ಕಷ್ಟಪಟ್ಟು ದುಡಿಯುವ ವಯಸ್ಸಿನಲ್ಲಿ ಉಳಿತಾಯ ಮಾಡಿ ಹೆಚ್ಚಿನ ಆದಾಯವನ್ನು ಗಳಿಸಬೇಕು ಹಾಗೂ ನಮಗೆ ಬೇಕಾದ ಆರ್ಥಿಕ ಅಗತ್ಯಗಳನ್ನು, ಮನೆ ಖರೀದಿಗೆ, ವಾಹನ ಖರೀದಿ ಹೀಗೆ ನಮ್ಮ ಬಯಕೆಗಳನ್ನು ಪೂರೈಸಲು ಸಾಲ ಸೌಲಭ್ಯಗಳೂ ಪಡಿದುಕೊಳ್ಳಲು ಈ ಹಣ ಸಹಾಯ ಮಾಡುತ್ತದೆ. ಆದರೆ ನಿವೃತ್ತಿಯ ನಂತರ ಏನು? ಕೈಯಲ್ಲಿ ಕೆಲವೂ ಇರುವುದಿಲ್ಲ ಆದಾಯವೂ ಇಲ್ಲ. ಸಾಲ ಮೊದಲೇ ಸಿಗುವುದಿಲ್ಲ. ವಯಸ್ಸಾದಂತೆ ದಿನಿತ್ಯದ ಅಗತ್ಯಗಳಿಗೆ ಮತ್ತು ಆಸ್ಪತ್ರೆಗೆ ವೆಚ್ಚಗಳಿಗೆ ನಾವು ಮನೆಮಂದಿಯನ್ನು ಅವಲಂಬಿಸಬೇಕಾಗುತ್ತದೆ. ಭವಿಷ್ಯದಲ್ಲಿ ಇಂತಹ ಪರಿಸ್ಥಿತಿ ಬರಬಾರದು ಎಂದು ನಾವು ಬಯಸಿದ್ದರೆ ಮುಂಚಿತವಾಗಿಯೇ ಎಚ್ಚರವಹಿಸಬೇಕು ಅದು ಹೇಗೆ ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ..
ನಾವು ನಿವೃತ್ತಿ ನಂತರದ ಜೀವನವನ್ನು ಹೇಗೆ ಕಳೆಯಬಹುದು ಎಂಬುವುದನ್ನು ಉದಾಹರಣೆಯೊಂದಿಗೆ ನೋಡೋಣ ಬನ್ನಿ, ನಲವತ್ತು ನಾಲ್ಕು ವರ್ಷದ ಚಾರ್ಟರ್ಡ್ ಅಕೌಂಟೆಂಟ್ ಅದಿತಿ ಕೌಲ್ ಅವರಿಗೆ ನಿವೃತ್ತಿ ಉಳಿತಾಯದ ಹಣವಿಲ್ಲ.ಇವರು ತನ್ನ 20 ಹಾಗೂ 30ರ ವೃತ್ತಿ ವಯಸ್ಸಿನ ಜೀವನದಲ್ಲಿ ತಮ್ಮ ವ್ಯವಹಾರದ ಕಡೆಯೇ ಹೆಚ್ಚಿನ ಜೀವನ ಕಳೆದಿದ್ದಾರೆ.ಅಂದ್ರೆ ನಿವೃತ್ತಿಗಾಗಿ ಸ್ವಲ್ಪಮಟ್ಟಿಗೆ ಉಳಿದರು.ಅವರು ತಮ್ಮ ಜೀವನವನ್ನು ಯಾರ ಬೆಂಬಲವಿಲ್ಲದೇ ಸ್ವತಂತ್ರವಾಗಿ ನಡೆಸಿಕೊಂಡಿದ್ದಾರೆ.ಇವರು ಮಗು ಸಹಾ ಇದ್ದು, ಅದರ ಜವಾಬ್ದಾರಿ ಕೂಡ ಇವರ ಮೇಲಿದ. ಇವರು ವಿಚ್ಛೇದನವನ್ನು ಪಡೆದುಕೊಂಡು ಒಬ್ಬಂಟಿ ಜೀವನ ನಡೆಸಿತ್ತಿದ್ದಾರೆ. ಆರ್ಥಿಕ ಸಂಕಷ್ಟ್ಳು ಅವರನ್ನು ಆರ್ಥಿಕತೆಯನ್ನು ಇನ್ನಷ್ಟು ಉತ್ತಮಗೊಳಿಸಲು ಸಹಾಯ ಮಾಡುತ್ತಿದೆ.

ಇವರು ತಮ್ಮ ಜೀವನಮಾನದಲ್ಲಿ ಮಾಡಿದ ದೊಡ್ಡ ಮೊತ್ತದ ಸಾಲವನ್ನು ತೀರಿಸಿದ ನಂತರ, ಅವಳು ತನ್ನ ಮಗಳಿಗಾಗಿ ಉಳಿಸುತ್ತಿದ್ದಳು ಹಾಗೂ ಅವಳು ಅಭ್ಯಾಸದ ಖಚ್ಚು ವೆಚ್ಚುಗಳು ನಿಭಾಹಿಸಲು ಹಣವನ್ನು ಉಳಿತಾಯ ಮಾಡಿದ್ದರು. ಆದರೆ ಅವರು ಹಣವನ್ನು ನಿವೃತ್ತಿಗಾಗಿ ಉಳಿಸಲು ಪ್ರಾರಂಭಿಸುವುದು ತುಂಬಾ ತಡವಾಗಿದೆಯೇ ಆರಂಭ ಮಾಡಿದ್ದರು ಅದನ್ನು ಅವರು ಹೇಗೆ ನಿಭಾಯಿಸಬಹುದು ಎಂಬುವುದನ್ನು ಈ ಕೆಳಗಿನಂತೆ ನೀಡಲಾಗಿದೆ ಮುಂದೆ ಓದಿ..
ನಿವೃತ್ತಿಯ ಯೋಜನೆಯನ್ನು ಪ್ರಾರಂಭಿಸಲು ಇದು ನಿಮ್ಮಗೆ ಎಂದಿಗೂ ತಡವಾಗಿಲ್ಲ ಎಂದು ಅದಿತಿ ಕೌಲ್ ಅರ್ಥಮಾಡಿಕೊಳ್ಳಬೇಕು.ಆಕೆಯ ಪ್ರಸ್ತುತ ಜೀವನ ವೆಚ್ಚವನ್ನು ನಿರ್ಣಯಿಸುವ ಮೂಲಕ ಮತ್ತು ನಿವೃತ್ತಿಯ ನಂತರ ಆಕೆಗೆ ಅಗತ್ಯವಿರುವ ಮೊತ್ತವನ್ನು ಲೆಕ್ಕಾಚಾರ ಮಾಡುವ ಮೂಲಕ ಶುರುಮಾಡಬೇಕು.ಇದು ಅವರಿಗೆ ಸ್ಪಷ್ಟವಾದ ಗುರಿ ಮೌಲ್ಯವನ್ನು ನೀಡಲು ಅವಕಾಶ ಮಾಡಿಕೊಂಡುತ್ತದೆ.
ಒಬ್ಬ ಪೋಷಕನಾಗಿ, ತನ್ನ ಮಗಳ ಶಿಕ್ಷಣ ನಿಧಿ ಸೇರಿದಂತೆ ಇತರ ಹಣಕಾಸಿನ ಗುರಿಗಳಿಗಿಂತ ನಿವೃತ್ತಿಯ ಉಳಿತಾಯಕ್ಕೆ ಆದ್ಯತೆ ನೀಡುವುದು ಅವರಿಗೆ ತುಂಬಾ ಮುಖ್ಯವಾಗುತ್ತದೆ. ಅದಿತ್ ಕೌಲ್ ಅವರ ಮುಂದಿನ ಹಂತವೆಂದರೆ ಅವರ ಉಳಿತಾಯ ಯೋಜನೆಯನ್ನು ಕಾರ್ಯಗತಗೊಳಿಸುವುದು. ಅವಳು ತನ್ನ ವೃತ್ತಿಜೀವನದಲ್ಲಿ ಚೆನ್ನಾಗಿ ಇರುವ ಕಾರಣ, ತನ್ನ ನಿವೃತ್ತಿ ಉಳಿತಾಯವನ್ನು ಸಮರ್ಪಕವಾಗಿ ನಿರ್ಮಿಸಲು ಅವರಿಗೆ ಅವಕಾಶವಿದೆ.
ಅವರು ಇಂದುವರೆಗೂ ಕಳೆದುಹೋದ ಸಮಯವನ್ನು ಸರಿದೂಗಿಸಲು ಮೊದಲು ಮಾಡಬೇಕಾದ ಕೆಲಸವೆಂದರೆ ತನ್ನ ಮಾಸಿಕ ಗಳಿಕೆಯಿಂದ ಸಾಧ್ಯವಾದಷ್ಟು ಉಳಿತಾಯದ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಉಳಿತಾಯಕ್ಕಾಗಿ ಹಣವನ್ನು ಮುಕ್ತಗೊಳಿಸಲು ಇದು ಅನಿವಾರ್ಯವಲ್ಲದ ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳುವುದನ್ನು ಅಳವಡಿಸಿಕೊಳ್ಳುವುದನ್ನು ಅವರು ರೂಢಿಮಾಡಿಕೊಳ್ಳವುದರಿಂದ ಅವರು ಹೆಚ್ಚಿನ ಆದಾಯವನ್ನು ಗಳಿಸಬಹುದು.
ಆದರೆ ಅವರು ಇದುವರೆಗೂ ಯಾವುದೇ ಬಾಕಿ ಉಳಿದಿಲ್ಲ. ಅವಳು ಪ್ರತಿ ವರ್ಷವೂ ತನ್ನ ಉಳಿತಾಯದ ಹಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರಬೇಕು ಮತ್ತು ವಾರ್ಷಿಕ ಬೋನಸ್‌ಗಳು ಅಥವಾ ಯಾವುದೇ ಅನಿರೀಕ್ಷಿತ ನಗದು ಹಣದ ಒಳಹರಿವುಗಳನ್ನು ನಿಗದಿಪಡಿಸುವ ಮೂಲಕ ಕ್ಯಾಚ್-ಅಪ್ ಕೊಡುಗೆಗಳನ್ನು ಅವರು ಅಳವಡಿಸಿಕೊಳ್ಳಬೇಕು.
ಇನ್ನೂ ಅವರು ತಮ್ಮ ವಯಸ್ಸಿನ ಹೊರತಾಗಿಯೂ, ಕೌಲ್ ತಡವಾಗಿ ಪ್ರಾರಂಭಿಸಲು ಅವಳನ್ನು ಉಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸದಂತೆ ಹಿಂದೆ ಮುಂದೆ ನೋಡಬಾರದು. ಅವರಿಗೆ 44 ವಯಸ್ಸಿ ಪ್ರಾರಂಭವಾಗುವುದರಿಂದ ಅವಳು ಮೊದಲು ಪ್ರಾರಂಭಿಸಿದ ವ್ಯಕ್ತಿಗಿಂತ ಹೆಚ್ಚು ದೃಢನಿಶ್ಚಯ ಹೊಂದಿರಬೇಕು. ತನ್ನ ನಿವೃತ್ತಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲು, ಅವರುಅನಗತ್ಯ ವೆಚ್ಚಗಳು ಮತ್ತು ಸಾಲವನ್ನು ಕಡಿಮೆ ಮಾಡಬೇಕು ಮತ್ತು ತನ್ನ ಆದಾಯದ ಗಳಿಕೆಯನ್ನು ಹೆಚ್ಚಿಸಬೇಕಾಗುತ್ತದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications