Q4: ಇಂಡಿಯನ್ ಬ್ಯಾಂಕ್‌ಗೆ 217.74 ಕೋಟಿ ರೂ ನಿವ್ವಳ ನಷ್ಟ

ಮುಂಬೈ, ಜೂನ್ 23: ಕೆಟ್ಟ ಸಾಲದ ಪ್ರಮಾಣವು ಕಡಿಮೆಯಾಗಿದ್ದರೂ ಸಹ, ಲಾಕ್‌ಡೌನ್ ಪರಿಣಾಮವಾಗಿ ಸಾರ್ವಜನಿಕ ವಲಯದ ಇಂಡಿಯನ್ ಬ್ಯಾಂಕ್ ಮಾರ್ಚ್ 2019-20ರ ಮಾರ್ಚ್ ತ್ರೈಮಾಸಿಕದಲ್ಲಿ 217.74 ಕೋಟಿ ರೂ ನಿವ್ವಳ ನಷ್ಟವನ್ನು ಅನುಭವಿಸಿದೆ.

ಇಂಡಿಯನ್ ಬ್ಯಾಂಕ್ ಜನವರಿ-ಮಾರ್ಚ್ 2018-19ರಲ್ಲಿ ಬ್ಯಾಂಕ್ 189.77 ಕೋಟಿ ರೂ.ಗಳ ನಷ್ಟವನ್ನು ದಾಖಲಿಸಿತ್ತು.

ಮಾರ್ಚ್ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಆದಾಯವು 6,334.37 ಕೋಟಿ ರೂ.ಗೆ ಏರಿಕೆಯಾಗಿದೆ. ಅದು ಕಳೆದ 2018-19ರ ಇದೇ ಅವಧಿಯಲ್ಲಿ 5,537.47 ಕೋಟಿ ರು ಇತ್ತು. ಕೆಟ್ಟ ಸಾಲಗಳ ವಸೂಲಿಯಲ್ಲಿ 2019-20ರ ಮಾರ್ಚ್ ತ್ರೈಮಾಸಿಕದಲ್ಲಿ 1,891.86 ಕೋಟಿ ರೂ.ಗೆ ಏರಿಸಲಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ 1,638.83 ಕೋಟಿ ರೂ ಇತ್ತು.

Q4: ಇಂಡಿಯನ್ ಬ್ಯಾಂಕ್‌ಗೆ 217.74 ಕೋಟಿ ರೂ ನಿವ್ವಳ ನಷ್ಟ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+