For Quick Alerts
ALLOW NOTIFICATIONS  
For Daily Alerts

ಮತ್ತಷ್ಟು ಹೆಚ್ಚಾದ ಚಿನ್ನದ ಬೆಲೆ, ಬೆಳ್ಳಿ ಕೆಜಿಗೆ 1,140 ರುಪಾಯಿ ಏರಿಕೆ

|

ಮಂಗಳವಾರ ಹಳದಿ ಲೋಹದ ಬೆಲೆಯು ಮತ್ತಷ್ಟು ಏರಿಕೆ ದಾಖಲಿಸಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 361 ರುಪಾಯಿ ಏರಿಕೆ ಕಂಡಿದ್ದು, 39,011 ರುಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂಗೆ 42,410 ರುಪಾಯಿಗೆ ಮುಟ್ಟಿದೆ. ಬೆಳ್ಳಿ ಕೆಜಿಗೆ 1,140 ರುಪಾಯಿ ಏರಿಕೆಯಾಗಿದ್ದು 41,020 ರುಪಾಯಿಗೆ ತಲುಪಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 39,011
24 ಕ್ಯಾರೆಟ್ ಚಿನ್ನ ರೂ. 42,410
ಬೆಳ್ಳಿ ದರ: ರೂ. 41,020

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 39,011
24 ಕ್ಯಾರೆಟ್ ಚಿನ್ನ ರೂ. 42,410
ಬೆಳ್ಳಿ ದರ: ರೂ. 41,020

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 39,011
24 ಕ್ಯಾರೆಟ್ ಚಿನ್ನ ರೂ. 42,410
ಬೆಳ್ಳಿ ದರ: ರೂ. 41,020

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 40,860
24 ಕ್ಯಾರೆಟ್ ಚಿನ್ನ ರೂ. 42,060
ಬೆಳ್ಳಿ ದರ: ರೂ. 41,020

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 39,960
24 ಕ್ಯಾರೆಟ್ ಚಿನ್ನ ರೂ. 40,960
ಬೆಳ್ಳಿ ದರ: ರೂ. 41,020

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 39,960
24 ಕ್ಯಾರೆಟ್ ಚಿನ್ನ ರೂ. 40,960
ಬೆಳ್ಳಿ ದರ: ರೂ. 41,020

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 39,960
24 ಕ್ಯಾರೆಟ್ ಚಿನ್ನ ರೂ. 40,960
ಬೆಳ್ಳಿ ದರ: ರೂ. 41,020

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 40,860
24 ಕ್ಯಾರೆಟ್ ಚಿನ್ನ ರೂ. 42,060
ಬೆಳ್ಳಿ ದರ: ರೂ. 41,020

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 40,073
24ಕ್ಯಾರೆಟ್ ಚಿನ್ನ ರೂ. 43,620
ಬೆಳ್ಳಿ ದರ: ರೂ. 41,020

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 40,073
24ಕ್ಯಾರೆಟ್ ಚಿನ್ನ ರೂ. 43,620
ಬೆಳ್ಳಿ ದರ: ರೂ. 41,020

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 40,073
24ಕ್ಯಾರೆಟ್ ಚಿನ್ನ ರೂ. 43,620
ಬೆಳ್ಳಿ ದರ: ರೂ. 41,020

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 40,073
24ಕ್ಯಾರೆಟ್ ಚಿನ್ನ ರೂ. 43,620
ಬೆಳ್ಳಿ ದರ: ರೂ. 41,020

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 40,265
24 ಕ್ಯಾರೆಟ್ ಚಿನ್ನ: ರೂ. 41,465
ಬೆಳ್ಳಿ ಬೆಲೆ: ರೂ. 41,020

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 40,265
24 ಕ್ಯಾರೆಟ್ ಚಿನ್ನ: ರೂ. 41,465
ಬೆಳ್ಳಿ ಬೆಲೆ: ರೂ. 41,020

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 40,073
24 ಕ್ಯಾರೆಟ್ ಚಿನ್ನ: ರೂ. 43,620
ಬೆಳ್ಳಿ ಬೆಲೆ: ರೂ. 41,020

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 39,760
24 ಕ್ಯಾರೆಟ್ ಚಿನ್ನ: ರೂ. 41,960
ಬೆಳ್ಳಿ ಬೆಲೆ: ರೂ. 41,020

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 40,960
24 ಕ್ಯಾರೆಟ್ ಚಿನ್ನ ರೂ. 42,360
ಬೆಳ್ಳಿ ದರ: ರೂ. 41,020

 

English summary

Gold Prices Up Rs 361 Per 10 Gram, Silver Prices Also Rises

Gold prices rises today in Indian markets. India's major cities latest rates here
Story first published: Tuesday, March 24, 2020, 17:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X