ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತಷ್ಟು ಏರಿಕೆ ಕಂಡಿದೆ. ಗುರುವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂ 740 ರುಪಾಯಿ ಏರಿಕೆ ದಾಖಲಿಸಿ 41,150 ರುಪಾಯಿಗೆ ತಲುಪಿದೆ. ಶುದ್ಧ ಚಿನ್ನವು 10 ಗ್ರಾಂ 607 ರುಪಾಯಿ ಹೆಚ್ಚಳಗೊಂಡಿದ್ದು 44,690 ರುಪಾಯಿಗೆ ತಲುಪಿದೆ. ಇನ್ನು ಬೆಳ್ಳಿ ಬೆಲೆಯು ಕೆಜಿಗೆ 1,010 ರುಪಾಯಿ ಏರಿಕೆಗೊಂಡು 42,420 ರುಪಾಯಿ ಆಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 41,150
24 ಕ್ಯಾರೆಟ್ ಚಿನ್ನ ರೂ. 44,690
ಬೆಳ್ಳಿ ದರ: ರೂ. 42,420
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 41,150
24 ಕ್ಯಾರೆಟ್ ಚಿನ್ನ ರೂ. 44,690
ಬೆಳ್ಳಿ ದರ: ರೂ. 42,420
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 41,150
24 ಕ್ಯಾರೆಟ್ ಚಿನ್ನ ರೂ. 44,690
ಬೆಳ್ಳಿ ದರ: ರೂ. 42,420
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 42,770
24 ಕ್ಯಾರೆಟ್ ಚಿನ್ನ ರೂ. 45,500
ಬೆಳ್ಳಿ ದರ: ರೂ. 42,420
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 43,710
24 ಕ್ಯಾರೆಟ್ ಚಿನ್ನ ರೂ. 44,710
ಬೆಳ್ಳಿ ದರ: ರೂ. 42,420
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 43,710
24 ಕ್ಯಾರೆಟ್ ಚಿನ್ನ ರೂ. 44,710
ಬೆಳ್ಳಿ ದರ: ರೂ. 42,420
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 43,710
24 ಕ್ಯಾರೆಟ್ ಚಿನ್ನ ರೂ. 44,710
ಬೆಳ್ಳಿ ದರ: ರೂ. 42,420
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 42,770
24 ಕ್ಯಾರೆಟ್ ಚಿನ್ನ ರೂ. 45,500
ಬೆಳ್ಳಿ ದರ: ರೂ. 42,420
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 41,660
24ಕ್ಯಾರೆಟ್ ಚಿನ್ನ ರೂ. 45,300
ಬೆಳ್ಳಿ ದರ: ರೂ. 42,420
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 41,660
24ಕ್ಯಾರೆಟ್ ಚಿನ್ನ ರೂ. 45,300
ಬೆಳ್ಳಿ ದರ: ರೂ. 42,420
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 41,660
24ಕ್ಯಾರೆಟ್ ಚಿನ್ನ ರೂ. 45,300
ಬೆಳ್ಳಿ ದರ: ರೂ. 42,420
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 41,660
24ಕ್ಯಾರೆಟ್ ಚಿನ್ನ ರೂ. 45,300
ಬೆಳ್ಳಿ ದರ: ರೂ. 42,420
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 42,500
24 ಕ್ಯಾರೆಟ್ ಚಿನ್ನ: ರೂ. 44,100
ಬೆಳ್ಳಿ ಬೆಲೆ: ರೂ. 42,420
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 42,500
24 ಕ್ಯಾರೆಟ್ ಚಿನ್ನ: ರೂ. 44,100
ಬೆಳ್ಳಿ ಬೆಲೆ: ರೂ. 42,420
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 41,660
24 ಕ್ಯಾರೆಟ್ ಚಿನ್ನ: ರೂ. 45,300
ಬೆಳ್ಳಿ ಬೆಲೆ: ರೂ. 42,420
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 42,060
24 ಕ್ಯಾರೆಟ್ ಚಿನ್ನ: ರೂ. 45,420
ಬೆಳ್ಳಿ ಬೆಲೆ: ರೂ. 42,420
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 42,200
24 ಕ್ಯಾರೆಟ್ ಚಿನ್ನ ರೂ. 45,400
ಬೆಳ್ಳಿ ದರ: ರೂ. 42,420


Click it and Unblock the Notifications