ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗಾಗಿ ಬಿಗ್ ಸೇವಿಂಗ್ಸ್ ಡೇಸ್ ಸೇಲ್ ತಂದಿದೆ. ಈ ಮೂಲಕ ಐಫೋನ್ ಪ್ರಿಯರಿಗೆ ಸಾಲು ಸಾಲು ಆಫರ್ ನೀಡುತ್ತದೆ. ಹೌದು, ಈ ವಿಶೇಷ ಸೇಲ್ ಮಾರ್ಚ್ 7 ರಿಂದ ಪ್ರಾರಂಭವಾಗಿದ್ದು, ಇದೇ ಮಾರ್ಚ್ 13 ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ, ಆಪಲ್ ಐಫೋನ್‌ಗಳ ಖರೀದಿಯ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ನೀವು ಐಫೋನ್‌ಗಳ ಮೇಲಿನ ರಿಯಾಯಿತಿಗಳ ಹೊರತಾಗಿ, ಬ್ಯಾಂಕ್ ಡಿಸ್ಕೌಂಟ್ ಮತ್ತು ಎಕ್ಸ್‌ಚೇಂಜ್ ಬೋನಸ್‌ಗಳನ್ನು ಸಹ ಪಡೆಯಬಹುದು. ಬನ್ನಿ, ಯಾವೆಲ್ಲಾ ಐಫೋನ್‌ಗಳಿಗೆ ರಿಯಾಯಿತಿ ಲಭ್ಯವಿದೆ ಮತ್ತು ಹೊಸ ಬೆಲೆಯನ್ನು ತಿಳಿಯೋಣ.
ಹೌದು, ಮಾರ್ಚ್ 7 ರಿಂದ ಮಾರ್ಚ್ 13 ರವರೆಗೆ ಫ್ಲಿಪ್‌ಕಾರ್ಟ್‌ನ ಬಿಗ್ ಸೇವಿಂಗ್ಸ್ ಡೇಸ್ ಸೇಲ್ ನಡೆಯಲಿದೆ. ಆಯ್ದ ಐಫೋನ್ ಮಾದರಿಗಳ (iPhone models) ಮೇಲೆ ಫ್ಲಿಪ್‌ಕಾರ್ಟ್ 65,200 ವರೆಗೆ ಎಕ್ಸ್‌ಚೇಂಜ್ ಬೋನಸ್ ನೀಡುತ್ತಿದೆ. ಫ್ಲಿಪ್‌ಕಾರ್ಟ್ ಯುಪಿಐ ವಹಿವಾಟುಗಳ ಮೇಲೆ ಬ್ಯಾಂಕ್ ಡಿಸ್ಕೌಂಟ್ ಮತ್ತು ಹೆಚ್ಚುವರಿ ರಿಯಾಯಿತಿಗಳನ್ನು ಸಹ ಪಡೆಯಬಹುದು. ಈ ವೀಶೇಷ ಸೇಲ್‌ನಲ್ಲಿ ಐಫೋನ್‌ಗಳ ಮೇಲಿನ ಟಾಪ್ ಡೀಲ್‌ಗಳು ಈ ಕೆಳಗಿಣಂತಿವೆ.

ಐಫೋನ್ 16e
ಬಿಡುಗಡೆ ಬೆಲೆ = 59,900 ರೂ.
ರಿಯಾಯಿತಿ ಬೆಲೆ = 47,900 ರೂ.
ಐಫೋನ್ 16e ಖರೀದಿ ಮೇಲೆ 4,000 ರೂ.ಗಳ ತಕ್ಷಣದ ಕ್ಯಾಶ್‌ಬ್ಯಾಕ್ (ಐಸಿಐಸಿಐ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ) ಪಡೆಯಬಹುದು. ಇದಲ್ಲದೆ 8,000 ರೂ.ಗಳವರೆಗೆ ಎಕ್ಸ್‌ಚೇಂಜ್ ಬೋನಸ್ ಲಭ್ಯವಿದೆ.
ಐಫೋನ್ 16
ಬಿಡುಗಡೆ ಬೆಲೆ = 79,900 ರೂ.
ರಿಯಾಯಿತಿ ಬೆಲೆ = 56,205 ರೂ.
ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಾವತಿ ಮೇಲೆ 9,901 ರೂ.ಗಳ ಬೆಲೆ ಇಳಿಕೆ ಮಾಡಲಾಗಿದೆ. ಜೊತೆಗೆ 9,799 ರೂ.ಗಳವರೆಗೆ ಎಕ್ಸ್‌ಚೇಂಜ್ ಬೋನಸ್ ಮತ್ತು ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಲಭ್ಯವಿದೆ.
ಐಫೋನ್ 15
ಬಿಡುಗಡೆ ಬೆಲೆ = 69,900 ರೂ.
ರಿಯಾಯಿತಿ ಬೆಲೆ = 61,200 ರೂ.
ಐಫೋನ್ 15 ಬೆಲೆಯನ್ನು 4,901 ರೂ. ಇಳಿಕೆ ಮಾಡಲಾಗಿದೆ. ಇದಲ್ಲದೆ 2,799 ರೂ. ಎಕ್ಸ್‌ಚೇಂಜ್ ಬೋನಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ 1,000 ರೂ. ಡಿಸ್ಕೌಂಟ್, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಿಗೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ.
ಐಫೋನ್ 15 ಪ್ಲಸ್
ಬಿಡುಗಡೆ ಬೆಲೆ = 79,900 ರೂ.
ರಿಯಾಯಿತಿ ಬೆಲೆ = 57,205 ರೂ.
ಐಫೋನ್ 15 ಪ್ಲಸ್ ಮೊಬೈಲ್ 10,901 ರೂ. ಬೆಲೆ ಕಡಿತ ಪಡೆದಿದೆ. ಜೊತೆಗೆ 6,799 ರೂ.ವರೆಗೆ ಎಕ್ಸ್‌ಚೇಂಜ್ ಬೋನಸ್ ಲಭ್ಯವಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಶೇ.5 ರಷ್ಟು ಕ್ಯಾಶ್‌ಬ್ಯಾಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 1,000 ರೂ. ರಿಯಾಯಿತಿ ಪಡೆಯಬಹುದು.
ಐಫೋನ್ 16 ಪ್ಲಸ್
ಬಿಡುಗಡೆ ಬೆಲೆ = 89,900 ರೂ.
ರಿಯಾಯಿತಿ ಬೆಲೆ = 58,504 ರೂ.
ಐಫೋನ್ 16 ಪ್ಲಸ್ ಖರೀದಿ ಮೇಲೆಯೂ 10,901 ರೂ. ಬೆಲೆ ಇಳಿಕೆ ಮಾಡಲಾಗಿದೆ. ನೀವು 13,000 ರೂ. ಎಕ್ಸ್‌ಚೇಂಜ್ ಬೋನಸ್ ಮತ್ತು ಯುಪಿಐ ವಹಿವಾಟುಗಳ ಮೇಲೆ 2,000 ರೂ. ಆಫರ್ ಪಡೆಯಬಹುದು. ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ 1,000 ರೂ., ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಲಭ್ಯವಿದೆ.
ಐಫೋನ್ 16 ಪ್ರೊ
ಬಿಡುಗಡೆ ಬೆಲೆ = 1,19,900 ರೂ.
ರಿಯಾಯಿತಿ ಬೆಲೆ = 44,900 ರೂ.
ಐಫೋನ್ 16 ಪ್ರೊ ಬೆಲೆ 7,000 ರೂ. ಇಳಿಕೆಯಾಗಿದೆ. ಇದಲ್ಲದೆ 65,200 ರೂ. ಎಕ್ಸ್‌ಚೇಂಜ್ ಬೋನಸ್ ಮತ್ತು ಯುಪಿಐ ವಹಿವಾಟುಗಳಿಗೆ 2,000 ರೂ. ರಿಯಾಯಿತಿ ಸಿಗುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟುಗಳಿಗೆ 1,000 ರೂ. ಡಿಸ್ಕೌಂಟ್ ಸಹ ಪಡೆಯಬಹುದು.
ಐಫೋನ್ 16 ಪ್ರೊ ಮ್ಯಾಕ್ಸ್
ಬಿಡುಗಡೆ ಬೆಲೆ = 1,44,900 ರೂ.
ರಿಯಾಯಿತಿ ಬೆಲೆ = 61,655 ರೂ.
ಐಫೋನ್ 16 ಪ್ರೊ ಮ್ಯಾಕ್ಸ್ ಬೆಲೆಯನ್ನು 9,000 ರೂ. ಇಳಿಕೆ ಮಾಡಲಾಗಿದೆ. ಬರೋಬ್ಬರಿ 65,200 ರೂ. ಎಕ್ಸ್‌ಚೇಂಜ್ ಬೋನಸ್ ಮತ್ತು ಯುಪಿಐ ವಹಿವಾಟುಗಳಿಗೆ 2,000 ರೂ. ಡಿಸ್ಕೌಂಟ್ ನೀಡಲಾಗುತ್ತಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟುಗಳಿಗೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಲಭ್ಯವಿದೆ.
ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ಸ್ ಡೇಸ್ ಸೇಲ್‌ನಲ್ಲಿ (Flipkart Big Savings Days sale) ಆಪಲ್‌ನ ಐಫೋನ್‌ಗಳ ಖರೀದಿಯ ಮೇಲೆ ಮಾತ್ರ ರಿಯಾಯಿತಿ ನೀಡಲಾಗುತ್ತಿಲ್ಲ. ಇದರ ಜೊತೆಗೆ, ಸ್ಯಾಮ್‌ಸಂಗ್, ರಿಯಲ್‌ಮಿ, ಮೊಟೊರೊಲಾ, ರೆಡ್ಮಿ, ಒಪ್ಪೊ ಮತ್ತು ವಿವೊ ಸೇರಿದಂತೆ ಇತರೆ ಕಂಪನಿಗಳ ಸ್ಮಾರ್ಟ್‌ಫೋನ್‌ಗಳ ಖರೀದಿಯ ಮೇಲೆಯೂ ರಿಯಾಯಿತಿಗಳನ್ನು ಘೋಷಿಸಲಾಗಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications