ಬೆಂಗಳೂರು, ಫೆಬ್ರವರಿ 5: ಈಗ ದೇಶದಲ್ಲಿ ಸ್ಟಾರ್ಟಪ್‌ಗಳ ಜಮಾನ. ಸ್ಟಾರ್ಟಪ್‌ಗಳ ಆರಂಭದೊಂದಿಗೆ ಯುವ ಜನರು ತಮ್ಮದೆ ಅತ್ಯದ್ಭುತ ಪರಿಕಲ್ಪನೆಯ ಉದ್ಯಮಗಳನ್ನು ಆರಂಭಿಸುವುದರೊಂದಿಗೆ ಉದ್ಯೋಗ ನೀಡುವ ಮಾಲೀಕರಾಗಿದ್ದಾರೆ. ಭಾರತದ ಸ್ಟಾರ್ಟಪ್‌ಗಳು ಯುನಿಕಾರ್ನ್ ಕಂಪೆನಿಗಳಾಗಿ ಬೆಳವಣಿಗೆಯಾಗುತ್ತಿವೆ.
ಭಾರತದ ಸರ್ಕಾರದ ಅಡಿಯಲ್ಲಿ ದೇಶದ ಹಲವಾರು ರಾಜ್ಯಗಳಲ್ಲಿ ಸಾವಿರಾರು ಸ್ಟಾರ್ಟಪ್‌ಗಳು ನೋಂದಣಿಯಾಗಿವೆ, ಈ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಮಹಾರಾಷ್ಟ್ರ - 5,801
ಉತ್ತರ ಪ್ರದೇಶ - 3,426
ಗುಜರಾತ್ - 3,291
ದೆಹಲಿ - 3,150
ಕರ್ನಾಟಕ - 3,032
ತಮಿಳುನಾಡು - 2,810
ತೆಲಂಗಾಣ - 1,757
ಹರಿಯಾಣ - 1,740
ರಾಜಸ್ಥಾನ - 1,443
ಕೇರಳ - 1,294
ಮಧ್ಯಪ್ರದೇಶ - 1,264
ಪಶ್ಚಿಮ ಬಂಗಾಳ - 1,170
ಬಿಹಾರ - 811
ಒಡಿಶಾ - 620
ಆಂಧ್ರ ಪ್ರದೇಶ - 586
ಪಂಜಾಬ್ - 443
ಅಸ್ಸಾಂ - 362
ಛತ್ತೀಸ್‌ಗಢ - 360
ಜಾರ್ಖಂಡ್ - 337
ಉತ್ತರಾಖಂಡ - 271
ಜಮ್ಮು ಮತ್ತು ಕಾಶ್ಮೀರ - 247
ಹಿಮಾಚಲ ಪ್ರದೇಶ - 144
ಚಂಡೀಗಢ - 126
ಗೋವಾ - 98
ಮಣಿಪುರ - 26
ತ್ರಿಪುರ - 23
ನಾಗಾಲ್ಯಾಂಡ್ - 22
ಮೇಘಾಲಯ - 18
ಅರುಣಾಚಲ ಪ್ರದೇಶ - 17
ಮಿಜೋರಾಂ - 13
ಸಿಕ್ಕಿಂ - 2
ಸ್ಟಾರ್ಟ್‌ಅಪ್‌ಗಳ ಸಂಖ್ಯೆಯು 2016 ರಲ್ಲಿ 450 ಇತ್ತು. ಅದೇ 2023 ರಲ್ಲಿ 100,000 ಕ್ಕೂ ಹೆಚ್ಚಿದೆ. ಭಾರತವು 2023 ರ ಹೊತ್ತಿಗೆ 100 ಯುನಿಕಾರ್ನ್‌ಗಳನ್ನು ಹೊಂದಿದೆ. ಇದು ಮಹತ್ವದ ಬೆಳವಣಿಗೆಯಾಗಿದೆ.


Click it and Unblock the Notifications