ಕೊರೊನಾ ಬಿಕ್ಕಟ್ಟಿನ ಮಧ್ಯೆಯೂ NFLನಿಂದ ದಾಖಲೆಯ ಗೊಬ್ಬರ ಮಾರಾಟ

ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡ ಮೇಲೆ ಎಲ್ಲವನ್ನೂ ಮತ್ತೊಮ್ಮೆ ಪರೀಕ್ಷಿಸಿಕೊಳ್ಳುವಂತಾಗಿದೆ. ಅಂದ ಹಾಗೆ 2020ರ ಏಪ್ರಿಲ್-ಜುಲೈನಲ್ಲಿ ಕಂಪೆನಿಯು ಸಾರ್ವಕಾಲಿಕ ಗರಿಷ್ಠ ಮಟ್ಟದ ಗೊಬ್ಬರ ಮಾರಾಟವನ್ನು ಮಾಡಿದೆ ಎಂದು ರಾಷ್ಟ್ರೀಯ ರಸಗೊಬ್ಬರ ಕಂಪೆನಿ (ಎನ್‌ ಎಫ್‌ಎಲ್) ಘೋಷಿಸಿದೆ.

ಎನ್‌ ಎಫ್‌ ಎಲ್ 2020ರ ಏಪ್ರಿಲ್-ಜುಲೈನಲ್ಲಿ ಹೊಸ ಗರಿಷ್ಠ ಮಟ್ಟವಾದ 18.79 ಲಕ್ಷ ಮೆಟ್ರಿಕ್ ಟನ್ ಮಾರಾಟವನ್ನು ಮುಟ್ಟಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ದಾಖಲಾದ 15.64 ಲಕ್ಷ ಮೆಟ್ರಿಕ್ ಟನ್ ಗಿಂತ ಅತಿ ಹೆಚ್ಚು ಮಾರಾಟವನ್ನು ದಾಖಲಿಸಿದೆ.

''ರಸಗೊಬ್ಬರಗಳ ಒಟ್ಟು ಮಾರಾಟದಲ್ಲಿ ಹೊಸ ಎತ್ತರವನ್ನು ಮುಟ್ಟಿದ್ದಕ್ಕಾಗಿ ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ ಗೆ ಅಭಿನಂದನೆಗಳು. ಏಪ್ರಿಲ್-ಜುಲೈ 2020ರಲ್ಲಿ 18.79 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟ ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ದಾಖಲಾದ 15.64 ಲಕ್ಷ ಮೆಟ್ರಿಕ್ ಟನ್ ಗಿಂತ ಇದು ಹೆಚ್ಚು'' ಎಂದು ರಸಗೊಬ್ಬರ ಖಾತೆಯ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.

ಕೊರೊನಾ ಬಿಕ್ಕಟ್ಟಿನ ಮಧ್ಯೆಯೂ NFLನಿಂದ ದಾಖಲೆಯ ಗೊಬ್ಬರ ಮಾರಾಟ

ಈ ಅವಧಿಯಲ್ಲಿ ಯೂರಿಯಾ, ಡಿಎಪಿ, ಎಂಒಪಿ, ಎನ್‌ಪಿಕೆ, ಎಸ್‌ಎಸ್‌ಪಿ ಮತ್ತು ಬೆಂಟೋನೈಟ್ ಸಲ್ಫರ್ ಮಾರಾಟವನ್ನು ಸಹ ಈ ಲೆಕ್ಕವು ಒಳಗೊಂಡಿದೆ. ಇದರಲ್ಲಿ, ಕಂಪೆನಿಯ ಪ್ರಮುಖ ಉತ್ಪನ್ನ ಯೂರಿಯಾ ಮಾರಾಟವು ಸಿಪಿಎಲ್ ವೈಗಿಂತ 15.87 ಲಕ್ಷ ಮೆಟ್ರಿಕ್ ಟನ್ ಮಾರಾಟವನ್ನು ಶೇಕಡಾ 17ರಷ್ಟು ಹೆಚ್ಚಿಸಿದೆ ಎಂದು ತಿಳಿಸಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+