1 ಲಕ್ಷ ಆಕ್ಸಿಜನ್ ಕಾನ್ಸಟ್ರೇಟರ್ ಖರೀದಿಗೆ ಮುಂದಾದ ಒಎನ್‌ಜಿಸಿ

ಭಾರತದಲ್ಲಿ ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆ ಕಂಡುಬಂದಿದ್ದು, ಅನೇಕ ರೋಗಿಗಳು ಆಮ್ಲಜನಕವಿಲ್ಲದೆ ಮೃತಪಡುತ್ತಿದ್ದಾರೆ. ಹೀಗಾಗಿ ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) 1 ಲಕ್ಷ ಆಕ್ಸಿಜನ್ ಕಾನ್ಸಟ್ರೇಟರ್ ಸಂಗ್ರಹಿಸಲು ಅಂತರರಾಷ್ಟ್ರೀಯ ಟೆಂಡರ್ ರೂಪಿಸಿದೆ ಎಂದು ಅಪ್‌ಸ್ಟ್ರೀಮ್ ಎಕ್ಸ್‌ಪ್ಲೋರರ್ ಶನಿವಾರ ತಿಳಿಸಿದೆ.

1 ಲಕ್ಷ ಆಕ್ಸಿಜನ್ ಕಾನ್ಸಟ್ರೇಟರ್ ಖರೀದಿಗೆ ಮುಂದಾದ ಒಎನ್‌ಜಿಸಿ

ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಕೋವಿಡ್-19 ರೋಗಿಗಳಿಗೆ ಅಗತ್ಯ ಆಮ್ಲಜನಕದ ತುರ್ತು ಅಗತ್ಯವನ್ನು ಪೂರೈಸುವ ಸಲುವಾಗಿ 1 ಲಕ್ಷ ಆಕ್ಸಿಜನ್ ಕಾನ್ಸಟ್ರೇಟರ್ (ನಾನ್ ರಿಟರ್ನ್ ವಾಲ್ವ್) ಖರೀದಿಸಲು ಉದ್ದೇಶಿಸಿದೆ" ಎಂದು ಒಎನ್‌ಜಿಸಿ ವೆಬ್‌ಸೈಟ್ನಲ್ಲಿ ಮಾಹಿತಿ ಲಭ್ಯವಿದೆ.

ಅನೇಕ ರಾಜ್ಯಗಳಲ್ಲಿ ಆಮ್ಲಜನಕ ಲಸಿಕೆಗಳು, ಪರೀಕ್ಷಾ ಕಿಟ್‌ಗಳು, ಆಸ್ಪತ್ರೆ ಹಾಸಿಗೆಗಳು ಮತ್ತು ತೀವ್ರ ನಿಗಾ ಘಟಕಗಳ (ಐಸಿಯು) ತೀವ್ರ ಕೊರತೆಯನ್ನು ಎದುರಿಸುತ್ತಿವೆ. ಹಲವು ನಗರಗಳಲ್ಲಿ ಆಕ್ಸಿಜನ್ ಕಾನ್ಸಟ್ರೇಟರ್ ಲಭ್ಯವಿಲ್ಲ ಮತ್ತು ಲಭ್ಯವಿರುವುದನ್ನು ದೊಡ್ಡ ಪ್ರೀಮಿಯಂನಲ್ಲಿ ಮಾರಾಟ ಮಾಡಲಾಗುತ್ತಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+