ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಏರಿಕೆಯಾಗುತ್ತಲೇ ಸಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 44,850 ರುಪಾಯಿಗೆ ಏರಿಕೆಯಾಗಿದೆ. ಶುದ್ಧ ಚಿನ್ನವು 10 ಗ್ರಾಂ 49 ಸಾವಿರ ಗಡಿ ಸಮೀಪಿಸಿದೆ. ಬೆಳ್ಳಿ ಬೆಲೆಯು ಕೆಜಿಗೆ 48,500 ರುಪಾಯಿ ದಾಖಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 44,850
24 ಕ್ಯಾರೆಟ್ ಚಿನ್ನ ರೂ. 48,930
ಬೆಳ್ಳಿ ದರ: ರೂ. 48,500
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,850
24 ಕ್ಯಾರೆಟ್ ಚಿನ್ನ ರೂ. 48,930
ಬೆಳ್ಳಿ ದರ: ರೂ. 48,500
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,850
24 ಕ್ಯಾರೆಟ್ ಚಿನ್ನ ರೂ. 48,930
ಬೆಳ್ಳಿ ದರ: ರೂ. 48,500
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,500
24 ಕ್ಯಾರೆಟ್ ಚಿನ್ನ ರೂ. 48,900
ಬೆಳ್ಳಿ ದರ: ರೂ. 48,500
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,500
24 ಕ್ಯಾರೆಟ್ ಚಿನ್ನ ರೂ. 47,500
ಬೆಳ್ಳಿ ದರ: ರೂ. 48,500
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,500
24 ಕ್ಯಾರೆಟ್ ಚಿನ್ನ ರೂ. 47,500
ಬೆಳ್ಳಿ ದರ: ರೂ. 48,500
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,500
24 ಕ್ಯಾರೆಟ್ ಚಿನ್ನ ರೂ. 47,500
ಬೆಳ್ಳಿ ದರ: ರೂ. 48,500
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 46,500
24 ಕ್ಯಾರೆಟ್ ಚಿನ್ನ ರೂ. 48,900
ಬೆಳ್ಳಿ ದರ: ರೂ. 48,500
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 45,860
24ಕ್ಯಾರೆಟ್ ಚಿನ್ನ ರೂ. 48,930
ಬೆಳ್ಳಿ ದರ: ರೂ. 46,500
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 45,860
24ಕ್ಯಾರೆಟ್ ಚಿನ್ನ ರೂ. 48,930
ಬೆಳ್ಳಿ ದರ: ರೂ. 46,500
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 45,860
24ಕ್ಯಾರೆಟ್ ಚಿನ್ನ ರೂ. 48,930
ಬೆಳ್ಳಿ ದರ: ರೂ. 46,500
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 45,860
24ಕ್ಯಾರೆಟ್ ಚಿನ್ನ ರೂ. 48,930
ಬೆಳ್ಳಿ ದರ: ರೂ. 46,500
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,500
24 ಕ್ಯಾರೆಟ್ ಚಿನ್ನ: ರೂ. 47,900
ಬೆಳ್ಳಿ ಬೆಲೆ: ರೂ. 48,500
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,500
24 ಕ್ಯಾರೆಟ್ ಚಿನ್ನ: ರೂ. 47,900
ಬೆಳ್ಳಿ ಬೆಲೆ: ರೂ. 48,500
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 45,860
24 ಕ್ಯಾರೆಟ್ ಚಿನ್ನ: ರೂ. 48,930
ಬೆಳ್ಳಿ ಬೆಲೆ: ರೂ. 48,500
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 46,100
24 ಕ್ಯಾರೆಟ್ ಚಿನ್ನ: ರೂ. 48,200
ಬೆಳ್ಳಿ ಬೆಲೆ: ರೂ. 48,500
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 46,500
24 ಕ್ಯಾರೆಟ್ ಚಿನ್ನ ರೂ. 48,400
ಬೆಳ್ಳಿ ದರ: ರೂ. 48,500


Click it and Unblock the Notifications