂ. 41,710
ಬೆಳ್ಳಿ ದರ: ರೂ. 40,550
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 39,620
24 ಕ್ಯಾರೆಟ್ ಚಿನ್ನ ರೂ. 40,620
ಬೆಳ್ಳಿ ದರ: ರೂ. 40,550
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 39,620
24 ಕ್ಯಾರೆಟ್ ಚಿನ್ನ ರೂ. 40,620
ಬೆಳ್ಳಿ ದರ: ರೂ. 40,550
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 39,620
24 ಕ್ಯಾರೆಟ್ ಚಿನ್ನ ರೂ. 40,620
ಬೆಳ್ಳಿ ದರ: ರೂ. 40,550
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 40,510
24 ಕ್ಯಾರೆಟ್ ಚಿನ್ನ ರೂ. 41,710
ಬೆಳ್ಳಿ ದರ: ರೂ. 40,550
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 39,670
24ಕ್ಯಾರೆಟ್ ಚಿನ್ನ ರೂ. 43,280
ಬೆಳ್ಳಿ ದರ: ರೂ. 40,550
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 39,670
24ಕ್ಯಾರೆಟ್ ಚಿನ್ನ ರೂ. 43,280
ಬೆಳ್ಳಿ ದರ: ರೂ. 40,550
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 39,670
24ಕ್ಯಾರೆಟ್ ಚಿನ್ನ ರೂ. 43,280
ಬೆಳ್ಳಿ ದರ: ರೂ. 40,550
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 39,670
24ಕ್ಯಾರೆಟ್ ಚಿನ್ನ ರೂ. 43,280
ಬೆಳ್ಳಿ ದರ: ರೂ. 40,550
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 39,850
24 ಕ್ಯಾರೆಟ್ ಚಿನ್ನ: ರೂ. 41,050
ಬೆಳ್ಳಿ ಬೆಲೆ: ರೂ. 40,550
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 39,850
24 ಕ್ಯಾರೆಟ್ ಚಿನ್ನ: ರೂ. 41,050
ಬೆಳ್ಳಿ ಬೆಲೆ: ರೂ. 40,550
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 39,670
24 ಕ್ಯಾರೆಟ್ ಚಿನ್ನ: ರೂ. 43,280
ಬೆಳ್ಳಿ ಬೆಲೆ: ರೂ. 40,550
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 39,410
ಕ್ಯಾರೆಟ್ ಚಿನ್ನ ರೂ. 41,610
ಬೆಳ್ಳಿ ಬೆಲೆ: ರೂ. 40,550
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 40,610
24 ಕ್ಯಾರೆಟ್ ಚಿನ್ನ ರೂ. 42,010
ಬೆಳ್ಳಿ ದರ: ರೂ. 40,550


Click it and Unblock the Notifications