ಭಾರತದಲ್ಲಿ ತೈಲ ದರಗಳು ಗಗನಕ್ಕೇರಿರುವುದು ಈಗಾಗಲೇ ಸಾಕಷ್ಟು ತೊಂದರೆಗೆ ಕಾರಣವಾಗಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ದಿನೇ ದಿನೇ ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡುತ್ತಲೆ ಬಂದಿವೆ. ಆದರೆ ಸೋಮವಾರ ತೈಲ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಮುಂದುವರಿಸಲಾಗಿದೆ.
ದೆಹಲಿಯಲ್ಲಿ ಲೀಟರ್‌ಗೆ ಪೆಟ್ರೋಲ್ ದರ 90.58 ರೂಪಾಯಿಗೆ ತಲುಪಿದೆ. ಡೀಸೆಲ್ ದರವು ಕೂಡ ಲೀಟರ್‌ಗೆ 80.97 ರೂಪಾಯಿ ದಾಖಲಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 22: 93.61 (ಬದಲಾವಣೆ ಇಲ್ಲ)
ಫೆಬ್ರವರಿ 21: 93.61
ಫೆಬ್ರವರಿ 20: 93.61
ಫೆಬ್ರವರಿ 19: 93.21
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 22: 85.84 (ಬದಲಾವಣೆ ಇಲ್ಲ)
ಫೆಬ್ರವರಿ 21: 85.84
ಫೆಬ್ರವರಿ 20: 85.84
ಫೆಬ್ರವರಿ 19: 85.44
ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 22: 90.58 (ಬದಲಾವಣೆ ಇಲ್ಲ)
ಫೆಬ್ರವರಿ 21: 90.58
ಫೆಬ್ರವರಿ 20: 90.58
ಫೆಬ್ರವರಿ 19: 90.19
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 22: 80.97 (ಬದಲಾವಣೆ ಇಲ್ಲ)
ಫೆಬ್ರವರಿ 21: 80.97
ಫೆಬ್ರವರಿ 20: 80.97
ಫೆಬ್ರವರಿ 19: 80.60
ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 22: 97.00 (ಬದಲಾವಣೆ ಇಲ್ಲ)
ಫೆಬ್ರವರಿ 21: 97.00
ಫೆಬ್ರವರಿ 20: 97.00
ಫೆಬ್ರವರಿ 19: 96.62
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 22: 88.06 (ಬದಲಾವಣೆ ಇಲ್ಲ)
ಫೆಬ್ರವರಿ 21: 88.06
ಫೆಬ್ರವರಿ 20: 88.06
ಫೆಬ್ರವರಿ 19: 87.67
ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 22: 92.59 (ಬದಲಾವಣೆ ಇಲ್ಲ)
ಫೆಬ್ರವರಿ 21: 92.59
ಫೆಬ್ರವರಿ 20: 92.59
ಫೆಬ್ರವರಿ 19: 92.25
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 22: 85.98 (ಬದಲಾವಣೆ ಇಲ್ಲ)
ಫೆಬ್ರವರಿ 21: 85.98
ಫೆಬ್ರವರಿ 20: 85.98
ಫೆಬ್ರವರಿ 19: 85.63
ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 22: 94.18
ಫೆಬ್ರವರಿ 21: 94.18
ಫೆಬ್ರವರಿ 20: 94.18
ಫೆಬ್ರವರಿ 19: 93.78
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 22: 88.31 (ಬದಲಾವಣೆ ಇಲ್ಲ)
ಫೆಬ್ರವರಿ 21: 88.31
ಫೆಬ್ರವರಿ 20: 88.31
ಫೆಬ್ರವರಿ 19: 87.91
ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.


Click it and Unblock the Notifications