ದೆಹಲಿಯಲ್ಲಿ McDonald's, KFC ಬಂದ್, ಕೇವಲ ಆನ್‌ಲೈನ್ ಆರ್ಡರ್‌ಗೆ ಅವಕಾಶ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಗರದಾದ್ಯಂತ ರೆಸ್ಟೋರೆಂಟ್‌ಗಳನ್ನು ಮುಚ್ಚುವಂತೆ ಕೋರಿ ದೆಹಲಿ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಮೆಕ್‌ಡೊನಾಲ್ಡ್‌ ಮತ್ತು ಕೆಎಫ್‌ಸಿ ಮಾರ್ಚ್ 31 ರವರೆಗೆ ದೆಹಲಿಯ ತನ್ನ ಮಳಿಗೆಗಳಲ್ಲಿ ಡೈನ್ ಇನ್ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.

ದೇಶಾದ್ಯಂತ ಕೊರೊನಾವೈರಸ್ ಹಲವು ಉದ್ಯಮದ ಮೇಲೆ ಪೆಟ್ಟು ನೀಡಿದ್ದು ಇದರಿಂದ ವಿದೇಶಿ ಸಂಸ್ಥೆಗಳ ಔಟ್‌ಲೇಟ್ ಕೂಡ ಹೊರತಾಗಿಲ್ಲ. ಮೆಕ್‌ಡೊನಾಲ್ಡ್ ಮತ್ತು ಕೆಎಫ್‌ಸಿ ದೆಹಲಿಯಲ್ಲಿ ಡೈನ್ ಇನ್,(ಮಳಿಗೆಯಲ್ಲೇ ಕುಳಿತು ಸೇವಿಸುವ) ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ಆನ್‌ಲೈನ್ ಆರ್ಡರ್ ಮಾಡುವಂತೆ ತನ್ನ ಗ್ರಾಹಕರಿಗೆ ಸಲಹೆ ನೀಡಿದೆ.

ದೆಹಲಿಯಲ್ಲಿ McDonald's, KFC ಬಂದ್, ಕೇವಲ ಆನ್‌ಲೈನ್ ಆರ್ಡರ್ ಮಾತ್ರ

ಗುರುವಾರ, ನವದೆಹಲಿ ನಗರದ ಡೈನ್ ಇನ್ ರೆಸ್ಟೋರೆಂಟ್‌ಗಳನ್ನು ಮಾರ್ಚ್ 31 ರವರೆಗೆ ಮುಚ್ಚುವಂತೆ ನಿರ್ದೇಶಿಸಿತ. , ಇದು ಮಾರಣಾಂತಿಕ ಕೊರೊನಾವೈರಸ್ ವಿರುದ್ಧ ಹೋರಾಡುವ ಇತ್ತೀಚಿನ ಪ್ರಯತ್ನವಾಗಿದೆ .

ಈ ರೀತಿಯಾಗಿ ಹೋಟೆಲ್ ಮುಚ್ಚುವುದರಿಂದ ನಗರದ ಆಹಾರ ಸೇವೆಗಳ ಉದ್ಯಮದಲ್ಲಿ 3 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳ ಮೇಲೆ ಪರಿಣಾಮ ಬೀರಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+