ಷೇರುಗಳ ಮಾರಾಟ: 37,000 ಕೋಟಿ ಲಾಭಗಳಿಸಿದ ಎಲ್‌ಐಸಿ

ಸರ್ಕಾರಿ ಸ್ವಾಮ್ಯದ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) 2020-21ರ ಹಣಕಾಸು ವರ್ಷದಲ್ಲಿ ಹಲವಾರು ಷೇರು ಮಾರಾಟದಿಂದ 37,000 ಕೋಟಿ ರೂಪಾಯಿ ಲಾಭಗಳಿಸಿದೆ.

ಇತ್ತೀಚಿನ ಲಾಭವು ಎಲ್‌ಐಸಿಯ 65 ವರ್ಷಗಳ ಇತಿಹಾಸದಲ್ಲೇ ಅತ್ಯಂತ ಹೆಚ್ಚಾಗಿದೆ. ಏಕೆಂದರೆ ಷೇರು ಮಾರುಕಟ್ಟೆ ದಾಖಲೆಯ ಗರಿಷ್ಠ ಮಟ್ಟವನ್ನು ದಾಖಲಿಸಿದೆ.

ಷೇರುಗಳ ಮಾರಾಟ: 37,000 ಕೋಟಿ ಲಾಭಗಳಿಸಿದ ಎಲ್‌ಐಸಿ

2020-21ರ ವರ್ಷದಲ್ಲಿ ಎಲ್‌ಐಸಿ ಷೇರು ಮಾರಾಟವು ಶೇಕಡಾ 44.4ರಷ್ಟು ಹೆಚ್ಚಾಗಿದ್ದು, 2020ರ ಹಣಕಾಸು ವರ್ಷದ ಷೇರು ಮಾರಾಟ 25,625 ಕೋಟಿ ರೂ.ಗಳ ಲಾಭಕ್ಕಿಂತ ಅಧಿಕವಾಗಿದೆ. ಈ ಹಣಕಾಸು ವರ್ಷದಲ್ಲಿ ವಿಮಾದಾರನು 90,000 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾನೆ.

ಸರ್ಕಾರಿ ಸ್ವಾಮ್ಯದ ಎಲ್‌ಐಸಿ ಮಾರುಕಟ್ಟೆಯಲ್ಲಿ ಅತಿದೊಡ್ಡ ಹೂಡಿಕೆಯನ್ನು ಹೊಂದಿದ್ದು, ಇದರ ಒಟ್ಟು ಆಸ್ತಿ ಅಂದಾಜು 34 ಲಕ್ಷ ಕೋಟಿ ರೂ. ನಷ್ಟಿದೆ. ಹೀಗಾಗಿ ಎಲ್‌ಐಸಿ ಕೇಂದ್ರ ಸರ್ಕಾರದ ಅತಿದೊಡ್ಡ ಸಂಸ್ಥೆಯಾಗಿದ್ದು, ದಾಖಲೆಯ ಮಟ್ಟದ ಜೀವ ವಿಮಾ ಪಾಲಿಸಿಗಳನ್ನು ಹೊಂದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+