For Quick Alerts
ALLOW NOTIFICATIONS  
For Daily Alerts

ಮತ್ತಷ್ಟು ಏರಿಕೆ ಕಂಡ ಚಿನ್ನದ ಬೆಲೆ:ಪ್ರಮುಖ ನಗರಗಳ ದರ ಇಲ್ಲಿದೆ

|

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಕೈಗೆ ಸಿಗದ ಹಾಗೆ ಏರಿಕೆಯಾಗುತ್ತಲೇ ಸಾಗಿದೆ. ಮಂಗಳವಾರ (ಮೇ 19) ಹಳದಿ ಲೋಹದ ಬೆಲೆಯು ಏರಿಕೆಗೊಂಡಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 44,860 ರುಪಾಯಿ ದಾಖಲಾಗಿದೆ. ಶುದ್ಧ ಚಿನ್ನವು 10 ಗ್ರಾಂ 48,940 ರುಪಾಯಿಗೆ ಏರಿಕೆಗೊಂಡಿದೆ. ಬೆಳ್ಳಿ ಬೆಲೆಯು ಕೆಜಿಗೆ 48,510 ರುಪಾಯಿಗೆ ತಲುಪಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 44,860
24 ಕ್ಯಾರೆಟ್ ಚಿನ್ನ ರೂ. 48,940
ಬೆಳ್ಳಿ ದರ: ರೂ. 48,510

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,860
24 ಕ್ಯಾರೆಟ್ ಚಿನ್ನ ರೂ. 48,940
ಬೆಳ್ಳಿ ದರ: ರೂ. 48,510

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,860
24 ಕ್ಯಾರೆಟ್ ಚಿನ್ನ ರೂ. 48,940
ಬೆಳ್ಳಿ ದರ: ರೂ. 48,510

 

 ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,510
24 ಕ್ಯಾರೆಟ್ ಚಿನ್ನ ರೂ. 48,910
ಬೆಳ್ಳಿ ದರ: ರೂ. 48,510

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,510
24 ಕ್ಯಾರೆಟ್ ಚಿನ್ನ ರೂ. 47,510
ಬೆಳ್ಳಿ ದರ: ರೂ. 48,510

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,510
24 ಕ್ಯಾರೆಟ್ ಚಿನ್ನ ರೂ. 47,510
ಬೆಳ್ಳಿ ದರ: ರೂ. 48,510

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,510
24 ಕ್ಯಾರೆಟ್ ಚಿನ್ನ ರೂ. 47,510
ಬೆಳ್ಳಿ ದರ: ರೂ. 48,510

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 46,510
24 ಕ್ಯಾರೆಟ್ ಚಿನ್ನ ರೂ. 48,910
ಬೆಳ್ಳಿ ದರ: ರೂ. 48,510

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 45,810
24ಕ್ಯಾರೆಟ್ ಚಿನ್ನ ರೂ. 48,940
ಬೆಳ್ಳಿ ದರ: ರೂ. 48,510

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 45,870
24ಕ್ಯಾರೆಟ್ ಚಿನ್ನ ರೂ. 48,940
ಬೆಳ್ಳಿ ದರ: ರೂ. 48,510

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 45,870
24ಕ್ಯಾರೆಟ್ ಚಿನ್ನ ರೂ. 48,940
ಬೆಳ್ಳಿ ದರ: ರೂ. 48,510

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 45,870
24ಕ್ಯಾರೆಟ್ ಚಿನ್ನ ರೂ. 48,940
ಬೆಳ್ಳಿ ದರ: ರೂ. 48,510

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,510
24 ಕ್ಯಾರೆಟ್ ಚಿನ್ನ: ರೂ. 47,910
ಬೆಳ್ಳಿ ಬೆಲೆ: ರೂ. 48,510

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,510
24 ಕ್ಯಾರೆಟ್ ಚಿನ್ನ: ರೂ. 47,910
ಬೆಳ್ಳಿ ಬೆಲೆ: ರೂ. 48,510

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 45,870
24 ಕ್ಯಾರೆಟ್ ಚಿನ್ನ: ರೂ. 48,940
ಬೆಳ್ಳಿ ಬೆಲೆ: ರೂ. 48,510

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 46,110
24 ಕ್ಯಾರೆಟ್ ಚಿನ್ನ: ರೂ. 48,210
ಬೆಳ್ಳಿ ಬೆಲೆ: ರೂ. 48,510

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 46,510
24 ಕ್ಯಾರೆಟ್ ಚಿನ್ನ ರೂ. 48,410
ಬೆಳ್ಳಿ ದರ: ರೂ. 48,510

 

English summary

Gold Prices Up On 19 May

Gold prices Up on Tuesday in Indian markets. India's major cities latest rates here
Story first published: Tuesday, May 19, 2020, 16:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X