For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್, ಡೀಸೆಲ್ ದರ ಮತ್ತೆ ಹೆಚ್ಚಳ: ಮೇ 16ರ ದರ ಹೀಗಿದೆ

|

ದಿನೇ ದಿನೇ ತೈಲ ದರ ಗಗನಕ್ಕೇರುತ್ತಿದ್ದು, ಶನಿವಾರ ಒಂದು ದಿನ ವಿರಾಮದ ಬಳಿಕ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಭಾನುವಾರ ದರ ಏರಿಕೆ ಮಾಡಿವೆ. ನವದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 24 ಪೈಸೆ ಹೆಚ್ಚಾಗಿ 92.58 ರೂಪಾಯಿಗೆ ತಲುಪಿದೆ. ಡೀಸೆಲ್ ದರವೂ ಲೀಟರ್‌ಗೆ 27 ಪೈಸೆ ಏರಿಕೆಗೊಂಡು 83.22 ರೂಪಾಯಿ ದಾಖಲಾಗಿದೆ.

 

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಮೇ 16: 92.58 (24 ಪೈಸೆ ಏರಿಕೆ)
ಮೇ 15: 92.34
ಮೇ 14: 92.34
ಮೇ 13: 92.05




ಡೀಸೆಲ್ (ಪ್ರತಿ ಲೀಟರ್)
ಮೇ 16: 83.22 (27 ಪೈಸೆ ಏರಿಕೆ)
ಮೇ 15: 82.95
ಮೇ 14: 82.95
ಮೇ 13: 82.61

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಮೇ 16: 95.33 (08 ಪೈಸೆ ಇಳಿಕೆ)
ಮೇ 15: 95.41
ಮೇ 14: 95.41
ಮೇ 13: 95.11


ಡೀಸೆಲ್ (ಪ್ರತಿ ಲೀಟರ್)
ಮೇ 16: 87.92 (02 ಪೈಸೆ ಇಳಿಕೆ)
ಮೇ 15: 87.94
ಮೇ 14: 87.94
ಮೇ 13: 87.57

ಫಿಕ್ಸೆಡ್ ಡೆಪಾಸಿಟ್‌: 7.9% ಬಡ್ಡಿ ನೀಡುವ ಬ್ಯಾಂಕುಗಳುಫಿಕ್ಸೆಡ್ ಡೆಪಾಸಿಟ್‌: 7.9% ಬಡ್ಡಿ ನೀಡುವ ಬ್ಯಾಂಕುಗಳು

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
 

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಮೇ 16: 98.88 (23 ಪೈಸೆ ಏರಿಕೆ)
ಮೇ 15: 98.65
ಮೇ 14: 98.65
ಮೇ 13: 98.36


ಡೀಸೆಲ್ (ಪ್ರತಿ ಲೀಟರ್)
ಮೇ 16: 90.40 (29 ಪೈಸೆ ಏರಿಕೆ)
ಮೇ 15: 90.11
ಮೇ 14: 90.11
ಮೇ 13: 89.75

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಮೇ 16: 94.31 (13 ಪೈಸೆ ಏರಿಕೆ)
ಮೇ 15: 94.19
ಮೇ 14: 94.19
ಮೇ 13: 93.84

ಡೀಸೆಲ್ (ಪ್ರತಿ ಲೀಟರ್)
ಮೇ 16: 88.07 (18 ಪೈಸೆ ಏರಿಕೆ)
ಮೇ 15: 87.90
ಮೇ 14: 87.90
ಮೇ 13: 87.49

 

ಹೈದ್ರಾಬಾದ್‌ನಲ್ಲಿ ಕಳೆದ 4  ದಿನಗಳಲ್ಲಿ ಇಂಧನ ದರ

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಮೇ 16: 96.22 (25 ಪೈಸೆ ಏರಿಕೆ)
ಮೇ 15: 95.97
ಮೇ 14: 95.97
ಮೇ 13: 95.67


ಡೀಸೆಲ್ (ಪ್ರತಿ ಲೀಟರ್)
ಮೇ 16: 90.73 (30 ಪೈಸೆ ಏರಿಕೆ)
ಮೇ 15: 90.43
ಮೇ 14: 90.43
ಮೇ 13: 90.06

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

English summary

Petrol Diesel Prices On 16 May: Check Rates In Your City

Domestic petrol and diesel prices Hiked on Sunday In Many cities. Latest Rates Here
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X