For Quick Alerts
ALLOW NOTIFICATIONS  
For Daily Alerts

ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಭರ್ಜರಿ ಏರಿಕೆ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಮಂಗಳವಾರ (ಆಗಸ್ಟ್ 11, 2020) ಏರಿಕೆ ದಾಖಲಿಸಿವೆ. ಸೆನ್ಸೆಕ್ಸ್ 224.93 ಪಾಯಿಂಟ್ ಏರಿಕೆಯಾಗಿ, ದಿನದ ಕೊನೆಗೆ 38,407.01 ಪಾಯಿಂಟ್ ನೊಂದಿಗೆ ವಹಿವಾಟು ಕೊನೆಗೊಂಡಿದೆ. ಇನ್ನು ನಿಫ್ಟಿ 52.35 ಪಾಯಿಂಟ್ ಹೆಚ್ಚಳವಾಗಿ 11.322.50 ಪಾಯಿಂಟ್ ನೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ.

ನಿಫ್ಟಿ 50 ಸತತವಾಗಿ ಆರನೇ ದಿನ ಏರಿಕೆ ದಾಖಲಿಸಿದೆ. ಇನ್ನು ಸೆನ್ಸೆಕ್ಸ್ ಸತತ ನಾಲ್ಕನೇ ಸೆಷನ್ ಹೆಚ್ಚಳ ದಾಖಲಿಸಿದೆ. ಇಂದಿನ ವಹಿವಾಟಿನಲ್ಲಿ 1559 ಕಂಪೆನಿ ಷೇರುಗಳು ಏರಿಕೆ ಕಂಡಿದ್ದರೆ, 1146 ಕಂಪೆನಿ ಷೇರುಗಳು ಇಳಿಕೆ ದಾಖಲಿಸಿದವು. ಇನ್ನು 143 ಕಂಪೆನಿಯ ಷೇರಿನಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

ಒಂದು ಗಂಟೆ ಷೇರು ವಹಿವಾಟಿನಲ್ಲಿ 199 ಕೋಟಿ ರು. ಝುಂಝುನ್ 'ಮಾಯ'ಒಂದು ಗಂಟೆ ಷೇರು ವಹಿವಾಟಿನಲ್ಲಿ 199 ಕೋಟಿ ರು. ಝುಂಝುನ್ 'ಮಾಯ'

ಫಾರ್ಮಾಸ್ಯುಟಿಕಲ್ಸ್ ಮತ್ತು ಐ.ಟಿ. ಹೊರತುಪಡಿಸಿ, ಉಳಿದೆಲ್ಲ ಸೂಚ್ಯಂಕ ಏರಿಕೆ ದಾಖಲಿಸಿದವು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು
ಜೀ ಎಂಟರ್ ಟೇನ್ ಮೆಂಟ್

ಆಕ್ಸಿಸ್ ಬ್ಯಾಂಕ್

ಜೆಎಸ್ ಡಬ್ಲ್ಯು ಸ್ಟೀಲ್

ಬಿಪಿಸಿಎಲ್

ಇಂಡಸ್ ಇಂಡ್ ಬ್ಯಾಂಕ್

ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಭರ್ಜರಿ ಏರಿಕೆ

ನಿಪ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು
ಶ್ರೀ ಸಿಮೆಂಟ್ಸ್

ಟೈಟಾನ್ ಕಂಪೆನಿ

ಯುಪಿಎಲ್

ಸಿಪ್ಲಾ

ಡಾ. ರೆಡ್ಡೀಸ್ ಲ್ಯಾಬ್ಸ್

English summary

Indian Stock Market Index Sensex And Nifty Surge On August 11

Stock market index sensex, nifty surge on August 11, 2020. Here is the top gainers and losers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X