Gold Price India: ಭಾರತದಲ್ಲಿ ಚಿನ್ನದ ಬೆಲೆಗಳು ಇಂದು ಸ್ಥಿರವಾಗಿ ಇವೆ. ವಾರದದ ಮೊದಲ ದಿನದಿಂದ ಚಿನ್ನದ ಬೆಲೆಗಊ ಏರಿಳಿತವನ್ನು ಕಂಡಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಸಮರ ಜಾಗತಿಕ ಮಟ್ಟದಲ್ಲಿ ಭಯದ ವಾತಾವರಣದ ಸೃಷ್ಟಿಗೆ ಕಾರಣವಾಗಿದೆ. ಇದರಿಂದಾಗಿ ಭಾರತೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತವಾಗಿದೆ. ಇಂದು ಚಿನ್ನ-ಬೆಳ್ಳಿ ಬೆಲೆಗಳು ಎರಡು ಕೂಡ ಯಥಾಸ್ಥಿತಿಯಲ್ಲಿ ಇವೆ. ಹಾಗಿದ್ದರೆ ಭಾರತದಲ್ಲಿ ಭಾನುವಾರ ( ಜುಲೈ.20 ) ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಭಾರತದಲ್ಲಿ ಬಂಗಾರದ ಬೆಲೆ ಹೇಗಿದೆ?
ಭಾರತದಲ್ಲಿ ಚಿನ್ನದ ಬೆಲೆಗಳು ಯಾವುದೇ ಬದಲಾಔಣೆಯನ್ನು ಕಾಣದೇ ಸ್ಥಿರವಾಗಿ ಇವೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 9,170 ರೂಪಯಿ ಆಗಿದೆ.ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ 10,004 ರೂ.ಗಳ ವ್ಯಾಪಾರವಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ 91,700 ರೂ.ಗಳು ಇದೆ. 10 ಗ್ರಾಂನ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,00,040 ರೂ.ಗಳ ವಾಹಿವಾಟುವನ್ನು ನಡೆಸುತ್ತಿದೆ. ಇನ್ನೂ100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 9,17,000 ರೂ.ಗಳು ಇದೆ. ಅಪರಂಜಿ 100 ಗ್ರಾಂ ಚಿನ್ನದ ಬೆಲೆ 10,00,400 ರೂಪಾಯಿ ಇದೆ. 18 ಕ್ಯಾರೆಟ್ ಚಿನ್ನ 1ಗ್ರಾಂಗೆ 7,503 ರೂ.ಇದೆ.18 ಕ್ಯಾರೆಟ್ ಹತ್ತು ಗ್ರಾಂ ಚಿನ್ನಕ್ಕೆ75,030 ರೂ. ಇದೆ.100 ಗ್ರಾಂ 18 ಕ್ಯಾರೆಟ್ ಚಿನ್ನಕ್ಕೆ 7,50,300 ರೂ.ಇದೆ.
ಇಂದಿನ ಬೆಳ್ಳಿಯ ಬೆಲೆ ಭಾರತದಲ್ಲಿ ಎಷ್ಟು?
ಬೆಳ್ಳಿಯ ಬೆಲೆಗಳು ಇಂದು ಸ್ಥಿರವಾಗಿದೆ. ಪ್ರಸ್ತುತ ಪ್ರತಿ ಕಿಲೋಗ್ರಾಂಗೆ 1,16,000 ರೂಪಾಯಿಗಳು ವಾಹಿವಾಟುವಿದೆ. ಒಂದು ಗ್ರಾಂಗೆ ಬೆಳ್ಳಿಗೆ116 ರೂ.ಗಳ ವ್ಯಾಪಾರದವಿದೆ.10 ಗ್ರಾಂ ಬೆಳ್ಳಿಯ ಬೆಲೆ 1,160 ರೂಪಾಯಿಯಾಗಿದೆ.100 ಗ್ರಾಂ ಬೆಳ್ಳಿ 11,600 ರೂ.ಗಳು ವ್ಯಾಪಾರವಿದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಬೆಳ್ಳಿಯ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
ಭಾರತದ ವಿವಿಧ ನಗರಗಳಲ್ಲಿರುವ ಗೋಲ್ಡ್ ರೇಟ್ ವಿವರ
ಬೆಂಗಳೂರು: 24 ಕ್ಯಾರೆಟ್ ಚಿನ್ನ ಬೆಲೆ 10,004 ಕ್ಯಾರೆಟ್ ಚಿನ್ನದ ಬೆಲೆ 9,170, 18 ಕ್ಯಾರೆಟ್ 7,503 ರೂರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ಚೆನ್ನೈ: 24 ಕ್ಯಾರೆಟ್ ಚಿನ್ನ ಬೆಲೆ 10,004 ಕ್ಯಾರೆಟ್ ಚಿನ್ನದ ಬೆಲೆ 9,170, 18 ಕ್ಯಾರೆಟ್ 7,555 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ಮುಂಬೈ: 24 ಕ್ಯಾರೆಟ್ ಚಿನ್ನ ಬೆಲೆ 10,004 ಕ್ಯಾರೆಟ್ ಚಿನ್ನದ ಬೆಲೆ 9,170,, 18 ಕ್ಯಾರೆಟ್ 7,530 ರೂದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ದೆಹಲಿ: 24 ಕ್ಯಾರೆಟ್ ಚಿನ್ನ ಬೆಲೆ 10,019, 22 ಕ್ಯಾರೆಟ್ ಚಿನ್ನದ ಬೆಲೆ 9,185,18 ಕ್ಯಾರೆಟ್ 7,515 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನ ಬೆಲೆ 10,004 ಕ್ಯಾರೆಟ್ ಚಿನ್ನದ ಬೆಲೆ 9,170,, 18 ಕ್ಯಾರೆಟ್ 7,503ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ಹೈದರಾಬಾದ್: 24 ಕ್ಯಾರೆಟ್ ಚಿನ್ನ ಬೆಲೆ 10,004 22 ಕ್ಯಾರೆಟ್ ಚಿನ್ನದ ಬೆಲೆ 9,170, 18 ಕ್ಯಾರೆಟ್ 7,530 ರೂ 1ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ಕೇರಳ: 24 ಕ್ಯಾರೆಟ್ ಚಿನ್ನ ಬೆಲೆ 10,004 ಕ್ಯಾರೆಟ್ ಚಿನ್ನದ ಬೆಲೆ 9,170,18 ಕ್ಯಾರೆಟ್ 7,530ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ಪುಣೆ: 24 ಕ್ಯಾರೆಟ್ ಚಿನ್ನ ಬೆಲೆ 10,004 ಕ್ಯಾರೆಟ್ ಚಿನ್ನದ ಬೆಲೆ 9,170,18 ಕ್ಯಾರೆಟ್ 7,503 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ವಡೋದರಾ: 24 ಕ್ಯಾರೆಟ್ ಚಿನ್ನ ಬೆಲೆ 10,009, 22 ಕ್ಯಾರೆಟ್ ಚಿನ್ನದ ಬೆಲೆ 9,775, 18 ಕ್ಯಾರೆಟ್ 7,507ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನ ಬೆಲೆ10,009, 22 ಕ್ಯಾರೆಟ್ ಚಿನ್ನದ ಬೆಲೆ 9,775, 18 ಕ್ಯಾರೆಟ್ 7,507 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
Disclaimer: ಈ ಲೇಖನವು ಕೇವಲ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ನೀಡಲಾಗುತ್ತಿದೆ. ಇದು ಅಮೂಲ್ಯವಾದ ಲೋಹದ ಉತ್ಪನ್ನಗಳು, ಸರಕುಗಳು, ಭದ್ರತೆಗಳು ಅಥವಾ ಇತರ ಹಣಕಾಸು ಸಾಧನಗಳನ್ನು ಖರೀದಿಸಲು, ಮಾರಾಟ ಮಾಡಲು ವಿನಂತಿಯಲ್ಲ. ಗ್ರೇನಿಯಂ ಇನ್ಫರ್ಮೇಷನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಅದರ ಅಂಗಸಂಸ್ಥೆಗಳು, ಸಹವರ್ತಿಗಳು ಮತ್ತು ಈ ಲೇಖನದ ಲೇಖಕರು ಈ ಲೇಖನದಲ್ಲಿನ ಮಾಹಿತಿಯ ಆಧಾರದ ಮೇಲೆ ಉಂಟಾಗುವ ನಷ್ಟಗಳು ಮತ್ತು/ಅಥವಾ ಹಾನಿಗಳಿಗೆ ನಾವು ಜವಾಬ್ದಾರರಲ್ಲ.


Click it and Unblock the Notifications