For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಮತ್ತೆ ಏರಿಕೆ: ಬೆಳ್ಳಿ ಕೆಜಿಗೆ 50 ಸಾವಿರ ರುಪಾಯಿಕ್ಕಿಂತ ಹೆಚ್ಚು

|

ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಗೊಂಡಿದೆ. ಮೇ ತಿಂಗಳ ಕೊನೆಯ ದಿನ ಭಾನುವಾರ(ಮೇ 31) ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 44,160 ರುಪಾಯಿ ದಾಖಲಾಗಿದೆ. ಶುದ್ಧ ಚಿನ್ನವು 10 ಗ್ರಾಂ 48,160 ರುಪಾಯಿಗೆ ಏರಿಕೆಯಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 50 ಸಾವಿರ ಗಡಿ ದಾಟಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 44,160
24 ಕ್ಯಾರೆಟ್ ಚಿನ್ನ ರೂ. 48,160
ಬೆಳ್ಳಿ ದರ: ರೂ. 50,110

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,160
24 ಕ್ಯಾರೆಟ್ ಚಿನ್ನ ರೂ. 48,160
ಬೆಳ್ಳಿ ದರ: ರೂ. 50,110

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,160
24 ಕ್ಯಾರೆಟ್ ಚಿನ್ನ ರೂ. 48,160
ಬೆಳ್ಳಿ ದರ: ರೂ. 50,110

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 45,710
24 ಕ್ಯಾರೆಟ್ ಚಿನ್ನ ರೂ. 47,510
ಬೆಳ್ಳಿ ದರ: ರೂ. 50,110

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,010
24 ಕ್ಯಾರೆಟ್ ಚಿನ್ನ ರೂ. 47,010
ಬೆಳ್ಳಿ ದರ: ರೂ. 50,110

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,010
24 ಕ್ಯಾರೆಟ್ ಚಿನ್ನ ರೂ. 47,010
ಬೆಳ್ಳಿ ದರ: ರೂ. 50,110

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,010
24 ಕ್ಯಾರೆಟ್ ಚಿನ್ನ ರೂ. 47,010
ಬೆಳ್ಳಿ ದರ: ರೂ. 50,110

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 45,710
24 ಕ್ಯಾರೆಟ್ ಚಿನ್ನ ರೂ. 47,510
ಬೆಳ್ಳಿ ದರ: ರೂ. 50,110

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 45,090
24ಕ್ಯಾರೆಟ್ ಚಿನ್ನ ರೂ. 49,160
ಬೆಳ್ಳಿ ದರ: ರೂ. 50,110

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 45,090
24ಕ್ಯಾರೆಟ್ ಚಿನ್ನ ರೂ. 49,160
ಬೆಳ್ಳಿ ದರ: ರೂ. 50,110

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 45,090
24ಕ್ಯಾರೆಟ್ ಚಿನ್ನ ರೂ. 49,160
ಬೆಳ್ಳಿ ದರ: ರೂ. 50,110

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 45,090
24ಕ್ಯಾರೆಟ್ ಚಿನ್ನ ರೂ. 49,160
ಬೆಳ್ಳಿ ದರ: ರೂ. 50,110

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45,030
24 ಕ್ಯಾರೆಟ್ ಚಿನ್ನ: ರೂ. 46,420
ಬೆಳ್ಳಿ ಬೆಲೆ: ರೂ. 50,110

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45,030
24 ಕ್ಯಾರೆಟ್ ಚಿನ್ನ: ರೂ. 46,420
ಬೆಳ್ಳಿ ಬೆಲೆ: ರೂ. 50,110

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 45,090
24 ಕ್ಯಾರೆಟ್ ಚಿನ್ನ: ರೂ. 49,160
ಬೆಳ್ಳಿ ಬೆಲೆ: ರೂ. 50,110

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 45,710
24 ಕ್ಯಾರೆಟ್ ಚಿನ್ನ: ರೂ. 47,710
ಬೆಳ್ಳಿ ಬೆಲೆ: ರೂ. 50,110

ನಗರ: ಕೋಲ್ಕತ್ತಾ
22 ಕ್ಯಾರೆಟ್ ಚಿನ್ನ: ರೂ. 45,710
24 ಕ್ಯಾರೆಟ್ ಚಿನ್ನ: ರೂ. 47,210
ಬೆಳ್ಳಿ ಬೆಲೆ: ರೂ. 50,110

 

English summary

Gold Prices Up On 31 May, Silver Prices Crossed Rs 50,000

Gold prices Up on Sunday in Indian markets. India's major cities latest rates here
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X