ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯಲ್ಲಿ ಮತ್ತ ಏರಿಳಿತಗೊಂಡಿದೆ. ಕಳೆದ ಕೆಲವು ವಹಿವಾಟುಗಳಲ್ಲಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಬುಧವಾರ ಏರಿಕೆಗೊಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂಗೆ 760 ರುಪಾಯಿ ಏರಿಕೆಗೊಂಡು 40,410 ರುಪಾಯಿಗೆ ತಲುಪಿದೆ. ಶುದ್ಧ ಚಿನ್ನವು 10ಗ್ರಾಂಗೆ 1,233 ರುಪಾಯಿ ಏರಿಕೆಗೊಂಡಿದ್ದು 44,083 ರುಪಾಯಿ ಹೆಚ್ಚಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 40,410
24 ಕ್ಯಾರೆಟ್ ಚಿನ್ನ ರೂ. 44,083
ಬೆಳ್ಳಿ ದರ: ರೂ. 41,410
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 40,410
24 ಕ್ಯಾರೆಟ್ ಚಿನ್ನ ರೂ. 44,083
ಬೆಳ್ಳಿ ದರ: ರೂ. 41,410
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 40,410
24 ಕ್ಯಾರೆಟ್ ಚಿನ್ನ ರೂ. 44,083
ಬೆಳ್ಳಿ ದರ: ರೂ. 41,410
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 42,160
24 ಕ್ಯಾರೆಟ್ ಚಿನ್ನ ರೂ. 44,900
ಬೆಳ್ಳಿ ದರ: ರೂ. 41,410
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 43,000
24 ಕ್ಯಾರೆಟ್ ಚಿನ್ನ ರೂ. 44,000
ಬೆಳ್ಳಿ ದರ: ರೂ. 41,410
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 43,000
24 ಕ್ಯಾರೆಟ್ ಚಿನ್ನ ರೂ. 44,000
ಬೆಳ್ಳಿ ದರ: ರೂ. 41,410
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 43,000
24 ಕ್ಯಾರೆಟ್ ಚಿನ್ನ ರೂ. 44,000
ಬೆಳ್ಳಿ ದರ: ರೂ. 41,410
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 42,160
24 ಕ್ಯಾರೆಟ್ ಚಿನ್ನ ರೂ. 44,900
ಬೆಳ್ಳಿ ದರ: ರೂ. 41,410
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 41,050
24ಕ್ಯಾರೆಟ್ ಚಿನ್ನ ರೂ. 44,780
ಬೆಳ್ಳಿ ದರ: ರೂ. 41,410
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 41,050
24ಕ್ಯಾರೆಟ್ ಚಿನ್ನ ರೂ. 44,780
ಬೆಳ್ಳಿ ದರ: ರೂ. 41,410
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 41,050
24ಕ್ಯಾರೆಟ್ ಚಿನ್ನ ರೂ. 44,780
ಬೆಳ್ಳಿ ದರ: ರೂ. 41,410
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 41,050
24ಕ್ಯಾರೆಟ್ ಚಿನ್ನ ರೂ. 44,780
ಬೆಳ್ಳಿ ದರ: ರೂ. 41,410
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 42,050
24 ಕ್ಯಾರೆಟ್ ಚಿನ್ನ: ರೂ. 43,650
ಬೆಳ್ಳಿ ಬೆಲೆ: ರೂ. 41,410
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 42,050
24 ಕ್ಯಾರೆಟ್ ಚಿನ್ನ: ರೂ. 43,650
ಬೆಳ್ಳಿ ಬೆಲೆ: ರೂ. 41,410
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 41,050
24 ಕ್ಯಾರೆಟ್ ಚಿನ್ನ: ರೂ. 44,780
ಬೆಳ್ಳಿ ಬೆಲೆ: ರೂ. 41,410
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 41,650
24 ಕ್ಯಾರೆಟ್ ಚಿನ್ನ: ರೂ. 44,910
ಬೆಳ್ಳಿ ಬೆಲೆ: ರೂ. 41,410
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 41,630
24 ಕ್ಯಾರೆಟ್ ಚಿನ್ನ ರೂ. 44,860
ಬೆಳ್ಳಿ ದರ: ರೂ. 41,410


Click it and Unblock the Notifications