For Quick Alerts
ALLOW NOTIFICATIONS  
For Daily Alerts

ಇಳಿಕೆಗೊಂಡಿದ್ದ ಚಿನ್ನದ ಬೆಲೆ ಏರಿಕೆ : ಯಾವ ನಗರದಲ್ಲಿ ಎಷ್ಟು ಹೆಚ್ಚಳ?

|

ಬುಧವಾರ ಇಳಿಕೆಗೊಂಡಿದ್ದ ಚಿನ್ನದ ಬೆಲೆಯು ಇಂದು (ಮೇ 28) ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 43,410 ರುಪಾಯಿ ದಾಖಲಾಗಿದೆ. ಶುದ್ಧ ಚಿನ್ನವು 10 ಗ್ರಾಂ 47,440 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 47,910 ರುಪಾಯಿ ದಾಖಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 43,410
24 ಕ್ಯಾರೆಟ್ ಚಿನ್ನ ರೂ. 47,440
ಬೆಳ್ಳಿ ದರ: ರೂ. 47,910

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 43,410
24 ಕ್ಯಾರೆಟ್ ಚಿನ್ನ ರೂ. 47,440
ಬೆಳ್ಳಿ ದರ: ರೂ. 47,910

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 43,410
24 ಕ್ಯಾರೆಟ್ ಚಿನ್ನ ರೂ. 47,440
ಬೆಳ್ಳಿ ದರ: ರೂ. 47,910

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,010
24 ಕ್ಯಾರೆಟ್ ಚಿನ್ನ ರೂ. 47,820
ಬೆಳ್ಳಿ ದರ: ರೂ. 47,910

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 45,860
24 ಕ್ಯಾರೆಟ್ ಚಿನ್ನ ರೂ. 46,860
ಬೆಳ್ಳಿ ದರ: ರೂ. 47,910

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 45,860
24 ಕ್ಯಾರೆಟ್ ಚಿನ್ನ ರೂ. 46,860
ಬೆಳ್ಳಿ ದರ: ರೂ. 47,910

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 45,860
24 ಕ್ಯಾರೆಟ್ ಚಿನ್ನ ರೂ. 46,860
ಬೆಳ್ಳಿ ದರ: ರೂ. 47,910

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 46,010
24 ಕ್ಯಾರೆಟ್ ಚಿನ್ನ ರೂ. 47,820
ಬೆಳ್ಳಿ ದರ: ರೂ. 47,910

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 44,320
24ಕ್ಯಾರೆಟ್ ಚಿನ್ನ ರೂ. 48,100
ಬೆಳ್ಳಿ ದರ: ರೂ. 47,910

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 44,320
24ಕ್ಯಾರೆಟ್ ಚಿನ್ನ ರೂ. 48,100
ಬೆಳ್ಳಿ ದರ: ರೂ. 47,910

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,320
24ಕ್ಯಾರೆಟ್ ಚಿನ್ನ ರೂ. 48,100
ಬೆಳ್ಳಿ ದರ: ರೂ. 47,910

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 44,320
24ಕ್ಯಾರೆಟ್ ಚಿನ್ನ ರೂ. 48,100
ಬೆಳ್ಳಿ ದರ: ರೂ. 47,910

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,630
24 ಕ್ಯಾರೆಟ್ ಚಿನ್ನ: ರೂ. 45,850
ಬೆಳ್ಳಿ ಬೆಲೆ: ರೂ. 47,910

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 44,630
24 ಕ್ಯಾರೆಟ್ ಚಿನ್ನ: ರೂ. 45,850
ಬೆಳ್ಳಿ ಬೆಲೆ: ರೂ. 47,910

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 44,320
24 ಕ್ಯಾರೆಟ್ ಚಿನ್ನ: ರೂ. 48,100
ಬೆಳ್ಳಿ ಬೆಲೆ: ರೂ. 47,910

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 46,010
24 ಕ್ಯಾರೆಟ್ ಚಿನ್ನ: ರೂ. 48,010
ಬೆಳ್ಳಿ ಬೆಲೆ: ರೂ. 47,910

ನಗರ: ಕೋಲ್ಕತ್ತಾ
22 ಕ್ಯಾರೆಟ್ ಚಿನ್ನ: ರೂ. 46,010
24 ಕ್ಯಾರೆಟ್ ಚಿನ್ನ: ರೂ. 48,010
ಬೆಳ್ಳಿ ಬೆಲೆ: ರೂ. 47,910

 

English summary

Gold Prices Up On 28 May

Gold prices Up on Thursday in Indian markets. India's major cities latest rates here
Story first published: Thursday, May 28, 2020, 15:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X