For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಏರಿಕೆ: ಶನಿವಾರದ ಚಿನ್ನದ ರೇಟ್ ಇಲ್ಲಿದೆ

|

ಭಾರತೀಯ ಮಾರುಕಟ್ಟೆಯಲ್ಲಿ ಶನಿವಾರ ಚಿನ್ನದ ಬೆಲೆ ಏರಿಕೆಗೊಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 450 ರುಪಾಯಿ ಏರಿಕೆಗೊಂಡು 44,500 ರುಪಾಯಿ ದಾಖಲಾಗಿದೆ. ಶುದ್ಧ ಚಿನ್ನವು 10 ಗ್ರಾಂ 48,550 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 48,350 ರುಪಾಯಿಗೆ ಏರಿಕೆಗೊಂಡಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 44,500
24 ಕ್ಯಾರೆಟ್ ಚಿನ್ನ ರೂ. 48,550
ಬೆಳ್ಳಿ ದರ: ರೂ. 48,350

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,500
24 ಕ್ಯಾರೆಟ್ ಚಿನ್ನ ರೂ. 48,550
ಬೆಳ್ಳಿ ದರ: ರೂ. 48,350

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,500
24 ಕ್ಯಾರೆಟ್ ಚಿನ್ನ ರೂ. 48,550
ಬೆಳ್ಳಿ ದರ: ರೂ. 48,350

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,100
24 ಕ್ಯಾರೆಟ್ ಚಿನ್ನ ರೂ. 47,910
ಬೆಳ್ಳಿ ದರ: ರೂ. 48,350

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,260
24 ಕ್ಯಾರೆಟ್ ಚಿನ್ನ ರೂ. 47,260
ಬೆಳ್ಳಿ ದರ: ರೂ. 48,350

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,260
24 ಕ್ಯಾರೆಟ್ ಚಿನ್ನ ರೂ. 47,260
ಬೆಳ್ಳಿ ದರ: ರೂ. 48,350

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,260
24 ಕ್ಯಾರೆಟ್ ಚಿನ್ನ ರೂ. 47,260
ಬೆಳ್ಳಿ ದರ: ರೂ. 48,350

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 46,100
24 ಕ್ಯಾರೆಟ್ ಚಿನ್ನ ರೂ. 47,910
ಬೆಳ್ಳಿ ದರ: ರೂ. 48,350

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 45,280
24ಕ್ಯಾರೆಟ್ ಚಿನ್ನ ರೂ. 48,990
ಬೆಳ್ಳಿ ದರ: ರೂ. 48,350

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 45,280
24ಕ್ಯಾರೆಟ್ ಚಿನ್ನ ರೂ. 48,990
ಬೆಳ್ಳಿ ದರ: ರೂ. 48,350

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 45,280
24ಕ್ಯಾರೆಟ್ ಚಿನ್ನ ರೂ. 48,990
ಬೆಳ್ಳಿ ದರ: ರೂ. 48,350

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 45,280
24ಕ್ಯಾರೆಟ್ ಚಿನ್ನ ರೂ. 48,990
ಬೆಳ್ಳಿ ದರ: ರೂ. 48,350

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45,730
24 ಕ್ಯಾರೆಟ್ ಚಿನ್ನ: ರೂ. 47,140
ಬೆಳ್ಳಿ ಬೆಲೆ: ರೂ. 48,350

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45,730
24 ಕ್ಯಾರೆಟ್ ಚಿನ್ನ: ರೂ. 47,140
ಬೆಳ್ಳಿ ಬೆಲೆ: ರೂ. 48,350

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 45,280
24 ಕ್ಯಾರೆಟ್ ಚಿನ್ನ: ರೂ. 48,990
ಬೆಳ್ಳಿ ಬೆಲೆ: ರೂ. 48,350

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 46,100
24 ಕ್ಯಾರೆಟ್ ಚಿನ್ನ: ರೂ. 48,100
ಬೆಳ್ಳಿ ಬೆಲೆ: ರೂ. 48,350

ನಗರ: ಕೋಲ್ಕತ್ತಾ
22 ಕ್ಯಾರೆಟ್ ಚಿನ್ನ: ರೂ. 46,100
24 ಕ್ಯಾರೆಟ್ ಚಿನ್ನ: ರೂ. 48,100
ಬೆಳ್ಳಿ ಬೆಲೆ: ರೂ. 48,350

 

English summary

Gold Prices Up On 23 May

Gold prices Up on Saturday in Indian markets. India's major cities latest rates here
Story first published: Saturday, May 23, 2020, 17:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X