ಹಳದಿ ಲೋಹದ ಬೆಲೆಯು ಮತ್ತಷ್ಟು ದುಬಾರಿಯಾಗುತ್ತಿದೆ. ಯುಗಾದಿ ಹಬ್ಬದ ದಿನದಂದು ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 1010 ರುಪಾಯಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂಗೆ 39,020 ರುಪಾಯಿ ದಾಖಲಾಗಿದೆ. ಶುದ್ಧ ಚಿನ್ನವು 10 ಗ್ರಾಂಗೆ 43,420 ರುಪಾಯಿಗೆ ತಲುಪಿದೆ. ಬೆಳ್ಳಿ ಕೆಜಿಗೆ 790 ರುಪಾಯಿ ಹೆಚ್ಚಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 39,020
24 ಕ್ಯಾರೆಟ್ ಚಿನ್ನ ರೂ. 43,420
ಬೆಳ್ಳಿ ದರ: ರೂ. 41,810
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 39,020
24 ಕ್ಯಾರೆಟ್ ಚಿನ್ನ ರೂ. 43,420
ಬೆಳ್ಳಿ ದರ: ರೂ. 41,810
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 39,020
24 ಕ್ಯಾರೆಟ್ ಚಿನ್ನ ರೂ. 43,420
ಬೆಳ್ಳಿ ದರ: ರೂ. 41,810
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 41,870
24 ಕ್ಯಾರೆಟ್ ಚಿನ್ನ ರೂ. 43,070
ಬೆಳ್ಳಿ ದರ: ರೂ. 41,810
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 40,970
24 ಕ್ಯಾರೆಟ್ ಚಿನ್ನ ರೂ. 41,970
ಬೆಳ್ಳಿ ದರ: ರೂ. 41,810
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 40,970
24 ಕ್ಯಾರೆಟ್ ಚಿನ್ನ ರೂ. 41,970
ಬೆಳ್ಳಿ ದರ: ರೂ. 41,810
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 40,970
24 ಕ್ಯಾರೆಟ್ ಚಿನ್ನ ರೂ. 41,970
ಬೆಳ್ಳಿ ದರ: ರೂ. 41,810
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 41,870
24 ಕ್ಯಾರೆಟ್ ಚಿನ್ನ ರೂ. 43,070
ಬೆಳ್ಳಿ ದರ: ರೂ. 41,810
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 41,080
24ಕ್ಯಾರೆಟ್ ಚಿನ್ನ ರೂ. 44,630
ಬೆಳ್ಳಿ ದರ: ರೂ. 41,810
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 41,080
24ಕ್ಯಾರೆಟ್ ಚಿನ್ನ ರೂ. 44,630
ಬೆಳ್ಳಿ ದರ: ರೂ. 41,810
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 41,080
24ಕ್ಯಾರೆಟ್ ಚಿನ್ನ ರೂ. 44,630
ಬೆಳ್ಳಿ ದರ: ರೂ. 41,810
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 41,080
24ಕ್ಯಾರೆಟ್ ಚಿನ್ನ ರೂ. 44,630
ಬೆಳ್ಳಿ ದರ: ರೂ. 41,810
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 41,270
24 ಕ್ಯಾರೆಟ್ ಚಿನ್ನ: ರೂ. 42,470
ಬೆಳ್ಳಿ ಬೆಲೆ: ರೂ. 41,810
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 41,270
24 ಕ್ಯಾರೆಟ್ ಚಿನ್ನ: ರೂ. 42,470
ಬೆಳ್ಳಿ ಬೆಲೆ: ರೂ. 41,810
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 41,080
24 ಕ್ಯಾರೆಟ್ ಚಿನ್ನ: ರೂ. 44,630
ಬೆಳ್ಳಿ ಬೆಲೆ: ರೂ. 41,810
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 40,770
24 ಕ್ಯಾರೆಟ್ ಚಿನ್ನ: ರೂ. 42,970
ಬೆಳ್ಳಿ ಬೆಲೆ: ರೂ. 41,810
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 41,970
24 ಕ್ಯಾರೆಟ್ ಚಿನ್ನ ರೂ. 43,370
ಬೆಳ್ಳಿ ದರ: ರೂ. 41,810


Click it and Unblock the Notifications