For Quick Alerts
ALLOW NOTIFICATIONS  
For Daily Alerts

M-cap: ಟಾಪ್ 10ರಲ್ಲಿ ರಿಲಯನ್ಸ್, ಇನ್ಫೋಸಿಸ್‌ಗೆ ಮಾತ್ರ ನಷ್ಟ

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳಲ್ಲಿ ಇನ್ಫೋಸಿಸ್ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಲಿ. ಮಾತ್ರ ನಷ್ಟ ಅನುಭವಿಸಿವೆ.

ಎಂಟು ಕಂಪನಿಗಳು ಮಾರುಕಟ್ಟೆ ಮೌಲ್ಯ ಕಳೆದ ವಾರ ಏರಿಕೆ ಕಂಡು ಒಟ್ಟಾರೆ, 81,250.83 ಕೋಟಿ ರು ಮೌಲ್ಯ ಏರಿಕೆಯಾಗಿವೆ.

ಏರಿಕೆ ಕಂಡ ಕಂಪನಿಗಳು: ಟಾಟಾ ಕನ್ಸಲ್ಟೆನ್ಸಿ ಸರ್ವೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಬಜಾಜ್ ಫೈನಾನ್ಸ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ.

M-cap: ಟಾಪ್ 10ರಲ್ಲಿ ರಿಲಯನ್ಸ್, ಇನ್ಫೋಸಿಸ್‌ಗೆ ಮಾತ್ರ ನಷ್ಟ

ಈ ಐಟಿ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ(ಟಿಸಿಎಸ್) 34, 623.12 ಕೋಟಿ ರು ಏರಿಕೆ ಕಂಡು 11,58,542.89 ಕೋಟಿ ರು ಗೇರಿದೆ. ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ 13, 897.69 ಕೋಟಿ ರು ಸೇರಿಸಿಕೊಂಡು ಮೌಲ್ಯವನ್ನು 5.66.950.71 ಕೋಟಿ ರು ಗೇರಿದೆ.

ಎಚ್‌ಡಿಎಫ್‌ಸಿ ಮೌಲ್ಯ 13,728.03 ಕೋಟಿ ರು ಏರಿಕೆ ಕಂಡು 4,50,310.13 ಕೋಟಿ ರು ಆಗಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯ 6,213.06 ಕೋಟಿ ರು ಏರಿಕೆಗೊಂಡು 3,52, 756.84 ಕೋಟಿ ರು ಆಗಿದೆ.

ಎಚ್ ಡಿ ಎಫ್ ಸಿ ಬ್ಯಾಂಕ್ 7,800.58 ಕೋಟಿ ರು ಇಳಿಕೆಯಾಗಿ 7,79,671.98 ಕೋಟಿ ರು ಮುಟ್ಟಿದೆ. ಟಿಸಿಎಸ್ 30, 887.07 ಕೋಟಿ ರು ಕಳೆದುಕೊಂಡು 11,50, 331 ಕೋಟಿ ರು ಆಗಿದೆ. ಐಸಿಐಸಿಐ 4,428.5 ಕೋಟಿ ರು ಏರಿಕೆ ಕಂಡು 4,19, 776.85 ಕೊಟಿ ರು ಆಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 4,239.2 ಕೋಟಿ ರು ಏರಿಕೆಯಾಗಿ 3,19,679.59 ಕೋಟಿ ರು ಆಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 40, 033.57ಕೋಟಿ ರು ಕುಸಿತವಾಗಿ 12,24,336.42 ಕೋಟಿ ರು ಆಗಿದೆ. ಇನ್ಫೋಸಿಸ್ 639.11 ಕೋಟಿ ರು ಇಳಿಕೆ ಕಂಡು 5,76, 228.85 ಕೋಟಿ ರು ಆಗಿದೆ.

ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಬಜಾಜ್ ಫೈನಾನ್ಸ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ.

English summary

M- Cap last week: Reliance Industries Ltd and Infosys took losses

Reliance Industries Ltd and Infosys took losses in their market capitalisation for the week closed last week.
Story first published: Sunday, May 9, 2021, 16:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X