ಕೊರೊನಾವೈರಸ್ ಸೋಂಕು ಜಗತ್ತಿನಲ್ಲಿ ತನ್ನ ಕದಂಬ ಬಾಹುವನ್ನು ಚಾಚಿದ್ದು, ಅನೇಕ ದೇಶಗಳು ನಲುಗಿ ಹೋಗಿವೆ. ಆರ್ಥಿಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತಿರುವ ಕೊರೊನಾ ಷೇರು ಮಾರುಕಟ್ಟೆಯನ್ನೇ ಶೇಕ್ ಮಾಡಿದೆ. ಇದರ ಜೊತೆಗೆ ಚಿನ್ನದ ಬೆಲೆ ಏರಿಕೆಗೂ ಕಾರಣವಾಗುತ್ತಿದೆ.
ಸೋಮವಾರವೂ ಚಿನ್ನದ ಬೆಲೆ ಏರಿಕೆ ಕಂಡಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 38,610 ರುಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂಗೆ 42,010 ರುಪಾಯಿಗೆ ಮುಟ್ಟಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 38,610
24 ಕ್ಯಾರೆಟ್ ಚಿನ್ನ ರೂ. 42,010
ಬೆಳ್ಳಿ ದರ: ರೂ. 40,560
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 38,610
24 ಕ್ಯಾರೆಟ್ ಚಿನ್ನ ರೂ. 42,010
ಬೆಳ್ಳಿ ದರ: ರೂ. 40,560
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 38,610
24 ಕ್ಯಾರೆಟ್ ಚಿನ್ನ ರೂ. 42,010
ಬೆಳ್ಳಿ ದರ: ರೂ. 40,560
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 40,520
24 ಕ್ಯಾರೆಟ್ ಚಿನ್ನ ರೂ. 41,720
ಬೆಳ್ಳಿ ದರ: ರೂ. 40,560
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 39,630
24 ಕ್ಯಾರೆಟ್ ಚಿನ್ನ ರೂ. 40,630
ಬೆಳ್ಳಿ ದರ: ರೂ. 40,560
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 39,630
24 ಕ್ಯಾರೆಟ್ ಚಿನ್ನ ರೂ. 40,630
ಬೆಳ್ಳಿ ದರ: ರೂ. 40,560
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 39,630
24 ಕ್ಯಾರೆಟ್ ಚಿನ್ನ ರೂ. 40,630
ಬೆಳ್ಳಿ ದರ: ರೂ. 40,560
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 40,520
24 ಕ್ಯಾರೆಟ್ ಚಿನ್ನ ರೂ. 41,720
ಬೆಳ್ಳಿ ದರ: ರೂ. 40,560
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 39,680
24ಕ್ಯಾರೆಟ್ ಚಿನ್ನ ರೂ. 43,290
ಬೆಳ್ಳಿ ದರ: ರೂ. 40,560
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 39,680
24ಕ್ಯಾರೆಟ್ ಚಿನ್ನ ರೂ. 43,290
ಬೆಳ್ಳಿ ದರ: ರೂ. 40,560
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 39,680
24ಕ್ಯಾರೆಟ್ ಚಿನ್ನ ರೂ. 43,290
ಬೆಳ್ಳಿ ದರ: ರೂ. 40,560
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 39,680
24ಕ್ಯಾರೆಟ್ ಚಿನ್ನ ರೂ. 43,290
ಬೆಳ್ಳಿ ದರ: ರೂ. 40,560
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 39,860
24 ಕ್ಯಾರೆಟ್ ಚಿನ್ನ: ರೂ. 41,060
ಬೆಳ್ಳಿ ಬೆಲೆ: ರೂ. 40,560
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 39,860
24 ಕ್ಯಾರೆಟ್ ಚಿನ್ನ: ರೂ. 41,060
ಬೆಳ್ಳಿ ಬೆಲೆ: ರೂ. 40,560
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 39,860
24 ಕ್ಯಾರೆಟ್ ಚಿನ್ನ: ರೂ. 41,060
ಬೆಳ್ಳಿ ಬೆಲೆ: ರೂ. 40,560
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 39,420
ಕ್ಯಾರೆಟ್ ಚಿನ್ನ ರೂ. 41,620
ಬೆಳ್ಳಿ ಬೆಲೆ: ರೂ. 40,560
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 40,620
24 ಕ್ಯಾರೆಟ್ ಚಿನ್ನ ರೂ. 42,020
ಬೆಳ್ಳಿ ದರ: ರೂ. 40,560


Click it and Unblock the Notifications