ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯ ಹಾವು-ಏಣಿ ಆಟ ಮುಂದುವರಿದಿದೆ. ಕಳೆದ ಕೆಲವು ದಿನಗಳು ಇಳಿಕೆಯತ್ತ ಮುಖಮಾಡಿದ್ದ ಚಿನ್ನದ ಬೆಲೆಯು ಶನಿವಾರ ಏರಿಕೆಕಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂ 43,600 ರುಪಾಯಿಗೆ ಏರಿಕೆಯಾಗಿದೆ. ಶುದ್ಧ ಚಿನ್ನವು 46,500 ರುಪಾಯಿ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 41,200 ರುಪಾಯಿನಷ್ಟಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 43,600
24 ಕ್ಯಾರೆಟ್ ಚಿನ್ನ ರೂ. 46,500
ಬೆಳ್ಳಿ ದರ: ರೂ. 41,200
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 43,600
24 ಕ್ಯಾರೆಟ್ ಚಿನ್ನ ರೂ. 46,500
ಬೆಳ್ಳಿ ದರ: ರೂ. 41,200
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 43,600
24 ಕ್ಯಾರೆಟ್ ಚಿನ್ನ ರೂ. 46,500
ಬೆಳ್ಳಿ ದರ: ರೂ. 41,200
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 45,250
24 ಕ್ಯಾರೆಟ್ ಚಿನ್ನ ರೂ. 47,000
ಬೆಳ್ಳಿ ದರ: ರೂ. 41,200
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 45,250
24 ಕ್ಯಾರೆಟ್ ಚಿನ್ನ ರೂ. 46,250
ಬೆಳ್ಳಿ ದರ: ರೂ. 41,200
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 45,250
24 ಕ್ಯಾರೆಟ್ ಚಿನ್ನ ರೂ. 46,250
ಬೆಳ್ಳಿ ದರ: ರೂ. 41,200
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 45,250
24 ಕ್ಯಾರೆಟ್ ಚಿನ್ನ ರೂ. 46,250
ಬೆಳ್ಳಿ ದರ: ರೂ. 41,200
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 45,250
24 ಕ್ಯಾರೆಟ್ ಚಿನ್ನ ರೂ. 47,000
ಬೆಳ್ಳಿ ದರ: ರೂ. 41,200
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 43,600
24ಕ್ಯಾರೆಟ್ ಚಿನ್ನ ರೂ. 46,400
ಬೆಳ್ಳಿ ದರ: ರೂ. 41,200
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 43,600
24ಕ್ಯಾರೆಟ್ ಚಿನ್ನ ರೂ. 46,400
ಬೆಳ್ಳಿ ದರ: ರೂ. 41,200
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 43,600
24ಕ್ಯಾರೆಟ್ ಚಿನ್ನ ರೂ. 46,400
ಬೆಳ್ಳಿ ದರ: ರೂ. 41,200
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 46,250
24ಕ್ಯಾರೆಟ್ ಚಿನ್ನ ರೂ. 47,000
ಬೆಳ್ಳಿ ದರ: ರೂ. 41,200
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45,250
24 ಕ್ಯಾರೆಟ್ ಚಿನ್ನ: ರೂ. 47,000
ಬೆಳ್ಳಿ ಬೆಲೆ: ರೂ. 41,200
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45,250
24 ಕ್ಯಾರೆಟ್ ಚಿನ್ನ: ರೂ. 47,000
ಬೆಳ್ಳಿ ಬೆಲೆ: ರೂ. 41,200
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 43,600
24 ಕ್ಯಾರೆಟ್ ಚಿನ್ನ: ರೂ. 46,400
ಬೆಳ್ಳಿ ಬೆಲೆ: ರೂ. 41,200
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 45,250
24 ಕ್ಯಾರೆಟ್ ಚಿನ್ನ: ರೂ. 47,000
ಬೆಳ್ಳಿ ಬೆಲೆ: ರೂ. 41,200
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 45,250
24 ಕ್ಯಾರೆಟ್ ಚಿನ್ನ ರೂ. 47,000
ಬೆಳ್ಳಿ ದರ: ರೂ. 41,200


Click it and Unblock the Notifications