For Quick Alerts
ALLOW NOTIFICATIONS  
For Daily Alerts

ಮಾರ್ಚ್‌ 27ರ ಪೆಟ್ರೋಲ್, ಡೀಸೆಲ್ ದರ

|

ಸತತ ಎರಡು ದಿನ ಇಳಿಕೆಯಾಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರವು ಶನಿವಾರವೂ ಯಾವುದೇ ಬದಲಾವಣೆ ಆಗಿಲ್ಲ. ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಪೆಟ್ರೋಲ್, ಡೀಸೆಲ್ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿವೆ. ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 90.78 ರೂಪಾಯಿ ದಾಖಲಾಗಿದ್ದು, ಡೀಸೆಲ್ ಬೆಲೆ ಲೀಟರ್‌ಗೆ 81.10 ರೂಪಾಯಿಗೆ ತಲುಪಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಸರ್ಕಾರಿ ತೈಲ ಸಂಸ್ಥೆಗಳು ಪ್ರಕಟಿಸುತ್ತವೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಮಾರ್ಚ್‌ 27: 93.82
ಮಾರ್ಚ್‌ 26: 93.82
ಮಾರ್ಚ್‌ 25: 93.82
ಮಾರ್ಚ್‌ 24: 94.04

ಡೀಸೆಲ್ (ಪ್ರತಿ ಲೀಟರ್)
ಮಾರ್ಚ್‌ 27: 85.99
ಮಾರ್ಚ್‌ 26: 85.99
ಮಾರ್ಚ್‌ 25: 85.99
ಮಾರ್ಚ್‌ 24: 86.21

ತೈಲ ಕಂಪನಿಗಳು ಸತತ 2ನೇ ದಿನ ಪೆಟ್ರೋಲ್, ಡೀಸೆಲ್ ದರ ಇಳಿಸಲು ಕಾರಣವೇನು?ತೈಲ ಕಂಪನಿಗಳು ಸತತ 2ನೇ ದಿನ ಪೆಟ್ರೋಲ್, ಡೀಸೆಲ್ ದರ ಇಳಿಸಲು ಕಾರಣವೇನು?

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಮಾರ್ಚ್‌ 27: 90.78
ಮಾರ್ಚ್‌ 26: 90.78
ಮಾರ್ಚ್‌ 25: 90.78
ಮಾರ್ಚ್‌ 24: 90.99

ಡೀಸೆಲ್ (ಪ್ರತಿ ಲೀಟರ್)
ಮಾರ್ಚ್‌ 27: 81.10
ಮಾರ್ಚ್‌ 26: 81.10
ಮಾರ್ಚ್‌ 25: 81.10
ಮಾರ್ಚ್‌ 24: 81.30

 

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಮಾರ್ಚ್‌ 27: 97.19
ಮಾರ್ಚ್‌ 26: 97.19
ಮಾರ್ಚ್‌ 25: 97.19
ಮಾರ್ಚ್‌ 24: 97.40


ಡೀಸೆಲ್ (ಪ್ರತಿ ಲೀಟರ್)
ಮಾರ್ಚ್‌ 27: 88.20
ಮಾರ್ಚ್‌ 26: 88.20
ಮಾರ್ಚ್‌ 25: 88.20
ಮಾರ್ಚ್‌ 24: 88.42

 

ಚೆನ್ನೈನಲ್ಲಿ ಕಳೆದ 4  ದಿನಗಳಲ್ಲಿ ಇಂಧನ ದರ

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಮಾರ್ಚ್‌ 27: 92.77
ಮಾರ್ಚ್‌ 26: 92.77
ಮಾರ್ಚ್‌ 25: 92.77
ಮಾರ್ಚ್‌ 24: 92.95

ಡೀಸೆಲ್ (ಪ್ರತಿ ಲೀಟರ್)
ಮಾರ್ಚ್‌ 27: 86.10
ಮಾರ್ಚ್‌ 26: 86.10
ಮಾರ್ಚ್‌ 25: 86.10
ಮಾರ್ಚ್‌ 24: 86.29

 

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಮಾರ್ಚ್‌ 27: 94.39
ಮಾರ್ಚ್‌ 26: 94.39
ಮಾರ್ಚ್‌ 25: 94.39
ಮಾರ್ಚ್‌ 24: 94.61


ಡೀಸೆಲ್ (ಪ್ರತಿ ಲೀಟರ್)
ಮಾರ್ಚ್‌ 27: 88.45
ಮಾರ್ಚ್‌ 26: 88.45
ಮಾರ್ಚ್‌ 25: 88.45
ಮಾರ್ಚ್‌ 24: 88.67

 

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

English summary

Petrol And Diesel Prices Unchanged On Saturday On March 26

Domestic petrol and diesel prices Unchanged on saturday after slides for the two Consecutive Day
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X