ಪ್ರಸಕ್ತ ಆರ್ಥಿಕತೆಯ ಮಂದಗತಿಯ ನಡುವೆ, ಬೆಳವಣಿಗೆಯ ವೇಗವನ್ನು ಹೆಚ್ಚಿಸಕೊಳ್ಳಲಿದ್ದರೆ ಮುಂದಿನ ಮೂರು ವರ್ಷಗಳಲ್ಲಿ ಬ್ಯಾಂಕುಗಳಲ್ಲಿ ಬಾಕಿ ಉಳಿದಿರುವ ಕಾರ್ಪೋರೇಟ್ ಸಾಲ 4 ಪರ್ಸೆಂಟ್ ಹೆಚ್ಚಲಿದೆ. ಇದು ಸರಿಸುಮಾರು 2.54 ಲಕ್ಷ ಕೋಟಿ ರುಪಾಯಿ ಎಂದು ಸಮೀಕ್ಷೆಯ ವರದಿಯಲ್ಲಿ ಬಹಿರಂಗವಾಗಿದೆ.
ಅಗ್ರ 500 ಖಾಸಗಿ ವಲಯದ ಕಂಪನಿಗಳ ಮೇಲೆ ಅಧ್ಯಯನ ನಡೆಸಿರುವ ಇಂಡಿಯಾ ರೇಟಿಂಗ್ಸ್ & ರಿಸರ್ಚ್ ಅಧ್ಯಯನದ ಪ್ರಕಾರ ಈ ಕಂಪನಿಗಳ ಸಾಲದ ಸುಮಾರು 10.5 ಲಕ್ಷ ಕೋಟಿ ರುಪಾಯಿ ಹಿಂದಿರುಗಿಸಲು ದುರ್ಬಲವಾಗಬಹುದು, ಅಂದರೆ ಸಾಲಗಾರರು ಈ ಸಾಲಗಳನ್ನು ಪೂರೈಸುವಲ್ಲಿ ತೊಂದರೆ ಎದುರಿಸಬೇಕಾಗುತ್ತದೆ ಎಂದು ಹೇಳಿದೆ.

ಈ 500 ಕಂಪನಿಗಳು ಈಗಾಗಲೇ 39.28 ಲಕ್ಷ ಕೋಟಿ ರುಪಾಯಿ ಸಾಲಕ್ಕೆ ಬುಕ್ ಮಾಡಲಾಗಿದ್ದು, ಪ್ರಸ್ತುತ ಬಾಕಿ ಉಳಿದಿರುವ ಸಾಲವು 7.35 ಲಕ್ಷ ಕೋಟಿ ರುಪಾಯಿಗೆ ಮುಟ್ಟಿದೆ. ಸಿಸ್ಟಮ್ ಮಟ್ಟದ ಕಾರ್ಪೊರೇಟ್ ಸಾಲ ಪುಸ್ತಕದ ಗಾತ್ರ ಸುಮಾರು 64 ಲಕ್ಷ ಕೋಟಿ ರುಪಾಯಿ ಇದೆ. ಇಂಡಿಯಾ ರೇಟಿಂಗ್ಸ್ & ರಿಸರ್ಚ್ ತನ್ನ ಗ್ರಾಹಕರನ್ನು ಅಧ್ಯಯನವನ್ನು ಮಾಡಿದೆ.
2019-20 ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು 4.7 ಪರ್ಸೆಂಟ್ರಷ್ಟಿದೆ. ಇಂಡಿಯಾ ರೇಟಿಂಗ್ಸ್ ಹಣಕಾಸು ವರ್ಷ 2021 ಕ್ಕೆ 5.5 ಪರ್ಸೆಂಟ್ ಜಿಡಿಪಿ ಬೆಳವಣಿಗೆಯನ್ನು ಅಂದಾಜಿಸಿದೆ
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications