For Quick Alerts
ALLOW NOTIFICATIONS  
For Daily Alerts

ಸತತ ಇಳಿಕೆಗೊಂಡ ಚಿನ್ನದ ಬೆಲೆ: ಗರಿಷ್ಠ ಮಟ್ಟಕ್ಕಿಂತ 7000 ರೂ. ಕಡಿಮೆ

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ದುರ್ಬಲಗೊಂಡಿದ್ದು, ಇಳಿಮುಖದತ್ತ ಸಾಗಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಪ್ರತಿ ಗ್ರಾಂಗೆ ಶೇಕಡಾ 0.15ರಷ್ಟು ಏರಿಕೆಗೊಂಡು 49,275 ರೂಪಾಯಿಗೆ ತಲುಪಿದೆ.

ಚಿನ್ನದ ಜೊತೆಗೆ ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇಕಡಾ 0.5ರಷ್ಟು ಏರಿಕೆಗೊಂಡು 72,357 ರೂಪಾಯಿಗೆ ತಲುಪಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಔನ್ಸ್‌ಗೆ 1,900 ಡಾಲರ್‌ನಷ್ಟಿದೆ.

ಸತತ ಇಳಿಕೆಗೊಂಡ ಚಿನ್ನದ ಬೆಲೆ: ಗರಿಷ್ಠ ಮಟ್ಟಕ್ಕಿಂತ 7000 ರೂ. ಕಡಿಮೆ

ಎಂಸಿಎಕ್ಸ್‌ನಲ್ಲಿ, ಚಿನ್ನದ ಭವಿಷ್ಯವು ಪ್ರತಿ ಗ್ರಾಂಗೆ ಶೇಕಡಾ 0.15ರಷ್ಟು ಏರಿಕೆ ಕಂಡು, 49,275 ಡಾಲರ್‌ಗೆ ತಲುಪಿದ್ದರೆ, ಬೆಳ್ಳಿ ಭವಿಷ್ಯವು ಪ್ರತಿ ಕೆ.ಜಿ.ಗೆ ಶೇಕಡಾ 0.5ರಷ್ಟು ಏರಿಕೆಗೊಂಡು 72,357 ರೂಪಾಯಿಗೆ ತಲುಪಿದೆ.

ಕಳೆದ ವಾರ ಚಿನ್ನದ ಬೆಲೆ 5 ತಿಂಗಳ ಗರಿಷ್ಠ 49,750 ರೂಪಾಯಿಗೆ ತಲುಪಿದ ನಂತರ ಚಿನ್ನವು ಇಳಿಮುಖದತ್ತ ಸಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ, ಅಮೂಲ್ಯವಾದ ಲೋಹವು ದಾಖಲೆಯ ಗರಿಷ್ಠ 56,200 ರೂಪಾಯಿಗೆ ಮುಟ್ಟಿತ್ತು.

ಎಂಸಿಎಕ್ಸ್ ಚಿನ್ನವು 49,880ರ ಪ್ರಮುಖ ಪ್ರತಿರೋಧವನ್ನು ಎದುರಿಸಿದರೆ, ಅಮೆರಿಕಾದ ಹಣದುಬ್ಬರವು ಒಂದು ವರ್ಷದ ಹಿಂದೆ ಶೇಕಡಾ 5ರಷ್ಟು ಹೆಚ್ಚಾಗಿದೆ. ಇದು ಆಗಸ್ಟ್ 2008 ರ ನಂತರದ ಅತಿದೊಡ್ಡ ಏರಿಕೆಯಾಗಿದೆ.

ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿ ಔನ್ಸ್‌ಗೆ ಶೇಕಡಾ 0.5ರಷ್ಟು ಏರಿಕೆಯಾಗಿ 28.10 ಡಾಲರ್‌ಗೆ ತಲುಪಿದ್ದರೆ, ಪ್ಲಾಟಿನಂ ಸ್ಥಿರವಾಗಿ 1,151.47 ಡಾಲರ್‌ಗೆ ತಲುಪಿದೆ.

English summary

Gold rate Today Struggle For 6th Day In A Row: Down Rs 7000 From Record High

Gold prices in India continued to struggle for the sixth day in a row, moving in a very narrow range.
Story first published: Friday, June 11, 2021, 13:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X