Loss

ಇತಿಹಾಸದಲ್ಲೇ ಅತಿ ಹೆಚ್ಚು ನಷ್ಟ ಅನುಭವಿಸಿದ ವೊಡಾಫೋನ್ ಐಡಿಯಾ
ಬೆಂಗಳೂರು: ಕೊರೊನಾ ಲಾಕ್‌ಡೌನ್ ಪರಿಣಾಮ ಹಲವು ಕಂಪನಿಗಳು ನಷ್ಟ ಅನುಭವಿಸುತ್ತಿದ್ದವು. ಆದರೆ ಟೆಲಿಕಾಂ ಕ್ಷೇತ್ರ ಭಾರೀ ಆದಾಯ ಮಾಡಿಕೊಂಡಿರುವ ಕೆಲ ವರದಿಗಳು ಬಂದಿದ್ದವು. ಆದರೆ ಇದ...
Vodafone Idea Takes Huge Loss At Rs 73878 Cr In Fy

Q4: ಇಂಡಿಯನ್ ಬ್ಯಾಂಕ್‌ಗೆ 217.74 ಕೋಟಿ ರೂ ನಿವ್ವಳ ನಷ್ಟ
ಮುಂಬೈ, ಜೂನ್ 23: ಕೆಟ್ಟ ಸಾಲದ ಪ್ರಮಾಣವು ಕಡಿಮೆಯಾಗಿದ್ದರೂ ಸಹ, ಲಾಕ್‌ಡೌನ್ ಪರಿಣಾಮವಾಗಿ ಸಾರ್ವಜನಿಕ ವಲಯದ ಇಂಡಿಯನ್ ಬ್ಯಾಂಕ್ ಮಾರ್ಚ್ 2019-20ರ ಮಾರ್ಚ್ ತ್ರೈಮಾಸಿಕದಲ್ಲಿ 217.74 ಕೋಟಿ ...
ಕೊರೊನಾವೈರಸ್ ಲಾಕ್‌ಡೌನ್ ಎಫೆಕ್ಟ್: 30 ಲಕ್ಷ ಕೋಟಿ ರುಪಾಯಿ ನಷ್ಟದ ಅಂದಾಜು
ಕೊರೊನಾ ವೈರಸ್‌ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್‌ ಜಾರಿಗೊಳಿಸದ ಪರಿಣಾಮ ಆರ್ಥಿಕತೆಗೆ 30.3 ಲಕ್ಷ ಕೋಟಿ ರುಪಾಯಿ ನಷ್ಟವಾಗಿದೆ ಎಂದು ಸ್ಟೇಟ್‌ ...
Corona Impact 30 Lakh Crore Loss To India S Economy Says Sbi Report
ಕೊರೊನಾ ಇಂಪ್ಯಾಕ್ಟ್‌: ರಿಟೇಲ್ ವ್ಯಾಪಾರ ವಲಯಕ್ಕೆ 60 ದಿನದಲ್ಲಿ 9 ಲಕ್ಷ ಕೋಟಿ ರುಪಾಯಿ ನಷ್ಟ
ದೇಶಾದ್ಯಂತ ಕೊರೊನಾವೈರಸ್ ಸೋಂಕು ತಪ್ಪಿಸಲು ದೀರ್ಘಾವಧಿ ಲಾಕ್‌ಡೌನ್‌ದಿಂದಾಗಿ ರಿಟೇಲ್ ವ್ಯಾಪಾರ ವಲಯದಲ್ಲಿ 60 ದಿನಗಳಲ್ಲಿ 9 ಲಕ್ಷ ಕೋಟಿ ರುಪಾಯಿ ನಷ್ಟವುಂಟಾಗಿದೆ. ದೇಶಿಯ ರಿಟ...
ಆರ್ಥಿಕ ಹಿಂಜರಿತದ ಸಮಯದಲ್ಲೂ ಹಣ ಗಳಿಸುವುದು ಹೇಗೆ?
ಕೊರೊನಾ ಲಾಕ್‌ಡೌನ್‌ದಿಂದಾಗಿ ವಿಶ್ವದ ಆರ್ಥಿಕಥೆಯು ನಲುಗಿ ಹೋಗಿದೆ. ನಾವು ಮತ್ತೊಂದು ಆರ್ಥಿಕ ಹಿಂಜರಿತವನ್ನು ಈಗಾಗಲೇ ಅನುಭವಿಸುತ್ತಿದ್ದೇವೆ, ಬಹುಶಃ ಖಿನ್ನತೆಯೂ ಸಹ. ವಿಶ್ವ...
How To Make Money During A Economic Recession
ಬಾಷ್ ಲಿಮಿಟೆಡ್‌ನ ತ್ರೈಮಾಸಿಕ ನಿವ್ವಳ ಲಾಭ ಕುಸಿತ
ತಂತ್ರಜ್ಞಾನ ಮತ್ತು ಸೇವೆಗಳ ಮುಂಚೂಣಿಯ ಪೂರೈಕೆದಾರ ಸಂಸ್ಥೆಯಾದ ಬಾಷ್ ಲಿಮಿಟೆಡ್ 2019-20ರ ಆರ್ಥಿಕ ವರ್ಷದಲ್ಲಿ 9,842 ಕೋಟಿ ರುಪಾಯಿಗಳ(1.25 ಬಿಲಿಯನ್ ಯೂರೋ) ಒಟ್ಟಾರೆ ಆದಾಯವನ್ನು ಕಾರ್ಯಾಚ...
ಸಾಫ್ಟ್‌ಬ್ಯಾಂಕ್‌ಗೆ 1 ಲಕ್ಷದ 34 ಸಾವಿರ ಕೋಟಿ ರುಪಾಯಿ ನಷ್ಟ
ಜಪಾನ್ ಮೂಲದ 'ಸಾಫ್ಟ್‌ಬ್ಯಾಂಕ್ ಗ್ರೂಪ್ ಕಾರ್ಪ್' ವಾರ್ಷಿಕ 1.9 ಟ್ರಿಲಿಯನ್ ಯೆನ್ (17.7 ಬಿಲಿಯನ್ ಡಾಲರ್) ನಷ್ಟು ಕಾರ್ಯಾಚರಣೆ ನಷ್ಟ ಅನುಭವಿಸಿರುವುದಾಗಿ ವರದಿ ಮಾಡಿದೆ. ಸೋಮವಾರ ತನ್ನ...
Softbank Vision Fund Posts Record 17 7 Billion Dollar Loss
ಅಬ್ಬಬ್ಬಾ... ಲಾಕ್‌ಡೌನ್‌ನಿಂದ ಶಾಪಿಂಗ್ ಮಾಲ್‌ವೊಂದರ ಪರಿಸ್ಥಿತಿ ನೋಡಿ!
ಕೊರೊನಾವೈರಸ್ ಸೋಂಕು ತಡೆಗಟ್ಟಲು ರಾಷ್ಟ್ರವ್ಯಾಪಿ ಬಂದ್ ಜೊತೆಗೆ ರೈಲು ಸಂಚಾರ ಸ್ಥಗಿತಗೊಂಡು ಒಂದೂವರೆ ತಿಂಗಳಿಗಿಂತ ಹೆಚ್ಚಾಗಿದೆ. ಈಗಾಗಲೇ ಅನೇಕ ಉದ್ಯಮಗಳು ನೆಲಕಚ್ಚಿದ್ದು ಹೇ...
ಕೊರೊನಾ ಎಫೆಕ್ಟ್: ಕೇರಳಕ್ಕೆ ಅಂದಾಜು 80,000 ಕೋಟಿ ರುಪಾಯಿ ನಷ್ಟ
ಕೊರೊನಾವೈರಸ್ ಲಾಕ್‌ಡೌನ್‌ದಿಂದಾಗಿ ಕೇರಳ ರಾಜ್ಯಕ್ಕೆ ಸುಮಾರು 80,000 ಕೋಟಿ ರುಪಾಯಿ ನಷ್ಟವಾಗಿದೆ ಎಂದು ಕೇರಳ ರಾಜ್ಯ ಯೋಜನಾ ಮಂಡಳಿಯ ಅಧ್ಯಯನ ವರದಿಯು ತಿಳಿಸಿದೆ. "ಕೇರಳ ಆರ್ಥಿಕತ...
Corona Impact Kerala Estimates Rs 80 000 Crore Loss
ಲಾಕ್‌ಡೌನ್‌ ಎಫೆಕ್ಟ್‌: ಶಿರಡಿ ಸಾಯಿಬಾಬಾ ಮಂದಿರ ಟ್ರಸ್ಟ್‌ಗೆ ಪ್ರತಿದಿನ 1.5 ಕೋಟಿಗೂ ಹೆಚ್ಚು ನಷ್ಟ
ಕೊರೊನಾ ಸೋಂಕು ತಡೆಗಟ್ಟಲು ದೇಶಾದ್ಯಂತ ಹೇರಿದ್ದ ಲಾಕ್‌ಡೌನ್ ಎಫೆಕ್ಟ್‌ ಎಲ್ಲಾ ಉದ್ಯಮಗಳಿಗೂ ನಷ್ಟವನ್ನುಂಟು ಮಾಡಿರುವುದರ ಜೊತೆಗೆ ದೇವಾಲಯಗಳಿಗೂ ಅದರ ಬಿಸಿ ತಟ್ಟಿದೆ. ಲಾಕ್&z...
3 ತಿಂಗಳಲ್ಲಿ ಆಕ್ಸಿಸ್ ಬ್ಯಾಂಕ್ ಲಾಸ್ 1388 ಕೋಟಿ
ಖಾಸಗಿ ವಲಯದ ಆಕ್ಸಿಸ್ ಬ್ಯಾಂಕ್ ಗುರುವಾರ ಜನವರಿ- ಮಾರ್ಚ್ ತ್ರೈಮಾಸಿಕಕ್ಕೆ 1388 ಕೋಟಿ ರುಪಾಯಿ ನಿವ್ವಳ ನಷ್ಟ ದಾಖಲಿಸಿದೆ. ಹೆಚ್ಚಿನ ಮೊತ್ತದ ಪ್ರಾವಿಷನ್ ಮೀಸಲಿಟ್ಟಿರುವುದರಿಂದ ಇಷ...
Axis Bank Net Loss For Jan March 1388 Crore
ಇಂಡಸ್ಇಂಡ್ ಬ್ಯಾಂಕ್ Q4 ನಿವ್ವಳ ಲಾಭ 77 ಪರ್ಸೆಂಟ್ ಇಳಿಕೆ
ದೇಶದ ಖಾಸಗಿ ಬ್ಯಾಂಕ್ ಇಂಡಸ್ಇಂಡ್ ಬ್ಯಾಂಕ್‌ನ ನಾಲ್ಕನೇ ತ್ರೈಮಾಸಿಕ ನಿವ್ವಳ ಲಾಭವು 77 ಪರ್ಸೆಂಟ್ ಇಳಿಕೆಯಾಗಿದ್ದು , 301.84 ಕೋಟಿ ಲಾಭಗಳಿಸಿದೆ ಎಂದು ಬ್ಯಾಂಕ್ ಸೋಮವಾರ ತಿಳಿಸಿದೆ. ಮ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more