For Quick Alerts
ALLOW NOTIFICATIONS  
For Daily Alerts

ಷೇರು ಮಾರ್ಕೆಟ್ ಏರಿಕೆ: ಸೆನ್ಸೆಕ್ಸ್ 429 ಪಾಯಿಂಟ್, ನಿಫ್ಟಿ 121 ಪಾಯಿಂಟ್ ಗಳಿಕೆ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಗುರುವಾರದಂದು (ಜುಲೈ 2, 2020) ಭರ್ಜರಿ ಏರಿಕೆ ದಾಖಲಿಸಿವೆ. ಆದರೆ ಬ್ಯಾಂಕ್ ನಿಫ್ಟಿ ಸೂಚ್ಯಂಕ ಮಾತ್ರ ಅಲ್ಪ ಪ್ರಮಾಣದ ಇಳಿಕೆಯೊಂದಿಗೆ ವಹಿವಾಟು ಚುಕ್ತಾಗೊಳಿಸಿದೆ. ಸೆನ್ಸೆಕ್ಸ್ 429.25 ಪಾಯಿಂಟ್ ಏರಿಕೆ ಕಂಡು, 35,843.70 ಅಂಶದೊಂದಿಗೆ ವ್ಯವಹಾರ ಮುಗಿಸಿದ್ದರೆ, ನಿಫ್ಟಿ 121.70 ಪಾಯಿಂಟ್ ಹೆಚ್ಚಳ ಕಂಡು, 10,551.70 ಅಂಶದೊಂದಿಗೆ ದಿನಾಂತ್ಯ ಮುಗಿಸಿದೆ.

 

ಶತಕೋಟ್ಯಧಿಪತಿ ವಾರೆನ್ ಬಫೆಟ್ ಬದುಕಿನ ಸಿಂಪಲ್ ಪಾಠಗಳುಶತಕೋಟ್ಯಧಿಪತಿ ವಾರೆನ್ ಬಫೆಟ್ ಬದುಕಿನ ಸಿಂಪಲ್ ಪಾಠಗಳು

ಮಾಹಿತಿ ತಂತ್ರಜ್ಞಾನ, ವಾಹನ, ಮೂಲಸೌಕರ್ಯ ಹಾಗೂ ಇಂಧನ ವಲಯದ ಷೇರುಗಳಲ್ಲಿ ಖರೀದಿ ಕಂಡುಬಂತು. ಒಟ್ಟು 1683 ಕಂಪೆನಿಯ ಷೇರುಗಳಲ್ಲಿ ಏರಿಕೆ ಕಂಡುಬಂದಿದ್ದರೆ, 1039 ಕಂಪೆನಿಯ ಷೇರುಗಳು ಇಳಿಕೆ ಆಗಿವೆ. ಇನ್ನು 125 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ.

 

ನಿಫ್ಟಿ ಸೂಚ್ಯಂಕದಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು
ಮಹೀಂದ್ರಾ ಅಂಡ್ ಮಹೀಂದ್ರಾ

ಹೀರೋ ಮೋಟೋಕಾರ್ಪ್

ಟೈಟಾನ್ ಕಂಪೆನಿ

ಟಾಟಾ ಸ್ಟೀಲ್

ಇನ್ಫೋಸಿಸ್

ಸೆನ್ಸೆಕ್ಸ್ 429 ಪಾಯಿಂಟ್, ನಿಫ್ಟಿ 121 ಪಾಯಿಂಟ್ ಗಳಿಕೆ

ನಿಫ್ಟಿ ಸೂಚ್ಯಂಕದಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು
ಆಕ್ಸಿಸ್ ಬ್ಯಾಂಕ್

ವೇದಾಂತ

ಯುಪಿಎಲ್

ಹಿಂದೂಸ್ತಾನ್ ಯುನಿಲಿವರ್

ಜೀ ಎಂಟರ್ ಟೇನ್ ಮೆಂಟ್

English summary

Indian Stock Market Index Gain On July 2, 2020

Indian stock market index sensex, nifty record gain on July 2, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X