ಇಳಿಯುತ್ತಲೇ ಇದೆ ಪೆಟ್ರೋಲ್ ಡೀಸೆಲ್ ದರ, ಮಾರ್ಚ್ 14ರ ದರ ಹೀಗಿದೆ

ಜಾಗತಿಕ ಮಾರುಕಟ್ಟೆಯಲ್ಲಿ ಸೌದಿ ಅರೇಬಿಯಾ ಹಾಗೂ ರಷ್ಯಾ ನಡುವಿನ ತೈಲ ಸಮರವು ಕಚ್ಛಾ ತೈಲ ದರ ಮೇಲೆ ಪರಿಣಾಮ ಬೀರಿದ್ದು ಪೆಟ್ರೋಲ್-ಡೀಸೆಲ್ ದರ ಇಳಿಯುತ್ತಲೇ ಸಾಗಿದೆ. ಶನಿವಾರ ಪೆಟ್ರೋಲ್ ದರವು ಪ್ರತಿ ಲೀಟರ್‌ಗೆ 14 ಪೈಸೆ ಇಳಿಕೆಯಾಗಿದೆ. ಡೀಸೆಲ್ ದರವು ಲೀಟರ್‌ಗೆ 16 ಪೈಸೆ ತಗ್ಗಿದೆ.

ಕಚ್ಚಾ ತೈಲ ದರವು ಬ್ಯಾರೆಲ್‌ಗೆ 34 ಡಾಲರ್ ತಲುಪಿದ್ದು, ಸರ್ಕಾರಿ ಇಂಧನ ಚಿಲ್ಲರೆ ವ್ಯಾಪಾರಿಗಳು ಪೆಟ್ರೋಲ್, ಡೀಸೆಲ್ ದರವನ್ನು ಮತ್ತಷ್ಟು ತಗ್ಗಿಸಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರವು ಲೀಟರ್‌ಗೆ ಎಷ್ಟಿದೆ ಎಂಬುದು ಈ ಕೆಳಕಂಡಂತಿದೆ.

ಇಳಿಯುತ್ತಲೇ ಇದೆ ಪೆಟ್ರೋಲ್ ಡೀಸೆಲ್ ದರ, ಮಾರ್ಚ್ 14ರ ದರ ಹೀಗಿದೆ

ನಗರ ಪೆಟ್ರೋಲ್ ದರ ಡೀಸೆಲ್ ದರ

ನಗರಪೆಟ್ರೋಲ್ ದರಡೀಸೆಲ್ ದರ
ಬೆಂಗಳೂರು72.2664.72
ದೆಹಲಿ69.8762.58
ಕೊಲ್ಕತ್ತಾ72.5764.91
ಮುಂಬೈ75.5765.51
ಚೆನ್ನೈ72.5766.02
ಗುರುಗಾವ್70.4362.32
ನೊಯ್ಡ72.1363.09
ಭುವನೇಶ್ವರ್68.8567.02
ಚಂಡೀಗಡ66.0859.58
ಹೈದ್ರಾಬಾದ್74.2768.14
ಜೈಪುರ73.6467.43
ಲಕ್ನೋ72.0363.00
ಪಾಟ್ನಾ74.7967.37
ತ್ರಿವೆಂಡ್ರಮ್73.4467.64

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+