For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಏರಿಕೆ: ಗರಿಷ್ಠ ಮಟ್ಟಕ್ಕಿಂತ 8,500 ರೂ. ಕಡಿಮೆ, ಬೆಳ್ಳಿ ಬೆಲೆ ಏರಿಕೆ

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗಳ ನಡುವೆ ಇಂದು ಹೆಚ್ಚಾಗಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಪ್ರತಿ ಗ್ರಾಂಗೆ ಶೇಕಡಾ 0.2ರಷ್ಟು ಏರಿಕೆಗೊಂಡು 47,881 ಕ್ಕೆ ತಲುಪಿದ್ದರೆ, ಬೆಳ್ಳಿ ಪ್ರತಿ ಕೆ.ಜಿ.ಗೆ ಶೇಕಡಾ 0.36ರಷ್ಟು ಏರಿಕೆಯಾಗಿ 69,625 ರೂಪಾಯಿಗೆ ತಲುಪಿದೆ.

ಚಿನ್ನದ ಬೆಲೆ ಇಳಿಕೆ: ಜುಲೈ 12ರಂದು 10 ಗ್ರಾಂ ಬೆಲೆ ಎಷ್ಟಿದೆ?ಚಿನ್ನದ ಬೆಲೆ ಇಳಿಕೆ: ಜುಲೈ 12ರಂದು 10 ಗ್ರಾಂ ಬೆಲೆ ಎಷ್ಟಿದೆ?

ಜೂನ್‌ನಲ್ಲಿ ತೀವ್ರ ಕುಸಿತದ ನಂತರ, ಚಿನ್ನವು ಈ ತಿಂಗಳು ಚೇತರಿಸಿಕೊಂಡಿದೆ. ಆದರೆ 48,000 ರೂ. ಗಡಿ ದಾಟಲು ಹೆಣಗಾಡಿದೆ. ಕಳೆದ ವರ್ಷ, ಚಿನ್ನವು ಭಾರತೀಯ ಮಾರುಕಟ್ಟೆಗಳಲ್ಲಿ 10 ಗ್ರಾಂಗೆ, 56,200 ರೂ. ಮೂಲಕ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತ್ತು.

ಚಿನ್ನದ ಬೆಲೆ ಏರಿಕೆ: ಗರಿಷ್ಠ ಮಟ್ಟಕ್ಕಿಂತ 8,500 ರೂ. ಕಡಿಮೆ

ಜಾಗತಿಕ ಮಾರುಕಟ್ಟೆಗಳಲ್ಲಿ, ಚಿನ್ನದ ದರಗಳು ಇಂದು ಸಮತಟ್ಟಾಗಿದ್ದು, ಅಮೆರಿಕಾ ಡಾಲರ್ ದುರ್ಬಲವಾಗಿದೆ. ಕಳೆದ ವಹಿವಾಟಿನಲ್ಲಿ ಸ್ಪಾಟ್ ಚಿನ್ನವು ಒಂದು ವಾರದ ಕನಿಷ್ಠ 1,790.49 ಡಾಲರ್‌ಗೆ ಇಳಿದಿದ್ದು, ಔನ್ಸ್‌ಗೆ ಶೇಕಡಾ 0.1ರಷ್ಟು ಏರಿಕೆಯಾಗಿ 1,807.22 ರೂಪಾಯಿಗೆ ತಲುಪಿದೆ.

ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,790 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 50,840 ರೂಪಾಯಿಗೆ ಮುಟ್ಟಿದೆ. ಬೆಂಗಳೂರಿನಲ್ಲಿ 22 & 24 ಕ್ಯಾರೆಟ್ ಚಿನ್ನದ ಬೆಲೆ ಕ್ರಮವಾಗಿ 10 ಗ್ರಾಂ 44,800 ರೂಪಾಯಿ ಮತ್ತು 48,880 ರೂಪಾಯಿ ಮುಟ್ಟಿದೆ.

English summary

Gold Rate: Down Rs 8500 From Record Highs, Silver Rates Up

Gold and silver rates edged higher in Indian markets today, tracking positive global cues. On MCX, gold futures were up 0.2% to Rs 47,881 per 10 gram while silver rose 0.36% to Rs 69625 per kg.
Story first published: Tuesday, July 13, 2021, 11:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X