ನವೆಂಬರ್‌ನಲ್ಲಿ ದೇಶದ ಕೈಗಾರಿಕಾ ಉತ್ಪಾದನೆ ಚೇತರಿಕೆ: 1.8 ಪರ್ಸೆಂಟ್ ಏರಿಕೆ

2019ರಲ್ಲಿ ಆರ್ಥಿಕ ಬೆಳವಣಿಗೆ ಕುಸಿತಕ್ಕೆ ಸಾಕ್ಷಿಯಾಗಿದ್ದ ದೇಶದ ಕೈಗಾರಿಕಾ ಉತ್ಪಾದನೆ ಪ್ರಮಾಣವು ಕಳೆದ ವರ್ಷ ನವೆಂಬರ್ ಚೇತರಿಕೆ ಸಾಧಿಸಿದ್ದು, ಉತ್ಪಾದನೆ ಪ್ರಮಾಣ 1.8 ಪರ್ಸೆಂಟ್ ಏರಿಕೆಗೊಂಡಿದೆ.

ಸತತ ಮೂರು ತಿಂಗಳು ಉತ್ಪಾದನೆ ವಲಯದಲ್ಲಿ ಕುಸಿತ ಕಂಡ ಬಳಿಕ ತಯಾರಿಕಾ ವಲಯದಲ್ಲಿ ಚಟುವಟಿಕೆ ಹೆಚ್ಚಿದರ ಪರಿಣಾಮ ಉತ್ಪಾದನೆ ಪ್ರಮಾಣ ಪಗ್ರತಿ ಸಾಧಿಸಿದೆ. ತಯಾರಿಕಾ ವಲಯವು 2.7ರಷ್ಟು ಬೆಳವಣಿಗೆ ಸಾಧಿಸಿದೆ. ವರ್ಷದ ಹಿಂದಿನ ಇದೇ ಅವಧಿಯಲ್ಲಿ 0.7 ಪರ್ಸೆಂಟ್ ಕುಸಿದಿತ್ತು. ವಿದ್ಯುತ್ ಉತ್ಪಾದನೆಯು ವರ್ಷದ ಹಿಂದಿನ 5 ಪರ್ಸೆಂಟ್‌ರಷ್ಟು ಬೆಳವಣಿಗೆಗೆ ಹೋಲಿಸಿದರೆ ಈ ಬಾರಿ 5ರಷ್ಟು ಕುಸಿತ ಕಂಡಿದೆ.

ನವೆಂಬರ್‌ನಲ್ಲಿ ಕೈಗಾರಿಕಾ ಉತ್ಪಾದನೆ ಚೇತರಿಕೆ: 1.8 ಪರ್ಸೆಂಟ್ ಏರಿಕೆ

2019-20ರ ಹಣಕಾಸು ವರ್ಷದ ಏಪ್ರಿಲ್-ನವೆಂಬರ್ ಅವಧಿಯಲ್ಲಿ ಕೈಗಾರಿಕಾ ತಯಾರಿಕಾ ಸೂಚ್ಯಂಕದ ಬೆಳವಣಿಗೆಯು 0.6ರಷ್ಟಾಗಿತ್ತು. ವರ್ಷದ ಹಿಂದೆ ಇದು 5 ಪರ್ಸೆಂಟ್ ಇತ್ತು. 2018ರ ನವೆಂಬರ್‌ನಲ್ಲಿ 0.2 ಪರ್ಸೆಂಟ್ ಹೆಚ್ಚಾಗಿತ್ತು.

2019 ನವೆಂಬರ್‌ನಲ್ಲಿ ಉತ್ಪಾದನಾ ವಲಯದ 23 ಉದ್ಯಮ ವಲಯಗಳಲ್ಲಿ 13 ವಲಯಗಳು ಸಕಾರಾತ್ಮಕ ಬೆಳವಣಿಗೆಯನ್ನು ಕಂಡಿವೆ. ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಕಾರಾತ್ಮಕವಾಗಿ ಏರಿಕೆ ದಾಖಲಿಸಿವೆ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+