ಈ ದೇಶಗಳ ಕಾಸುಗಳಿಗಿಂತ ಭಾರತದ ಕರೆನ್ಸಿಯೇ ಬಾಸ್

ಯಾವುದೇ ದೇಶದ ಕರೆನ್ಸಿ ಮೌಲ್ಯವು ಬಹಳ ಮುಖ್ಯವಾಗುತ್ತದೆ. ಅದರಲ್ಲೂ ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಖರೀದಿ ಇತ್ಯಾದಿ ವಿಚಾರಗಳು ಅದರ ಮೇಲೆ ತೀರ್ಮಾನ ಆಗುತ್ತವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ರಿಟಿಷ್ ಪೌಂಡ್ ಸ್ಟರ್ಲಿಂಗ್, ಯು.ಎಸ್. ಡಾಲರ್, ಸ್ವಿಸ್ ಫ್ರಾಂಕ್ ಮತ್ತು ಯುರೋ ಬಹಳ ಮಾನ್ಯತೆ ಪಡೆದ ಕರೆನ್ಸಿಗಳು.

ಈ ಕರೆನ್ಸಿಗಳ ಮೌಲ್ಯ ಮತ್ತು ಇವುಗಳನ್ನು ಬಳಸುವ ದೇಶಗಳು ಸ್ಥಿರವಾಗಿರುತ್ತವೆ. ಆದರೂ ಯು.ಎಸ್. ಡಾಲರ್ ನ ಗಣನೆಗೆ ತೆಗೆದುಕೊಂಡು ವಿವಿಧ ದೇಶಗಳ ಕರೆನ್ಸಿ ಮೌಲ್ಯವನ್ನು ಅಳೆಯುವುದು ಹೆಚ್ಚು ರೂಢಿಯಲ್ಲಿದೆ. ಏಕೆಂದರೆ, ಅಂತರರಾಷ್ಟ್ರೀಯ ಮಟ್ಟದ ವ್ಯವಹಾರಗಳು ನಡೆಯುವುದು ಅಮೆರಿಕನ್ ಡಾಲರ್ ವ್ಯವಹಾರದಲ್ಲಿ.

ಯಾವ ದೇಶದ ಕರೆನ್ಸಿ ಮೌಲ್ಯ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ ಅನ್ನೋದು ನಿಮಗೆ ಗೊತ್ತಾ? ಅಂಥ ಹತ್ತು ದೇಶಗಳ ಬಗ್ಗೆ ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ.

 1. ಇರಾನಿಯನ್ ರಿಯಾಲ್

1. ಇರಾನಿಯನ್ ರಿಯಾಲ್

ವಿತರಣೆ ಮಾಡುವ ದೇಶ - ಇರಾನ್

ಕರೆನ್ಸಿ ಕೋಡ್ - IRR

USD ವಿರುದ್ಧ ಮೌಲ್ಯ - 1 USD = 42105.00 IRR

INR ವಿರುದ್ಧ ಮೌಲ್ಯ -1 INR = 587.44 IRR

ಬ್ಯಾಂಕ್ ನೋಟುಗಳ ಮುಖಬೆಲೆ- 100, 200, 500, 1000, 2000, 100000

ನಾಣ್ಯಗಳ ಮುಖಬೆಲೆ - 50, 100, 250, 500, 1000, 2000, 5000

 

 2. ವಿಯೆಟ್ನಾಮೀಸ್ ಡಾಂಗ್

2. ವಿಯೆಟ್ನಾಮೀಸ್ ಡಾಂಗ್

ವಿತರಣೆ ಮಾಡುವ ದೇಶ - ವಿಯೆಟ್ನಾಂ

ಕರೆನ್ಸಿ ಕೋಡ್ - VND

USD ವಿರುದ್ಧ ಮೌಲ್ಯ - 1 USD = 23,199.58 VND

INR ವಿರುದ್ಧ ಮೌಲ್ಯ - 1 INR = 323.58 VND

ಬ್ಯಾಂಕ್ ನೋಟುಗಳ ಮುಖಬೆಲೆ - 500, 1000, 2000, 5000, 10000, 20000, 50000, 100000, 200000, 500000

ನಾಣ್ಯಗಳ ಮುಖಬೆಲೆ - 200, 500, 1000, 2000, 5000

 

 3. ಇಂಡೋನೇಷ್ಯನ್ ರುಪೈಯಾ

3. ಇಂಡೋನೇಷ್ಯನ್ ರುಪೈಯಾ

ವಿತರಣೆ ಮಾಡುವ ದೇಶ- ಇಂಡೋನೇಷ್ಯಾ

ಕರೆನ್ಸಿ ಕೋಡ್ - IDR

USD ವಿರುದ್ಧ ಮೌಲ್ಯ -1 USD = 14,094.20 IDR

INR ವಿರುದ್ಧ ಮೌಲ್ಯ - 1 INR = 196.58 IDR

ಬ್ಯಾಂಕ್ ನೋಟುಗಳ ಮುಖಬೆಲೆ - 2000, 5000, 10000, 20000, 50000, 100000

ನಾಣ್ಯಗಳ ಮುಖಬೆಲೆ - 50, 100, 200, 500, 1000

 

 4. ಗಿನಿಯನ್ ಫ್ರಾಂಕ್

4. ಗಿನಿಯನ್ ಫ್ರಾಂಕ್

ವಿತರಣೆ ಮಾಡುವ ದೇಶ - ಗಿನಿವಾ

ಕರೆನ್ಸಿ ಕೋಡ್ - GNF

USD ವಿರುದ್ಧ ಮೌಲ್ಯ - 1 USD = 9,517.22 GNF

INR ವಿರುದ್ಧ ಮೌಲ್ಯ - 132.75

ಬ್ಯಾಂಕ್ ನೋಟುಗಳ ಮುಖಬೆಲೆ - 25, 50, 100, 500, 1000, 5000, 10000

ನಾಣ್ಯಗಳ ಮುಖಬೆಲೆ - 1, 5, 10, 25, 50

 

 5. ಲಾವೋ ಅಥವಾ ಲಾವೋಟಿಯನ್ ಕಿಪ್

5. ಲಾವೋ ಅಥವಾ ಲಾವೋಟಿಯನ್ ಕಿಪ್

ವಿತರಣೆ ಮಾಡುವ ದೇಶ - ಲಾವೋಸ್

ಕರೆನ್ಸಿ ಕೋಡ್ - LAK

USD ವಿರುದ್ಧ ಮೌಲ್ಯ - 1 USD = 8,859.78 LAK

INR ವಿರುದ್ಧ ಮೌಲ್ಯ - 1 INR = 123.55

ಬ್ಯಾಂಕ್ ನೋಟುಗಳ ಮುಖಬೆಲೆ - 500, 1000, 2000, 10000, 20000, 50000, 100000

 

 6. ಸಿಯೆರಾ ಲಿಯೋನಿಯನ್ ಲಿಯೋನ್

6. ಸಿಯೆರಾ ಲಿಯೋನಿಯನ್ ಲಿಯೋನ್

ವಿತರಣೆ ಮಾಡುವ ದೇಶ - ಸಿಯೆರಾ ಲಿಯೋನ್

ಕರೆನ್ಸಿ ಕೋಡ್ - SLL

USD ವಿರುದ್ಧ ಮೌಲ್ಯ - 1 USD = 9,675.00 SLL

INR ವಿರುದ್ಧ ಮೌಲ್ಯ - 1 INR = 134.92

ಬ್ಯಾಂಕ್ ನೋಟುಗಳ ಮುಖಬೆಲೆ - 1000, 2000, 5000, 10000

ನಾಣ್ಯಗಳ ಮುಖಬೆಲೆ - 10, 50, 100, 500

 

 7. ಉಜ್ಬೇಕಿಸ್ತಾನಿ ಸೊಮ್

7. ಉಜ್ಬೇಕಿಸ್ತಾನಿ ಸೊಮ್

ವಿತರಣೆ ಮಾಡುವ ದೇಶ - ಉಜ್ಬೇಕಿಸ್ತಾನ್

ಕರೆನ್ಸಿ ಕೋಡ್ - UZS

USD ವಿರುದ್ಧ ಮೌಲ್ಯ - 1 USD = 9,499.19 UZS

INR ವಿರುದ್ಧ ಮೌಲ್ಯ - 1 INR = 132.36 UZS

ಬ್ಯಾಂಕ್ ನೋಟುಗಳ ಮುಖಬೆಲೆ - 100, 200, 500, 1000, 5000, 10000, 50000, 100000

ನಾಣ್ಯಗಳ ಮುಖಬೆಲೆ - 1, 5, 10

 

 8. ಪರಗ್ವೇಯನ್ ಗ್ವರಾನಿ

8. ಪರಗ್ವೇಯನ್ ಗ್ವರಾನಿ

ವಿತರಣೆ ಮಾಡುವ ದೇಶ - ಪರಗ್ವೆ

ಕರೆನ್ಸಿ ಕೋಡ್ - PYG

USD ವಿರುದ್ಧ ಮೌಲ್ಯ - 1 USD = 6,437.91 USD

INR ವಿರುದ್ಧ ಮೌಲ್ಯ - 1 INR = 89.69

ಬ್ಯಾಂಕ್ ನೋಟುಗಳ ಮುಖಬೆಲೆ - 2000, 5000, 10000, 20000, 50000, 100000

ನಾಣ್ಯಗಳ ಮುಖಬೆಲೆ - 50, 100, 500, 1000

 

 9. ಕಾಂಬೋಡಿಯನ್ ರಿಯೆಲ್

9. ಕಾಂಬೋಡಿಯನ್ ರಿಯೆಲ್

ವಿತರಣೆ ಮಾಡುವ ದೇಶ - ಕಾಂಬೋಡಿಯಾ

ಕರೆನ್ಸಿ ಕೋಡ್ - KHR

USD ವಿರುದ್ಧ ಮೌಲ್ಯ - 1 USD = 4,049.63 USD

INR ವಿರುದ್ಧ ಮೌಲ್ಯ - 1 INR = 56.42 KHR

ಬ್ಯಾಂಕ್ ನೋಟುಗಳ ಮುಖಬೆಲೆ - 50, 100, 500, 1000, 2000, 5000, 10000, 20000, 50000, 100000

 

 10. ಉಗಾಂಡನ್ ಶಿಲ್ಲಿಂಗ್

10. ಉಗಾಂಡನ್ ಶಿಲ್ಲಿಂಗ್

ವಿತರಣೆ ಮಾಡುವ ದೇಶ - ಉಗಾಂಡ

ಕರೆನ್ಸಿ ಕೋಡ್- UGX

USD ವಿರುದ್ಧ ಮೌಲ್ಯ - 1 USD = 3,689.74 UGX

INR ವಿರುದ್ಧ ಮೌಲ್ಯ - 1 INR = 51.40

ಬ್ಯಾಂಕ್ ನೋಟುಗಳ ಮುಖಬೆಲೆ - 1000, 2000, 5000, 10000, 20000, 50000

ನಾಣ್ಯಗಳ ಮುಖಬೆಲೆ - 50, 100, 200, 500

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+