ಕಳೆದ ಎರಡು ತಿಂಗಳು ಗಗನಕ್ಕೇರಿದ್ದ ತೈಲ ದರಗಳು ಸತತ ಎರಡು ದಿನ ಇಳಿಕೆಯಾದ ಬಳಿಕ ಶುಕ್ರವಾರ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 90.78 ರೂಪಾಯಿ ದಾಖಲಾಗಿದ್ದು, ಡೀಸೆಲ್ ಬೆಲೆ ಲೀಟರ್‌ಗೆ 81.10 ರೂಪಾಯಿಗೆ ತಲುಪಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಸರ್ಕಾರಿ ತೈಲ ಸಂಸ್ಥೆಗಳು ಪ್ರಕಟಿಸುತ್ತವೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಮಾರ್ಚ್ 26: 93.82
ಮಾರ್ಚ್ 25: 93.82
ಮಾರ್ಚ್ 24: 94.04
ಮಾರ್ಚ್ 23: 94.22
ಡೀಸೆಲ್ (ಪ್ರತಿ ಲೀಟರ್)
ಮಾರ್ಚ್ 26: 85.99
ಮಾರ್ಚ್ 25: 85.99
ಮಾರ್ಚ್ 24: 86.21
ಮಾರ್ಚ್ 23: 86.37
ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಮಾರ್ಚ್ 26: 90.78
ಮಾರ್ಚ್ 25: 90.78
ಮಾರ್ಚ್ 24: 90.99
ಮಾರ್ಚ್ 23: 91.17
ಡೀಸೆಲ್ (ಪ್ರತಿ ಲೀಟರ್)
ಮಾರ್ಚ್ 26: 81.10
ಮಾರ್ಚ್ 25: 81.10
ಮಾರ್ಚ್ 24: 81.30
ಮಾರ್ಚ್ 23: 81.47
ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಮಾರ್ಚ್ 26: 97.19
ಮಾರ್ಚ್ 25: 97.19
ಮಾರ್ಚ್ 24: 97.40
ಮಾರ್ಚ್ 23: 97.57
ಡೀಸೆಲ್ (ಪ್ರತಿ ಲೀಟರ್)
ಮಾರ್ಚ್ 26: 88.20
ಮಾರ್ಚ್ 25: 88.20
ಮಾರ್ಚ್ 24: 88.42
ಮಾರ್ಚ್ 23: 88.60
ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಮಾರ್ಚ್ 26: 92.77
ಮಾರ್ಚ್ 25: 92.77
ಮಾರ್ಚ್ 24: 92.95
ಮಾರ್ಚ್ 23: 93.19
ಡೀಸೆಲ್ (ಪ್ರತಿ ಲೀಟರ್)
ಮಾರ್ಚ್ 26: 86.10
ಮಾರ್ಚ್ 25: 86.10
ಮಾರ್ಚ್ 24: 86.29
ಮಾರ್ಚ್ 23: 86.53


Click it and Unblock the Notifications