ಷೇರು ಮಾರುಕಟ್ಟೆ ಪಾಲಿಗೂ ನಾಟಕೀಯವಾದ ತಿರುವು ನೀಡಿದ ವರ್ಷ 2020ನೇ ಇಸವಿ. ಕೊರೊನಾ ಈ ವರ್ಷದ ಮಾರ್ಚ್ ನಲ್ಲಿ ಉತ್ತುಂಗದಲ್ಲಿ ಷೇರು ಮಾರ್ಕೆಟ್ ಭಯಂಕರ ಕುಸಿತ ಕಂಡಿತು. ಆದರೆ ವರ್ಷದ ಕೊನೆಗೆ ತಲುಪುವಾಗ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್, ನಿಫ್ಟಿ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ.
2017ರ ನಂತರ ಮೊದಲ ಬಾರಿಗೆ ಎಲ್ಲ ವಲಯದ ಷೇರುಗಳಲ್ಲೂ ಏರಿಕೆ ಕಂಡುಬಂದಿದೆ. 2019ರಂತೆ ಅಲ್ಲದೆ, ಅಂದರೆ ಕಳೆದ ವರ್ಷ ಲಾರ್ಜ್ ಕ್ಯಾಪ್ ಷೇರುಗಳ ಮೌಲ್ಯ ಏರಿಕೆ ಕಂಡಿದ್ದವು. ಆದರೆ ಈ ವರ್ಷ ಸ್ಮಾಲ್ ಮತ್ತು ಮಿಡ್ ಕ್ಯಾಪ್ ಗಳು ಸಹ ಹೆಚ್ಚಳವನ್ನು ಕಂಡಿವೆ.
ಹಲವು ಮಾರ್ಕೆಟ್ ಗಳು ಈಗಾಗಲೇ ಕೊರೊನಾ ಮುಂಚಿನ ಹಂತವನ್ನು ತಲುಪಿವೆ. ಆದರೆ ಈಗಲೂ ಲಾಭ ಮಾಡಿಕೊಳ್ಳಲು ಅವಕಾಶ ಇದೆ ಎಂದು ಎಚ್ ಡಿಎಫ್ ಸಿ ಸೆಕ್ಯೂರಿಟೀಸ್ ಭಾವಿಸಿದೆ. 2021ನೇ ಸಾಲಿಗೆ ಎಚ್ ಡಿಎಫ್ ಸಿ ಬ್ರೋಕರೇಜ್ ಟಾಪ್ ಷೇರುಗಳ ವಿವರ ಹೀಗಿದೆ.

* ಹಿಂದೂಸ್ತಾನ್ ಯುನಿಲಿವರ್
* ಎಚ್ ಪಿಸಿಎಲ್
* ಇನ್ಫೋಸಿಸ್
* ಗೇಲ್
* ಬಿರ್ಲಾ ಕಾರ್ಪೊರೇಷನ್
* ಬಂಧನ್ ಬ್ಯಾಂಕ್
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
* ಸನ್ ಫಾರ್ಮಾ
* ಒಎನ್ ಜಿಸಿ
* ಎನ್ ಎಎಂ ಇಂಡಿಯಾ
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications