For Quick Alerts
ALLOW NOTIFICATIONS  
For Daily Alerts

L&T, ಬಜಾಜ್ ಫೈನಾನ್ಸ್, ಇಂಡಸ್ ಇಂಡ್ ಬ್ಯಾಂಕ್ ಷೇರು 6%ಗೂ ಹೆಚ್ಚು ಏರಿಕೆ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಮಂಗಳವಾರ (ಜೂನ್ 23, 2020) ಭರ್ಜರಿ ಏರಿಕೆ ದಾಖಲಿಸಿವೆ. ಸೆನ್ಸೆಕ್ಸ್ 519.11 ಪಾಯಿಂಟ್ ಗಳ ಏರಿಕೆ ದಾಖಲಿಸಿ, 35,540.43 ಅಂಶದೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ. ಇನ್ನು ನಿಫ್ಟಿ ಸೂಚ್ಯಂಕ 159.8 ಪಾಯಿಂಟ್ ಗಳ ಗಳಿಕೆ ಕಂಡು, 10,471 ಪಾಯಿಂಟ್ ನೊಂದಿಗೆ ವಹಿವಾಟು ಮುಗಿಸಿದೆ.

1929 ಷೇರುಗಳು ಏರಿಕೆ ಕಂಡಿದ್ದರೆ, 749 ಷೇರುಗಳು ಇಳಿದಿವೆ ಹಾಗೂ 143 ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಎಲ್ಲ ವಲಯಗಳೂ ಏರಿಕೆಯನ್ನು ಕಂಡಿವೆ. ಸತತ ನಾಲ್ಕನೇ ಟ್ರೇಡಿಂಗ್ ಸೆಷನ್ ನಲ್ಲಿ ಮಾರುಕಟ್ಟೆ ಸೂಚ್ಯಂಕಗಳು ಏರಿಕೆ ದಾಖಲಾಗಿದ್ದು, ಎಲ್ಲ ವಲಯಗಳ ಕಂಪೆನಿಗಳ ಷೇರುಗಳನ್ನೂ ಹೂಡಿಕೆದಾರರು ಖರೀದಿ ಮಾಡಿರುವುದು ಕಂಡುಬಂದಿದೆ. ಈ ದಿನ ನಿಫ್ಟಿಯಲ್ಲಿ ಗಳಿಕೆ ದಾಖಲಿಸಿದ ಪ್ರಮುಖ ಕಂಪೆನಿಗಳ ಷೇರುಗಳ ವಿವರ ಹೀಗಿದೆ.

L&T, ಬಜಾಜ್ ಫೈನಾನ್ಸ್, ಇಂಡಸ್ ಇಂಡ್ ಬ್ಯಾಂಕ್ ಷೇರು 6% ಏರಿಕೆ

ನಿಫ್ಟಿಯಲ್ಲಿ ಏರಿಕೆ ಕಂಡ ಟಾಪ್ ಐದು ಷೇರುಗಳು
ಲಾರ್ಸನ್

ಬಜಾಜ್ ಫೈನಾನ್ಸ್

ಇಂಡಸ್ ಇಂಡ್ ಬ್ಯಾಂಕ್

ಎನ್ ಟಿಪಿಸಿ

ಹಿಂಡಾಲ್ಕೋ

English summary

Larsen, Bajaj Finance And Indus Ind Bank Shares Each Gain More Than 6 Percent

L&T, Bajaj Finance, Indus Ind bank shares each gain more than 6 percent on Tuesday, June 23, 2020. Sensex and Nifty also ended business in green.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X