For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಏರಿಕೆ : ಪ್ರಮುಖ ನಗರಗಳ ದರ ಇಲ್ಲಿದೆ

|

ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೇಡಿಕೆ ಮುಂದುವರಿದಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 44,520 ರುಪಾಯಿ ದಾಖಲಾಗಿದೆ. ಶುದ್ಧ ಚಿನ್ನವು 10 ಗ್ರಾಂ 48,570 ರುಪಾಯಿಗೆ ಏರಿಕೆಗೊಂಡಿದೆ. ಬೆಳ್ಳಿ ಬೆಲೆಯು ಕೆಜಿಗೆ 48,370 ರುಪಾಯಿಗೆ ತಲುಪಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 44,520
24 ಕ್ಯಾರೆಟ್ ಚಿನ್ನ ರೂ. 48,570
ಬೆಳ್ಳಿ ದರ: ರೂ. 48,370

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,520
24 ಕ್ಯಾರೆಟ್ ಚಿನ್ನ ರೂ. 48,570
ಬೆಳ್ಳಿ ದರ: ರೂ. 48,370

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,520
24 ಕ್ಯಾರೆಟ್ ಚಿನ್ನ ರೂ. 48,570
ಬೆಳ್ಳಿ ದರ: ರೂ. 48,370

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,120
24 ಕ್ಯಾರೆಟ್ ಚಿನ್ನ ರೂ. 47,930
ಬೆಳ್ಳಿ ದರ: ರೂ. 48,370

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,280
24 ಕ್ಯಾರೆಟ್ ಚಿನ್ನ ರೂ. 47,280
ಬೆಳ್ಳಿ ದರ: ರೂ. 48,370

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,280
24 ಕ್ಯಾರೆಟ್ ಚಿನ್ನ ರೂ. 47,280
ಬೆಳ್ಳಿ ದರ: ರೂ. 48,370

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,280
24 ಕ್ಯಾರೆಟ್ ಚಿನ್ನ ರೂ. 47,280
ಬೆಳ್ಳಿ ದರ: ರೂ. 48,370

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 46,120
24 ಕ್ಯಾರೆಟ್ ಚಿನ್ನ ರೂ. 47,930
ಬೆಳ್ಳಿ ದರ: ರೂ. 48,370

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 45,300
24ಕ್ಯಾರೆಟ್ ಚಿನ್ನ ರೂ. 49,010
ಬೆಳ್ಳಿ ದರ: ರೂ. 48,370

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 45,300
24ಕ್ಯಾರೆಟ್ ಚಿನ್ನ ರೂ. 49,010
ಬೆಳ್ಳಿ ದರ: ರೂ. 48,370

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 45,300
24ಕ್ಯಾರೆಟ್ ಚಿನ್ನ ರೂ. 49,010
ಬೆಳ್ಳಿ ದರ: ರೂ. 48,370

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 45,300
24ಕ್ಯಾರೆಟ್ ಚಿನ್ನ ರೂ. 49,010
ಬೆಳ್ಳಿ ದರ: ರೂ. 48,370

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45,750
24 ಕ್ಯಾರೆಟ್ ಚಿನ್ನ: ರೂ. 47,160
ಬೆಳ್ಳಿ ಬೆಲೆ: ರೂ. 48,370

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45,750
24 ಕ್ಯಾರೆಟ್ ಚಿನ್ನ: ರೂ. 47,160
ಬೆಳ್ಳಿ ಬೆಲೆ: ರೂ. 48,370

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 45,300
24 ಕ್ಯಾರೆಟ್ ಚಿನ್ನ: ರೂ. 49,010
ಬೆಳ್ಳಿ ಬೆಲೆ: ರೂ. 48,370

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 46,120
24 ಕ್ಯಾರೆಟ್ ಚಿನ್ನ: ರೂ. 48,120
ಬೆಳ್ಳಿ ಬೆಲೆ: ರೂ. 48,370

ನಗರ: ಕೋಲ್ಕತ್ತಾ
22 ಕ್ಯಾರೆಟ್ ಚಿನ್ನ: ರೂ. 46,120
24 ಕ್ಯಾರೆಟ್ ಚಿನ್ನ: ರೂ. 48,120
ಬೆಳ್ಳಿ ಬೆಲೆ: ರೂ. 48,370

 

English summary

Gold Prices Up On 25 May

Gold prices Up on Monday in Indian markets. India's major cities latest rates here
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X