For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ ಭರ್ಜರಿ ಆರಂಭ: 454 ಪಾಯಿಂಟ್ಸ್‌ ಏರಿಕೆ, ನಿಫ್ಟಿ 132 ಪಾಯಿಂಟ್ಸ್‌ ಹೆಚ್ಚಳ

|

ಜಾಗತಿಕ ಸಕಾರಾತ್ಮಕ ಸೂಚನೆಗಳ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ಗುರುವಾರ ಭರ್ಜರಿ ಆರಂಭ ಪಡೆದಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 454 ಪಾಯಿಂಟ್ಸ್ ಜಿಗಿತಗೊಂಡಿದೆ. ರಾಷ್ಟ್ರೀಯ ಷೇರುಪೇಟೆ 132 ಪಾಯಿಂಟ್ಸ್‌ ಹೆಚ್ಚಳಗೊಂಡಿದೆ.

 

ಬೆಳಿಗ್ಗೆ 9.35ಕ್ಕೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.87ರಷ್ಟು ಅಥವಾ 454 ಪಾಯಿಂಟ್ಸ್‌ ಹೆಚ್ಚಳಗೊಂಡು 52652.89 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇ. 0.85ರಷ್ಟು ಅಥವಾ 132 ಪಾಯಿಂಟ್ಸ್ ಹೆಚ್ಚಾಗಿ 15764.25 ಪಾಯಿಂಟ್ಸ್‌ ಮುಟ್ಟಿದೆ.

 
ಸೆನ್ಸೆಕ್ಸ್ ಭರ್ಜರಿ ಆರಂಭ: 454 ಪಾಯಿಂಟ್ಸ್‌ ಏರಿಕೆ

ದಿನದ ವಹಿವಾಟು ಆರಂಭಗೊಂಡಾಗ 1741 ಷೇರುಗಳು ಏರಿಕೆಗೊಂಡರೆ, 258 ಷೇರುಗಳು ಕುಸಿದವು ಮತ್ತು 79 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಏರಿಕೆಗೊಂಡ ಷೇರುಗಳು:
ಬಜಾಜ್ ಫೈನಾನ್ಸ್‌, ಬಜಾಜ್ ಫಿನ್‌ಸರ್ವ್‌, ಟಾಟಾ ಸ್ಟೀಲ್, ಇಂಡಸ್‌ಇಂಡ್ ಬ್ಯಾಂಕ್, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಟೈಟಾನ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ, ರಿಲಯನ್ಸ್‌, ಎಂ&ಎಂ, ಎಲ್‌&ಟಿ, ಎನ್‌ಟಿಪಿಸಿ ಷೇರುಗಳು ಏರಿಕೆಗೊಂಡಿವೆ.

ಇಳಿಕೆಗೊಂಡ ಷೇರುಗಳು:
ಬಯೋಕಾನ್, ಪಿಐ ಇಂಡಸ್ಟ್ರೀಸ್, ಶ್ರೀರಾಮ್ ಟ್ರಾನ್ಸ್‌, ಟೊರೆಂಟ್ ಪವರ್, ಇಂಟರ್‌ಗ್ಲೋಬ್ ಅವಿ, ಪವರ್ ಗ್ರಿಡ್‌ ಕಾರ್ಪ್‌

English summary

Indices Open Higher Amid Positive Global Cues: Sensex Up 454 Points

Sensex was up 454 points or 0.87% at 52652.89, and the Nifty was up 132 points or 0.85% at 15764.25
Story first published: Thursday, July 22, 2021, 9:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X