ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಏರಿಳಿತ ಕಂಡಿದೆ. ವಿಶ್ವದಾದ್ಯಂತ ಕೊರೊನಾ ಹರಡುವಿಕೆ ಹೆಚ್ಚುತ್ತಿದ್ದು, ತೈಲ ಸಮರವು ಹಳದಿ ಲೋಹದ ಬೆಲೆ ಇಳಿಕೆಗೆ ಕಾರಣವಾಗಿದೆ.
ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಯಿಂದ ಕುಸಿತಯುತ್ತಿರುವ ಷೇರು ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂಗೆ 39,360 ರುಪಾಯಿ ದಾಖಲಾಗಿದೆ. ಶುದ್ದ ಚಿನ್ನವು 10ಗ್ರಾಂಗೆ 42,960 ರುಪಾಯಿ ಮುಟ್ಟಿದೆ. ಬೆಳ್ಳಿ ಬೆಲೆಯು ಕೆಜಿಗೆ 370 ರುಪಾಯಿ ಕಡಿಮೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ.
ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 39,360
24 ಕ್ಯಾರೆಟ್ ಚಿನ್ನ ರೂ. 42,960
ಬೆಳ್ಳಿ ದರ: ರೂ. 48,030
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 39,360
24 ಕ್ಯಾರೆಟ್ ಚಿನ್ನ ರೂ. 42,960
ಬೆಳ್ಳಿ ದರ: ರೂ. 48,030
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 39,360
24 ಕ್ಯಾರೆಟ್ ಚಿನ್ನ ರೂ. 42,960
ಬೆಳ್ಳಿ ದರ: ರೂ. 48,030
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 41,060
24 ಕ್ಯಾರೆಟ್ ಚಿನ್ನ ರೂ. 42,260
ಬೆಳ್ಳಿ ದರ: ರೂ. 48,030
ನಗರ: ಮುಂಬೈ
22ಕ್ಯಾರೆಟ್ ಚಿನ್ನ ರೂ. 41,260
24 ಕ್ಯಾರೆಟ್ ಚಿನ್ನ ರೂ. 42,210
ಬೆಳ್ಳಿ ದರ: ರೂ. 48,030
ನಗರ: ನಾಗಪುರ
22ಕ್ಯಾರೆಟ್ ಚಿನ್ನ ರೂ. 41,260
24 ಕ್ಯಾರೆಟ್ ಚಿನ್ನ ರೂ. 42,210
ಬೆಳ್ಳಿ ದರ: ರೂ. 48,030
ನಗರ: ಪುಣೆ
22ಕ್ಯಾರೆಟ್ ಚಿನ್ನ ರೂ. 41,260
24 ಕ್ಯಾರೆಟ್ ಚಿನ್ನ ರೂ. 42,210
ಬೆಳ್ಳಿ ದರ: ರೂ. 48,030
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 41,060
24 ಕ್ಯಾರೆಟ್ ಚಿನ್ನ ರೂ. 42,260
ಬೆಳ್ಳಿ ದರ: ರೂ. 48,030
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 40,130
24ಕ್ಯಾರೆಟ್ ಚಿನ್ನ ರೂ. 43,780
ಬೆಳ್ಳಿ ದರ: ರೂ. 48,030
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 40,130
24ಕ್ಯಾರೆಟ್ ಚಿನ್ನ ರೂ. 43,780
ಬೆಳ್ಳಿ ದರ: ರೂ. 48,030
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 40,130
24ಕ್ಯಾರೆಟ್ ಚಿನ್ನ ರೂ. 43,780
ಬೆಳ್ಳಿ ದರ: ರೂ. 48,030
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 40,130
24ಕ್ಯಾರೆಟ್ ಚಿನ್ನ ರೂ. 43,780
ಬೆಳ್ಳಿ ದರ: ರೂ. 48,030
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 40,130
24ಕ್ಯಾರೆಟ್ ಚಿನ್ನ ರೂ. 43,780
ಬೆಳ್ಳಿ ದರ: ರೂ. 48,030
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 40,130
24ಕ್ಯಾರೆಟ್ ಚಿನ್ನ ರೂ. 43,780
ಬೆಳ್ಳಿ ದರ: ರೂ. 48,030
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 40,130
24ಕ್ಯಾರೆಟ್ ಚಿನ್ನ ರೂ. 43,780
ಬೆಳ್ಳಿ ದರ: ರೂ. 48,030
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 40,130
24ಕ್ಯಾರೆಟ್ ಚಿನ್ನ ರೂ. 43,780
ಬೆಳ್ಳಿ ದರ: ರೂ. 48,030
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 41,360
24 ಕ್ಯಾರೆಟ್ ಚಿನ್ನ: ರೂ. 42,200
ಬೆಳ್ಳಿ ಬೆಲೆ: ರೂ. 48,030
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 41,360
24 ಕ್ಯಾರೆಟ್ ಚಿನ್ನ: ರೂ. 42,200
ಬೆಳ್ಳಿ ಬೆಲೆ: ರೂ. 48,030
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 40,130
24 ಕ್ಯಾರೆಟ್ ಚಿನ್ನ ರೂ. 43,780
ಬೆಳ್ಳಿ ಬೆಲೆ: ರೂ. 48,030
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 40,810
ಕ್ಯಾರೆಟ್ ಚಿನ್ನ ರೂ. 42,910
ಬೆಳ್ಳಿ ಬೆಲೆ: ರೂ. 48,030
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 41,320
24 ಕ್ಯಾರೆಟ್ ಚಿನ್ನ ರೂ. 42,730
ಬೆಳ್ಳಿ ದರ: ರೂ. 48,030


Click it and Unblock the Notifications