For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಏರಿಕೆ : ದೇಶದ ಪ್ರಮುಖ ನಗರಗಳ ದರ ಇಲ್ಲಿದೆ

|

ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯ ಏರಿಳಿತ ಮುಂದುವರಿದಿದೆ. ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 43,900 ರುಪಾಯಿಗೆ ಏರಿಕೆಗೊಂಡಿದೆ. ಶುದ್ಧ ಚಿನ್ನವು 10 ಗ್ರಾಂ 47,890 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 48,550 ರುಪಾಯಿ ದಾಖಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 43,900
24 ಕ್ಯಾರೆಟ್ ಚಿನ್ನ ರೂ. 47,890
ಬೆಳ್ಳಿ ದರ: ರೂ. 48,550

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 43,900
24 ಕ್ಯಾರೆಟ್ ಚಿನ್ನ ರೂ. 47,890
ಬೆಳ್ಳಿ ದರ: ರೂ. 48,550

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 43,900
24 ಕ್ಯಾರೆಟ್ ಚಿನ್ನ ರೂ. 47,890
ಬೆಳ್ಳಿ ದರ: ರೂ. 48,550

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 45,500
24 ಕ್ಯಾರೆಟ್ ಚಿನ್ನ ರೂ. 47,300
ಬೆಳ್ಳಿ ದರ: ರೂ. 48,550

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 45,950
24 ಕ್ಯಾರೆಟ್ ಚಿನ್ನ ರೂ. 46,950
ಬೆಳ್ಳಿ ದರ: ರೂ. 48,550

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 45,950
24 ಕ್ಯಾರೆಟ್ ಚಿನ್ನ ರೂ. 46,950
ಬೆಳ್ಳಿ ದರ: ರೂ. 48,550

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 45,950
24 ಕ್ಯಾರೆಟ್ ಚಿನ್ನ ರೂ. 46,950
ಬೆಳ್ಳಿ ದರ: ರೂ. 48,550

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 45,500
24 ಕ್ಯಾರೆಟ್ ಚಿನ್ನ ರೂ. 47,300
ಬೆಳ್ಳಿ ದರ: ರೂ. 48,550

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 44,720
24ಕ್ಯಾರೆಟ್ ಚಿನ್ನ ರೂ. 48,790
ಬೆಳ್ಳಿ ದರ: ರೂ. 48,550

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 44,720
24ಕ್ಯಾರೆಟ್ ಚಿನ್ನ ರೂ. 48,790
ಬೆಳ್ಳಿ ದರ: ರೂ. 48,550

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,720
24ಕ್ಯಾರೆಟ್ ಚಿನ್ನ ರೂ. 48,790
ಬೆಳ್ಳಿ ದರ: ರೂ. 48,550

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 44,720
24ಕ್ಯಾರೆಟ್ ಚಿನ್ನ ರೂ. 48,790
ಬೆಳ್ಳಿ ದರ: ರೂ. 48,550

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45,020
24 ಕ್ಯಾರೆಟ್ ಚಿನ್ನ: ರೂ. 46,410
ಬೆಳ್ಳಿ ಬೆಲೆ: ರೂ. 48,550

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45,020
24 ಕ್ಯಾರೆಟ್ ಚಿನ್ನ: ರೂ. 46,410
ಬೆಳ್ಳಿ ಬೆಲೆ: ರೂ. 48,550

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 44,720
24 ಕ್ಯಾರೆಟ್ ಚಿನ್ನ: ರೂ. 48,790
ಬೆಳ್ಳಿ ಬೆಲೆ: ರೂ. 48,550

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 45,600
24 ಕ್ಯಾರೆಟ್ ಚಿನ್ನ: ರೂ. 47,600
ಬೆಳ್ಳಿ ಬೆಲೆ: ರೂ. 48,550

ನಗರ: ಕೋಲ್ಕತ್ತಾ
22 ಕ್ಯಾರೆಟ್ ಚಿನ್ನ: ರೂ. 45,500
24 ಕ್ಯಾರೆಟ್ ಚಿನ್ನ: ರೂ. 47,010
ಬೆಳ್ಳಿ ಬೆಲೆ: ರೂ. 48,550

 

English summary

Gold Prices Up On 29 May

Gold prices Up on Friday in Indian markets. India's major cities latest rates here
Story first published: Friday, May 29, 2020, 16:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X