ಚಿನ್ನದ ಬೆಲೆ ಏರಿಕೆ: ಯಾವ ನಗರದಲ್ಲಿ ಎಷ್ಟಿದೆ ರೇಟ್?

ಚಿನ್ನದ ಬೆಲೆ ಮಂಗಳವಾರ ಮತ್ತಷ್ಟು ಏರಿಕೆ ದಾಖಲಿಸಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 325 ರುಪಾಯಿ ಏರಿಕೆಗೊಂಡು 43,350 ರುಪಾಯಿಗೆ ತಲುಪಿದೆ. ಶುದ್ಧ ಚಿನ್ನವು 10 ಗ್ರಾಂ 47,490 ರುಪಾಯಿಗೆ ಏರಿಕೆಯಾಗಿದೆ. ಬೆಳ್ಳಿ ಬೆಲೆಯು ಕೆಜಿ 43 ಸಾವಿರ ಗಡಿದಾಟಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 43,350
24 ಕ್ಯಾರೆಟ್ ಚಿನ್ನ ರೂ. 47,490
ಬೆಳ್ಳಿ ದರ: ರೂ. 43,090

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 43,350
24 ಕ್ಯಾರೆಟ್ ಚಿನ್ನ ರೂ. 47,490
ಬೆಳ್ಳಿ ದರ: ರೂ. 43,090

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 43,350
24 ಕ್ಯಾರೆಟ್ ಚಿನ್ನ ರೂ. 47,490
ಬೆಳ್ಳಿ ದರ: ರೂ. 43,090

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 45,150
24 ಕ್ಯಾರೆಟ್ ಚಿನ್ನ ರೂ. 46,950
ಬೆಳ್ಳಿ ದರ: ರೂ. 43,090

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 45,150
24 ಕ್ಯಾರೆಟ್ ಚಿನ್ನ ರೂ. 46,150
ಬೆಳ್ಳಿ ದರ: ರೂ. 43,090

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 45,150
24 ಕ್ಯಾರೆಟ್ ಚಿನ್ನ ರೂ. 46,150
ಬೆಳ್ಳಿ ದರ: ರೂ. 43,090

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 45,150
24 ಕ್ಯಾರೆಟ್ ಚಿನ್ನ ರೂ. 46,150
ಬೆಳ್ಳಿ ದರ: ರೂ. 43,090

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 45,150
24 ಕ್ಯಾರೆಟ್ ಚಿನ್ನ ರೂ. 46,950
ಬೆಳ್ಳಿ ದರ: ರೂ. 43,090

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 44,630
24ಕ್ಯಾರೆಟ್ ಚಿನ್ನ ರೂ. 47,410
ಬೆಳ್ಳಿ ದರ: ರೂ. 43,090

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 44,630
24ಕ್ಯಾರೆಟ್ ಚಿನ್ನ ರೂ. 47,410
ಬೆಳ್ಳಿ ದರ: ರೂ. 43,090

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,630
24ಕ್ಯಾರೆಟ್ ಚಿನ್ನ ರೂ. 47,410
ಬೆಳ್ಳಿ ದರ: ರೂ. 43,090

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 44,630
24ಕ್ಯಾರೆಟ್ ಚಿನ್ನ ರೂ. 47,410
ಬೆಳ್ಳಿ ದರ: ರೂ. 43,090

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45,150
24 ಕ್ಯಾರೆಟ್ ಚಿನ್ನ: ರೂ. 46,350
ಬೆಳ್ಳಿ ಬೆಲೆ: ರೂ. 43,090

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45,150
24 ಕ್ಯಾರೆಟ್ ಚಿನ್ನ: ರೂ. 46,350
ಬೆಳ್ಳಿ ಬೆಲೆ: ರೂ. 43,090

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 44,630
24 ಕ್ಯಾರೆಟ್ ಚಿನ್ನ: ರೂ. 47,410
ಬೆಳ್ಳಿ ಬೆಲೆ: ರೂ. 43,090

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 45,150
24 ಕ್ಯಾರೆಟ್ ಚಿನ್ನ: ರೂ. 46,750
ಬೆಳ್ಳಿ ಬೆಲೆ: ರೂ. 43,090

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 45,150
24 ಕ್ಯಾರೆಟ್ ಚಿನ್ನ ರೂ. 46,940
ಬೆಳ್ಳಿ ದರ: ರೂ. 43,090

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+