ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯ ಏರಿಳಿತ ಮುಂದುವರಿದೆ. ಸೋಮವಾರ (ಮೇ 11) ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 43,020 ರುಪಾಯಿಗೆ ತಲುಪಿದೆ. ಶುದ್ಧ ಚಿನ್ನದ ಬೆಲೆ 10ಗ್ರಾಂ 46 ಸಾವಿರ ರುಪಾಯಿ ಗಡಿದಾಟಿದೆ. ಬೆಳ್ಳಿ ಬೆಲೆಯು ಕೆಜಿಗೆ 43,620 ರುಪಾಯಿ ದಾಖಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 43,020
24 ಕ್ಯಾರೆಟ್ ಚಿನ್ನ ರೂ. 46,020
ಬೆಳ್ಳಿ ದರ: ರೂ. 43,620
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 43,020
24 ಕ್ಯಾರೆಟ್ ಚಿನ್ನ ರೂ. 46,020
ಬೆಳ್ಳಿ ದರ: ರೂ. 43,620
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 43,020
24 ಕ್ಯಾರೆಟ್ ಚಿನ್ನ ರೂ. 46,020
ಬೆಳ್ಳಿ ದರ: ರೂ. 43,620
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 44,420
24 ಕ್ಯಾರೆಟ್ ಚಿನ್ನ ರೂ. 46,220
ಬೆಳ್ಳಿ ದರ: ರೂ. 43,620
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 44,430
24 ಕ್ಯಾರೆಟ್ ಚಿನ್ನ ರೂ. 45,430
ಬೆಳ್ಳಿ ದರ: ರೂ. 43,620
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 44,430
24 ಕ್ಯಾರೆಟ್ ಚಿನ್ನ ರೂ. 45,430
ಬೆಳ್ಳಿ ದರ: ರೂ. 43,620
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 44,430
24 ಕ್ಯಾರೆಟ್ ಚಿನ್ನ ರೂ. 45,430
ಬೆಳ್ಳಿ ದರ: ರೂ. 43,620
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 44,420
24 ಕ್ಯಾರೆಟ್ ಚಿನ್ನ ರೂ. 46,220
ಬೆಳ್ಳಿ ದರ: ರೂ. 43,620
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 44,220
24ಕ್ಯಾರೆಟ್ ಚಿನ್ನ ರೂ. 47,020
ಬೆಳ್ಳಿ ದರ: ರೂ. 43,620
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 44,220
24ಕ್ಯಾರೆಟ್ ಚಿನ್ನ ರೂ. 47,020
ಬೆಳ್ಳಿ ದರ: ರೂ. 43,620
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,220
24ಕ್ಯಾರೆಟ್ ಚಿನ್ನ ರೂ. 47,020
ಬೆಳ್ಳಿ ದರ: ರೂ. 43,620
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 44,220
24ಕ್ಯಾರೆಟ್ ಚಿನ್ನ ರೂ. 47,020
ಬೆಳ್ಳಿ ದರ: ರೂ. 43,620
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,430
24 ಕ್ಯಾರೆಟ್ ಚಿನ್ನ: ರೂ. 45,630
ಬೆಳ್ಳಿ ಬೆಲೆ: ರೂ. 43,620
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 44,430
24 ಕ್ಯಾರೆಟ್ ಚಿನ್ನ: ರೂ. 45,630
ಬೆಳ್ಳಿ ಬೆಲೆ: ರೂ. 43,620
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 44,220
24 ಕ್ಯಾರೆಟ್ ಚಿನ್ನ: ರೂ. 47,020
ಬೆಳ್ಳಿ ಬೆಲೆ: ರೂ. 43,620
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 44,420
24 ಕ್ಯಾರೆಟ್ ಚಿನ್ನ: ರೂ. 46,030
ಬೆಳ್ಳಿ ಬೆಲೆ: ರೂ. 43,620
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 44,430
24 ಕ್ಯಾರೆಟ್ ಚಿನ್ನ ರೂ. 46,220
ಬೆಳ್ಳಿ ದರ: ರೂ. 43,620


Click it and Unblock the Notifications