For Quick Alerts
ALLOW NOTIFICATIONS  
For Daily Alerts

ಮ್ಯೂಚುವಲ್ ಫಂಡ್ ಗಳು ಖರೀದಿ- ಮಾರಾಟ ಮಾಡಿದ ಟಾಪ್ 30 ಷೇರುಗಳು

|

ಮ್ಯೂಚುವಲ್ ಫಂಡ್ ಗಳಲ್ಲಿ ಈಕ್ವಿಟಿ ಸೆಗ್ಮೆಂಟ್ ನಲ್ಲಿ ಹಣ ತೊಡಗಿಸುವಂಥವು ಕೊರೊನಾ ಬಿಕ್ಕಟ್ಟಿನ ವೇಳೆಯಲ್ಲಿ ಯಾವುದರಲ್ಲಿ ಹೂಡಿಕೆ ಮಾಡಿವೆ ಎಂಬ ಆಸಕ್ತಿಕರ ಲೆಕ್ಕಾಚಾರ ಇಲ್ಲಿದೆ. ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್ ಕಂಪೆನಿಗಳಿಗಿಂತ ಲಾರ್ಜ್ ಕ್ಯಾಪ್ ಕಂಪೆನಿಗಳಲ್ಲಿ ಹಣ ಹೂಡಿಕೆ ಮಾಡಿರುವುದು ಕಂಡುಬರುತ್ತದೆ.

 

ಲಾರ್ಜ್ ಕ್ಯಾಪ್ ಫಂಡ್ ಗಳಿಗೆ 1,555 ಕೋಟಿ ರುಪಾಯಿ ಹರಿದುಬಂದಿದ್ದರೆ, ಮಿಡ್ ಕ್ಯಾಪ್ ಗೆ 279 ಕೋಟಿ ಮತ್ತು ಸ್ಮಾಲ್ ಕ್ಯಾಪ್ ಗೆ 293 ಕೋಟಿ ಹರಿದುಬಂದಿದೆ. ಮೇ ತಿಂಗಳಲ್ಲಿ ಮ್ಯೂಚುವಲ್ ಫಂಡ್ ಗಳು ಖರೀದಿಸಿದ ಹದಿನೈದು ಕಂಪೆನಿ ಷೇರುಗಳು ಹಾಗೂ ಮಾರಾಟ ಮಾಡಿದ ಹದಿನೈದು ಕಂಪೆನಿ ಷೇರುಗಳ ವಿವರ ಇಲ್ಲಿದೆ. ಈ ಮಾಹಿತಿಯು ಐಸಿಐಸಿಐ ಡೈರೆಕ್ಟ್ ಮೂಲಕ ಪಡೆಯಲಾಗಿದೆ.

ಮ್ಯೂಚುವಲ್ ಫಂಡ್ ಗಳು ಖರೀದಿ- ಮಾರಾಟ ಮಾಡಿದ ಟಾಪ್ 30 ಷೇರುಗಳು

ಮ್ಯೂಚುವಲ್ ಫಂಡ್ ಗಳು ಖರೀದಿಸಿದ ಷೇರುಗಳು
ಹಿಂದೂಸ್ತಾನ್ ಯುನಿಲಿವರ್, ಜೀ ಎಂಟರ್ ಟೇನ್ ಮೆಂಟ್, ಟಾಟಾ ಮೋಟಾರ್ಸ್, ವಿಪ್ರೊ, ಜೆಎಸ್ ಡಬ್ಲ್ಯು ಸ್ಟೀಲ್ಸ್, ಶ್ರೀರಾಮ್ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಕಂಪೆನಿ, ಅದಾನಿ ಎಂಟರ್ ಪ್ರೈಸಸ್, ಜಿಂದಾಲ್ ಸ್ಟೀಲ್ ಅಂಡ್ ಪವರ್, ಕಜಾರಿಯಾ ಸೆರಾಮಿಕ್ಸ್, ನ್ಯಾಟ್ಕೋ ಫಾರ್ಮಾ, ಇಂಡಿಯನ್ ಎನರ್ಜಿ ಎಕ್ಸ್ ಚೇಂಜ್, ಲಾರಸ್ ಲ್ಯಾಬ್ಸ್, ಅವಂತಿ ಫೀಡ್ಸ್, ಇಐಡಿ ಪ್ಯಾರಿ (ಇಂಡಿಯಾ), ಜುಬಿಲಿಯಂಟ್ ಲೈಫ್ ಸೈನ್ಸ್.

ಮ್ಯೂಚುವಲ್ ಫಂಡ್‌ಗಳಲ್ಲಿ ಅದೆಷ್ಟು ವಿಧ?

ಮ್ಯೂಚುವಲ್ ಫಂಡ್ ಗಳು ಮಾರಾಟ ಮಾಡಿದ ಷೇರುಗಳು
ಪಿರಾಮಲ್ ಎಂಟರ್ ಪ್ರೈಸಸ್, ಬಯೋಕಾನ್, ಟೊರೆಂಟ್ ಫಾರ್ಮಾಸ್ಯುಟಿಕಲ್ಸ್, ಎಬಿಬಿ ಇಂಡಿಯಾ, ಹಿಂದೂಸ್ತಾನ್ ಜಿಂಕ್, ದಾಲ್ಮಿಯಾ ಭಾರತ್, ಎಲ್ ಐಸಿ ಹೌಸಿಂಗ್ ಫೈನಾನ್ಸ್, ಜುಬಿಲಿಯಂಟ್ ಫುಡ್ ವರ್ಕ್ಸ್, ಸುಂದರಂ ಫೈನಾನ್ಸ್, ಗ್ಲೆನ್ ಮಾರ್ಕ್ ಫಾರ್ಮಾಸ್ಯುಟಿಕಲ್ಸ್, ಮಜೆಸ್ಕೋ, ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್, ಹೆಲ್ತ್ ಕೇರ್ ಗ್ಲೋಬಲ್ ಎಂಟರ್ ಪ್ರೈಸಸ್, ಗುಜರಾತ್ ಮಿನರಲ್ ಡೆವಲಪ್ ಮೆಂಟ್ ಕಾರ್ಪೊರೇಷನ್ ಹಾಗೂ ಎನ್ ಸಿಸಿ.

English summary

Mutual Funds Top Buy And Sell In Equity Segments For May Month

Here is the top buy and sell of mutual funds in equity segments for the month of May.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X