ಹಳದಿ ಲೋಹದ ಬೆಲೆಯು ದಿನೇ ದಿನೇ ಗಗನಕ್ಕೇರುತ್ತಿದೆ. ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 43,300 ರುಪಾಯಿ ತಲುಪಿದೆ. ಶುದ್ಧ ಚಿನ್ನವು 10 ಗ್ರಾಂ 46,270 ರುಪಾಯಿಗೆ ಏರಿಕೆಯಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 1,450 ರುಪಾಯಿ ಏರಿಕೆಗೊಂಡು 43,500 ರುಪಾಯಿ ದಾಖಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 43,300
24 ಕ್ಯಾರೆಟ್ ಚಿನ್ನ ರೂ. 46,270
ಬೆಳ್ಳಿ ದರ: ರೂ. 43,500
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 43,300
24 ಕ್ಯಾರೆಟ್ ಚಿನ್ನ ರೂ. 46,270
ಬೆಳ್ಳಿ ದರ: ರೂ. 43,500
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 43,300
24 ಕ್ಯಾರೆಟ್ ಚಿನ್ನ ರೂ. 46,270
ಬೆಳ್ಳಿ ದರ: ರೂ. 43,500
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 44,750
24 ಕ್ಯಾರೆಟ್ ಚಿನ್ನ ರೂ. 46,530
ಬೆಳ್ಳಿ ದರ: ರೂ. 43,500
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 44,750
24 ಕ್ಯಾರೆಟ್ ಚಿನ್ನ ರೂ. 45,750
ಬೆಳ್ಳಿ ದರ: ರೂ. 42,050
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 44,750
24 ಕ್ಯಾರೆಟ್ ಚಿನ್ನ ರೂ. 45,750
ಬೆಳ್ಳಿ ದರ: ರೂ. 42,050
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 44,750
24 ಕ್ಯಾರೆಟ್ ಚಿನ್ನ ರೂ. 45,750
ಬೆಳ್ಳಿ ದರ: ರೂ. 42,050
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 44,750
24 ಕ್ಯಾರೆಟ್ ಚಿನ್ನ ರೂ. 46,530
ಬೆಳ್ಳಿ ದರ: ರೂ. 43,500
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 44,490
24ಕ್ಯಾರೆಟ್ ಚಿನ್ನ ರೂ. 47,250
ಬೆಳ್ಳಿ ದರ: ರೂ. 43,500
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 44,490
24ಕ್ಯಾರೆಟ್ ಚಿನ್ನ ರೂ. 47,250
ಬೆಳ್ಳಿ ದರ: ರೂ. 43,500
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,490
24ಕ್ಯಾರೆಟ್ ಚಿನ್ನ ರೂ. 47,250
ಬೆಳ್ಳಿ ದರ: ರೂ. 43,500
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 44,490
24ಕ್ಯಾರೆಟ್ ಚಿನ್ನ ರೂ. 47,250
ಬೆಳ್ಳಿ ದರ: ರೂ. 43,500
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,750
24 ಕ್ಯಾರೆಟ್ ಚಿನ್ನ: ರೂ. 45,950
ಬೆಳ್ಳಿ ಬೆಲೆ: ರೂ. 43,500
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 44,750
24 ಕ್ಯಾರೆಟ್ ಚಿನ್ನ: ರೂ. 45,950
ಬೆಳ್ಳಿ ಬೆಲೆ: ರೂ. 43,500
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 44,490
24 ಕ್ಯಾರೆಟ್ ಚಿನ್ನ: ರೂ. 47,250
ಬೆಳ್ಳಿ ಬೆಲೆ: ರೂ. 43,500
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 44,750
24 ಕ್ಯಾರೆಟ್ ಚಿನ್ನ: ರೂ. 46,350
ಬೆಳ್ಳಿ ಬೆಲೆ: ರೂ. 43,500
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 44,750
24 ಕ್ಯಾರೆಟ್ ಚಿನ್ನ ರೂ. 46,510
ಬೆಳ್ಳಿ ದರ: ರೂ. 43,500


Click it and Unblock the Notifications