Gold price: 4 ದಿನಗಳ ಬಳಿಕ ಚಿನ್ನದ ಬೆಲೆ ಮತ್ತೆ ಏರಿಕೆ, ನಿಮ್ಮ ನಗರದಲ್ಲೆಷ್ಟಿದೆ?

ಸತತ ನಾಲ್ಕು ದಿನಗಳ ಬಳಿಕ ಭಾರತದಲ್ಲಿ ಚಿನ್ನದ ದರವು ಏರಿಕೆಯಾಗಿದೆ. ನಿನ್ನೆ ಭಾರತದಲ್ಲಿ ಚಿನ್ನದ ದರವು ಇಳಿಕೆಯಾಗಿದ್ದರೆ, ಸೋಮವಾರ ದೇಶದಾದ್ಯಂತ ಗೋಲ್ಡ್ ರೇಟ್ ಸ್ಥಿರವಾಗಿದೆ. ಏಪ್ರಿಲ್ 15 ಹಾಗೂ ಏಪ್ರಿಲ್ 16ರಂದು ಸತತ ಎರಡು ದಿನಗಳ ಕಾಲ ಹಳದಿ ಲೋಹದ ದರವು ಇಳಿಕೆಯಾಗಿದೆ. ಹತ್ತು ಗ್ರಾಂ ನ 22 ಕ್ಯಾರೆಟ್ ಚಿನ್ನದ ದರವು ನಿನ್ನೆ 55,850 ರೂಪಾಯಿ ಆಗಿದ್ದು ಇಂದು 56,050 ರೂಪಾಯಿ ಆಗಿದೆ.

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಜನವರಿ 19ರಂದು ಈ ಸಮಯದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಕುಗ್ಗಿದ್ದು 60040.00 ರೂಪಾಯಿ ಆಗಿದೆ. ಬೆಳ್ಳಿ ಇಳಿಕೆಯಾಗಿದ್ದು 74155.00 ರೂಪಾಯಿ ಆಗಿದೆ.

 4 ದಿನಗಳ ಬಳಿಕ ಚಿನ್ನದ ಬೆಲೆ ಮತ್ತೆ ಏರಿಕೆ, ನಿಮ್ಮ ನಗರದಲ್ಲೆಷ್ಟಿದೆ?

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 1.31ರಷ್ಟು ಇಳಿದಿದ್ದು 1,979.43 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.95ರಷ್ಟು ಕುಸಿತ ಕಂಡಿದ್ದು 24.72 ಯುಎಸ್ ಡಾಲರ್ ಆಗಿದೆ.

ಅಬಕಾರಿ ಸುಂಕ, ಉತ್ಪಾದನಾ ವೆಚ್ಚಗಳು ಮತ್ತು ರಾಜ್ಯ ತೆರಿಗೆಗಳಂತಹ ನಿರ್ದಿಷ್ಟ ಅಂಶಗಳ ಆಧಾರದ ಮೇಲೆ, ರಾಷ್ಟ್ರದ ವಿವಿಧ ಪ್ರದೇಶಗಳಿಗೆ ಚಿನ್ನದ ಬೆಲೆ ಬೇರೆ ಬೇರೆ ರೀತಿಯಾಗಿರುತ್ತದೆ. ಮಂಗಳೂರಿನಲ್ಲಿರುವ ಚಿನ್ನದ ದರಕ್ಕೂ ಚೆನ್ನೈನಲ್ಲಿರುವ ಚಿನ್ನದ ದರಕ್ಕೂ ವ್ಯತ್ಯಾಸ ಇರುತ್ತದೆ. ಬೆಳ್ಳಿ ದರವು ಕೂಡಾ ಈ ರೀತಿಯೇ ಆಗಿದೆ. ಪ್ರದೇಶಕ್ಕೆ ಅನುಗುಣವಾಗಿ ಅಲ್ಲಿನ ತೆರಿಗೆಗಳ ಆಧಾರದಲ್ಲಿ ಚಿನ್ನದ ಬೆಲೆಯು ನಿರ್ಧಾರವಾಗುತ್ತದೆ. ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ ಎಂಬ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ.

ಭಾರತದಲ್ಲಿ ಚಿನ್ನದ ದರ ಎಷ್ಟಿದೆ ನೋಡಿ?

ಕಳೆದ 10 ದಿನದಲ್ಲಿ 4 ದಿನ ಚಿನ್ನದ ಬೆಲೆಯು ಏರಿಕೆಯಾಗಿದೆ. ಏಪ್ರಿಲ್ 19ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 200 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 56,050 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 230 ರೂಪಾಯಿ ಹಿಗ್ಗಿದ್ದು ಪ್ರಸ್ತುತ 61,150 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 200 ರೂಪಾಯಿ ಏರಿಕೆಯಾಗ್ಗಿದ್ದು ಪ್ರಸ್ತುತ 77,600 ರೂಪಾಯಿ ಆಗಿದೆ.

10 ಗ್ರಾಂ ಲೆಕ್ಕಾಚಾರದಲ್ಲಿ

ಬೆಂಗಳೂರು

22 ಕ್ಯಾರೆಟ್ ಚಿನ್ನ: 56,100 ರೂಪಾಯಿ (+200 ರೂಪಾಯಿ)
24 ಕ್ಯಾರೆಟ್ ಚಿನ್ನ: 61,200 ರೂಪಾಯಿ (+230 ರೂಪಾಯಿ)

ಮುಂಬೈ

22 ಕ್ಯಾರೆಟ್ ಚಿನ್ನ: 56,050 ರೂಪಾಯಿ (+200 ರೂಪಾಯಿ)
24 ಕ್ಯಾರೆಟ್ ಚಿನ್ನ: 61,150 ರೂಪಾಯಿ (+230 ರೂಪಾಯಿ)

ದೆಹಲಿ

22 ಕ್ಯಾರೆಟ್ ಚಿನ್ನ: 56,200 ರೂಪಾಯಿ (+200 ರೂಪಾಯಿ)
24 ಕ್ಯಾರೆಟ್ ಚಿನ್ನ: 61,310 ರೂಪಾಯಿ (+240 ರೂಪಾಯಿ)

ಕೇರಳ

22 ಕ್ಯಾರೆಟ್ ಚಿನ್ನ: 56,050 ರೂಪಾಯಿ (+200 ರೂಪಾಯಿ)
24 ಕ್ಯಾರೆಟ್ ಚಿನ್ನ: 61,150 ರೂಪಾಯಿ (+230 ರೂಪಾಯಿ)

ಮಂಗಳೂರು

22 ಕ್ಯಾರೆಟ್ ಚಿನ್ನ: 56,100 ರೂಪಾಯಿ (+200 ರೂಪಾಯಿ)
24 ಕ್ಯಾರೆಟ್ ಚಿನ್ನ: 61,200 ರೂಪಾಯಿ (+230 ರೂಪಾಯಿ)

ಮೈಸೂರು

22 ಕ್ಯಾರೆಟ್ ಚಿನ್ನ: 56,100 ರೂಪಾಯಿ (+200 ರೂಪಾಯಿ)
24 ಕ್ಯಾರೆಟ್ ಚಿನ್ನ: 61,200 ರೂಪಾಯಿ (+230 ರೂಪಾಯಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+