ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ತೈಲ ದರ ಏರಿಕೆ ಮುಂದುವರಿಸಿದ್ದು ಗುರುವಾರ (ಜುಲೈ 08) ಪೆಟ್ರೋಲ್, ಡೀಸೆಲ್ ದರವನ್ನ ಮತ್ತಷ್ಟು ಹೆಚ್ಚಿಸಿವೆ. ನವದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 35 ಪೈಸೆ ಏರಿಕೆಗೊಂಡು 100.56 ರೂಪಾಯಿಗೆ ತಲುಪಿದ್ದು, ಡೀಸೆಲ್ ದರ 09 ಪೈಸೆ ಹೆಚ್ಚಾಗಿ 89.62 ರೂಪಾಯಿ ದಾಖಲಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜುಲೈ 08: 103.93 (37 ಪೈಸೆ ಏರಿಕೆ)
ಜುಲೈ 07: 103.56
ಜುಲೈ 06: 103.20
ಜುಲೈ 05: 103.20
ಡೀಸೆಲ್ (ಪ್ರತಿ ಲೀಟರ್)
ಜುಲೈ 08: 94.99 (10 ಪೈಸೆ ಏರಿಕೆ)
ಜುಲೈ 07: 94.89
ಜುಲೈ 06: 94.72
ಜುಲೈ 05: 94.72
ನವದೆಹಲಿಯಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜುಲೈ 08: 100.56 (35 ಪೈಸೆ ಏರಿಕೆ)
ಜುಲೈ 07: 100.21
ಜುಲೈ 06: 99.86
ಜುಲೈ 05: 99.86
ಡೀಸೆಲ್ (ಪ್ರತಿ ಲೀಟರ್)
ಜುಲೈ 08: 89.62 (09 ಪೈಸೆ ಏರಿಕೆ)
ಜುಲೈ 07: 89.53
ಜುಲೈ 06: 89.36
ಜುಲೈ 05: 89.36
ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜುಲೈ 08: 106.59 (34 ಪೈಸೆ ಏರಿಕೆ)
ಜುಲೈ 07: 106.25
ಜುಲೈ 06: 105.92
ಜುಲೈ 05: 105.92
ಡೀಸೆಲ್ (ಪ್ರತಿ ಲೀಟರ್)
ಜುಲೈ 08: 97.18 (09 ಪೈಸೆ ಏರಿಕೆ)
ಜುಲೈ 07: 97.09
ಜುಲೈ 06: 96.91
ಜುಲೈ 05: 96.91
ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜುಲೈ 08: 101.37 (31 ಪೈಸೆ ಏರಿಕೆ)
ಜುಲೈ 07: 101.06
ಜುಲೈ 06: 100.75
ಜುಲೈ 05: 100.75
ಡೀಸೆಲ್ (ಪ್ರತಿ ಲೀಟರ್)
ಜುಲೈ 08: 94.15 (09 ಪೈಸೆ ಏರಿಕೆ)
ಜುಲೈ 07: 94.06
ಜುಲೈ 06: 93.91
ಜುಲೈ 05: 93.91
ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜುಲೈ 08: 104.50 (36 ಪೈಸೆ ಏರಿಕೆ)
ಜುಲೈ 07: 104.14
ಜುಲೈ 06: 103.78
ಜುಲೈ 05: 103.78
ಡೀಸೆಲ್ (ಪ್ರತಿ ಲೀಟರ್)
ಜುಲೈ 08: 97.68 (10 ಪೈಸೆ ಏರಿಕೆ)
ಜುಲೈ 07: 97.58
ಜುಲೈ 06: 97.40
ಜುಲೈ 05: 97.40


Click it and Unblock the Notifications